NEW
Font size
WorksheetsTriangles
Total questions: 25
Worksheet time: 25mins
ಈ ಆಕೃತಿಗಳು
ಸಮರೂಪವಾಗಿವೆ
ಸರ್ವಸಮವಾಗಿವೆ
ಸಮರೂಪ ಮತ್ತು ಸರ್ವಸಮವಾಗಿವೆ
ಯಾವ ಆಯ್ಕೆಯೂ ಅಲ್ಲ
ಈ ಆಕೃತಿಗಳು
ಸಮರೂಪವಾಗಿವೆ
ಸರ್ವಸಮವಾಗಿವೆ
ಸಮರೂಪ ಮತ್ತು ಸರ್ವಸಮವಾಗಿವೆ
ಮೇಲಿನ ಯಾವುದೂ ಅಲ್ಲ
ಚಿತ್ರದಲ್ಲಿ DE ∥ BC ಆದಾಗ, ತಪ್ಪಾದ ಹೇಳಿಕೆಯು
BDAD=ECAE
ADAB=AEAC
ADAB=DEBC
BDAD=ACAE
ಚಿತ್ರದಲ್ಲಿ EC ಯ ಬೆಲೆಯು
2
3
2.5
3.5
ಚಿತ್ರದಲ್ಲಿ LM ∥ CB ಮತ್ತು LN ∥ CD ಆದಾಗ,
ABAM=NDAN
ABAM=ADAN
BMAM=ADAN
NDAN=AMAB
ಎರಡು ತ್ರಿಭುಜಗಳು ಸಮರೂಪವಾಗಿರಬೇಕಾದರೆ ಅವುಗಳು,
ಅನುರೂಪ ಕೋನಗಳು ಮತ್ತು ಅನುರೂಪ ಬಾಹುಗಳು ಸಮವಾಗಿರಬೇಕು.
ಅನುರೂಪ ಕೋನಗಳು ಮತ್ತು ಅನುರೂಪ ಬಾಹುಗಳ ಅನುಪಾತ ಸಮವಾಗಿರಬೇಕು.
ಅನುರೂಪ ಕೋನಗಳು ಮತ್ತು ಅನುರೂಪ ಬಾಹುಗಳು ಸಮಾಂತರವಾಗಿರಬೇಕು.
ಮೇಲಿನ ಎಲ್ಲವೂ ಸರಿ
ಚಿತ್ರದಲ್ಲಿ ∠P ನ ಬೆಲೆಯು
400
600
500
700
Δ ABC ∼ Δ PQR ಮತ್ತು ಅವುಗಳ ವಿಸ್ತೀರ್ಣಗಳು ಕ್ರಮವಾಗಿ 625 cm2 ಮತ್ತು 100 cm2 ಗಳಾಗಿದ್ದು ,
QR = 25cm ಆದಾಗ, BC ನ ಉದ್ದ
75.5
62.5
92.5
65.5
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು 4 : 9 ಆದರೆ, ಅವುಗಳು ವಿಸ್ತೀರ್ಣಗಳ ಅನುಪಾತವು
25 : 81
16 : 81
4 : 9
2 : 3
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು 25 : 100 ಆದರೆ, ಅವುಗಳ ಅನುರೂಪ ಬಾಹುಗಳ ಅನುಪಾತವು
625 : 10000
5 : 10
225 : 1000
25 : 100
ಚಿತ್ರದಲ್ಲಿ Δ ABC ಮತ್ತು Δ PQR ಗಳ ಅನುಪಾತವು
QR2BC2 ಸಮನಾಗಿರುತ್ತದೆ.
QR2AB2 ಸಮನಾಗಿರುತ್ತದೆ.
QR2AC2 ಸಮನಾಗಿರುತ್ತದೆ.
PR2BC2 ಸಮನಾಗಿರುತ್ತದೆ.
ಚಿತ್ರದಲ್ಲಿ ∠B = ∠E , ∠C = ∠F ಮತ್ತು ∠A = ∠D ಆದಾಗ,
DEAB=EFBC=DFAC
EFAB=DEBC=DFAC
DEAB=EFAC=DFBC
DEAB=DFBC=EFAC
ಚಿತ್ರದಲ್ಲಿ Δ ACD ಯಲ್ಲಿ ∠C = 900 ಆಗಿದೆ. ಪೈಥಾಗೊರಸ್ ಪ್ರಮೇಯದ ಪ್ರಕಾರ,
AC2 = CD2 + AD2
AC2=AB2+BC2
AD2 = CD2 +AC2
BC2 = AB2 +AC2
Δ XYZ ಯಲ್ಲಿ ∠Y = 900 ,
XY = 4cm ಮತ್ತು YZ = 3cm ಆದರೆ XZ ನ ಉದ್ದ
5
7
6
12
Δ ABC ನಲ್ಲಿ AB = 6 3 cm,
AC = 12cm ಮತ್ತು BC = 6cm ಆದಾಗ,
∠B ನ ಅಳತೆಯು
1200
600
900
800
ಕೆಳಗಿನವುಗಳಲ್ಲಿ ಲಂಬಕೋನ ತ್ರಿಭುಜದ ಬಾಹುಗಳ ಅಳತೆಯಲ್ಲ
3, 4, 5
5, 12,13
4, 7, 12
6, 8, 10
ಕೆಳಗಿನವುಗಳಲ್ಲಿ ಪೈಥಾಗೊರಸ್ ತ್ರಿವಳಿ
13, 15, 21
6, 9,11
12, 16, 20
7, 13, 21
ಕೆಳಗಿನವುಗಳಲ್ಲಿ ಪೈಥಾಗೊರಸ್ ಪ್ರಮೇಯದ ಸಾಮಾನ್ಯ ನಿರೂಪಣೆ
ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.
ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾದರೆ ಅವುಗಳ ಅನುರೂಪ ಬಾಹುಗಳ ಅನುಪಾತಗಳು ಸಮವಾಗಿದ್ದರೆ, ಆ ತ್ರಿಭುಜಗಳು ಸಮರೂಪವಾಗಿರುತ್ತವೆ.
ಯಾವುದೇ ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು
ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ.
ಕೆಳಗಿನವುಗಳಲ್ಲಿ ಥೇಲ್ಸ ಪ್ರಮೇಯದ ಸಾಮಾನ್ಯ ನಿರೂಪಣೆ
ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ
ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.
ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾದರೆ ಅವುಗಳ ಅನುರೂಪ ಬಾಹುಗಳ ಅನುಪಾತಗಳು ಸಮವಾಗಿದ್ದರೆ, ಆ ತ್ರಿಭುಜಗಳು ಸಮರೂಪವಾಗಿರುತ್ತವೆ.
ಯಾವುದೇ ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ.
ಕೆಳಗಿನವುಗಳಲ್ಲಿ ಕೋನ – ಕೋನ ನಿರ್ಧಾರಕ ಗುಣ ಪ್ರಮೇಯದ ಸಾಮಾನ್ಯ ನಿರೂಪಣೆ
ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.
ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾದರೆ ಅವುಗಳ
ಅನುರೂಪ ಬಾಹುಗಳ ಅನುಪಾತಗಳು ಸಮವಾಗಿದ್ದರೆ, ಆ ತ್ರಿಭುಜಗಳು
ಸಮರೂಪವಾಗಿರುತ್ತವೆ.
ಯಾವುದೇ ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರಡು
ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ
ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ.
ಕೆಳಗಿನವುಗಳಲ್ಲಿ ಪೈಥಾಗೊರಸ್ ಪ್ರಮೇಯದ ವಿಲೋಮವು
ಒಂದು ತ್ರಿಭುಜದಲ್ಲಿ ಅತ್ಯಂತ ದೊಡ್ಡ ಬಾಹುವಿನ ಮೇಲಿನ ವರ್ಗವು
ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾದರೆ ಆ ಎರಡು
ಬಾಹುಗಳ ನಡುವೆ ಲಂಬಕೋನ ಏರ್ಪಡುತ್ತದೆ.
ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾದರೆ ಅವುಗಳ
ಅನುರೂಪ ಬಾಹುಗಳ ಅನುಪಾತಗಳು ಸಮವಾಗಿದ್ದರೆ, ಆ ತ್ರಿಭುಜಗಳು
ಸಮರೂಪವಾಗಿರುತ್ತವೆ.
ಯಾವುದೇ ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರಡು
ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ
ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ.
ಚಿತ್ರದಲ್ಲಿ ? ಚಿಹ್ನೆಯಿರುವ ಬಾಹುವಿನ ಅಳತೆ
12
8
16
7
ಚಿತ್ರದಲ್ಲಿ ? ಚಿಹ್ನೆಯಿರುವ ಕೋನದ ಅಳತೆ
64
46
127
38
ಯಾವುದೇ ತ್ರಿಭುಜದ ಮೂರೂ ಒಳಕೋನಗಳ ಮೊತ್ತ
1200
900
3600
1800
ಈ ತ್ರಿಭುಜದಲ್ಲಿ ಅತ್ಯಂತ ಚಿಕ್ಕ ಕೋನವು
∠A
∠B
∠C
∠A ಮತ್ತು ∠B