NEW
Font size
Worksheetsಗಣಿತ ಸೇತುಬಂಧ ಪರೀಕ್ಷೆ -ಭಾಗ 2 (9 ನೇ ತರಗತಿ)
Total questions: 25
Worksheet time: 25mins
₹.1500 ರ ಶೇಕಡಾ 9..........
₹.1.35
₹.13.5
₹.135
₹.1350
ಒಂದು ಸಂಖ್ಯೆಯ 8% ರಷ್ಟು 12 ಆದರೆ ಆ ಸಂಖ್ಯೆ.........
120
130
140
150
ಫೇಸ್ ಮಾಸ್ಕ್ ಒಂದನ್ನು ₹.220 ಕ್ಕೆ ಮಾರಾಟ ಮಾಡಿ ಅಂಗಡಿಯವನು 10% ಲಾಭ ಪಡೆಯುತ್ತಾನೆ. ಆದರೆ ಆ ʼಮಾಸ್ಕ್ʼ ನ ಅಸಲು ಬೆಲೆ........
₹.180
₹.190
₹.200
₹.220
₹.2000 ನಮೂದಿತ ಬೆಲೆಯ ಸೈಕಲ್ ಒಂದನ್ನು ₹.1850 ಗ್ರಾಹಕನಿಗೆ ನೀಡಲಾಯಿತು.ಹಾಗಾದರೆ ಸೋಡಿಯ ದರ.........
7.5%
10%
15%
20%
₹.25000 ಬೆಲೆಬಾಳುವ ಸ್ಕೂಟಿಯನ್ನು ಮಾರಾಟ ಮಾಡಿಸಿದ್ದಕ್ಕಾಗಿ ದಲ್ಲಾಳಿಯ ದರ 3% ರಂತೆ ದಲಾಲನಿಗೆ ದೊರೆಯುವ ಹಣ......
₹.500
₹.750
₹.800
₹.1000
₹8000 ಕ್ಕೆ 4% ರಂತೆ 6 ತಿಂಗಳುಗಳಿಗೆ ಸಿಗುವ ಸರಳಬಡ್ಡಿ..........
₹160
₹320
₹1600
₹1920
(32)323×38 =............
98
8
24
72
(103x10-4x105x10) ಈ ಗುಣಲಬ್ಧದಲ್ಲಿ ಇರುವ ಸೊನ್ನೆಗಳ ಸಂಖ್ಯೆ..........
4
5
12
13
ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ......
ತ್ರಿಭುಜದ ಮೂರು ಒಳಕೊನಗಳ ಮೊತ್ತ 180°
ತ್ರಿಭುಜದಲ್ಲಿ ಯಾವದೇ ಎರಡು ಬಾಹುಗಳ ಮೊತ್ತವು ಮೂರನೇ ಬಾಹುವಿಗಿಂತ ಹೆಚ್ಚಾಗಿರುವುದು.
ಯಾವುದೇ ಒಂದು ತ್ರಿಭುಜದ ರಚನೆಗೆ ಕನಿಷ್ಠ 3 ಆಂಶಗಳು ಅಗತ್ಯ.
ತ್ರಿಭುಜದ ಒಂದು ಬಾಹುವನ್ನು ವೃದ್ಧಿಸಿದಾಗ ಉಂಟಾಗುವ ಬಾಹ್ಯಕೋನವು,ಅದರ ಅಂತರಾಭಿಮುಖ ಕೋನಕ್ಕೆ ಸಮನಾಗಿರುವುದು.
ಬಾ.ಕೋ.ಬಾ.ಸರ್ವಸಮತೆಯ ನಿಯಮದ ಪ್ರಕಾರ ಸರ್ವಸಮವಾಗುವ ತ್ರಿಭುಜದ ಜೋಡಿಗಳು..........
1-9 ಈ ವರ್ಗಾಂತರದ ಮಧ್ಯಬಿಂದು............
4
5
5.5
6
6,4,7,x ಮತ್ತು 10 ರ ಸರಾಸರಿ 8,ಆದರೆ 'x'ನ ಬೆಲೆ.....
10
11
12
13
ಮೊದಲ 5 ಅವಿಭಾಜ್ಯ ಸಂಖ್ಯೆಗಳ ಸರಾಸರಿ........
5.0
5.4
5.6
5.8
12,8,15,19,7,10,16 ಇವುಗಳ ಮಧ್ಯಾಂಕ.......
12
15
16
19
2,3,5,3,7,2,3,5,8,9,7,8,2,3 ಇವುಗಳ ಬಹುಲಕ........
2
3
7
8
ಈ ಕೆಳಗಿನವುಗಳಲ್ಲಿ 2 ನೇ ಚತುರ್ಥಕದಲ್ಲಿ ಇರುವ ಬಿಂದು......
(-5,6)
(4,-3)
(-2,-5)
(1,3)
ಸಮೀಕರಣ y=5x+3 ರಲ್ಲಿ x= -2 ನ್ನು ಆದೇಶಿಸಿದಾಗ, ಛೇದನ ಬಿಂದು y- ನಿರ್ದೇಶಾಂಕ.....
-13
-10
-7
7
ಕರ್ಣಗಳು ಸಮನಾಗಿದ್ದು,ಪರಸ್ಪರ ಲಂಬವಾಗಿ ಅರ್ಧಿಸುವ ಚತುರ್ಭುಜ.......
ಚೌಕ
ಆಯತ
ವಜ್ರಾಕೃತಿ
ಸಮಾಮತರ ಚತುರ್ಭುಜ
ಪಕ್ಕದ ಸಮಾಂತರ ಚತುರ್ಭುಜ ABCD ಯಲ್ಲಿ ʼxʼ ನ ಬೆಲೆ.....
25°
35°
45°
90°
ಒಂದು ಚೌಕದ ಸುತ್ತಳತೆ 24 ಸೆಂ.ಮೀ. ಆದರೆ ಅದರ ವಿಸ್ತೀರ್ಣ.......
12 ಚ.ಸೆಂ.ಮೀ.
36 ಚ.ಸೆಂ.ಮೀ.
48 ಚ.ಸೆಂ.ಮೀ.
96 ಚ.ಸೆಂ.ಮೀ.
ಆಯತ ಘನದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ.........
2h(l+b) ಚದರ ಮಾನಗಳು
2l(h+b) ಚದರ ಮಾನಗಳು
2b(l+h) ಚದರ ಮಾನಗಳು
2(lb+bh+lh) ಚದರ ಮಾನಗಳು
ಒಂದು ಘನದ ಘನಫಲ 512 ಘನ ಸೆಂ.ಮೀ. ಆದರೆ ಅದರ ಒಂದು ಅಂಚಿನ ಉದ್ದ....
4 ಸೆಂ.ಮೀ.
6 ಸೆಂ.ಮೀ.
8 ಸೆಂ.ಮೀ.
12 ಸೆಂ.ಮೀ.
ಒಂದು ಘನಾಕೃತಿಯ ಪಾರ್ಶ್ವಮೇಲ್ಮೈ ವಿಸ್ತೀರ್ಣ 400 ಚ.ಸೆಂ.ಮೀ.ಆದರೆ ಅದರ ಒಂದು ಅಂಚಿನ ಉದ್ದ.....
10 ಸೆಂ.ಮೀ.
10 ಚ.ಸೆಂ.ಮೀ
20 ಸೆಂ.ಮೀ.
20 ಚ.ಸೆಂ.ಮೀ
'ABCD' ವಜ್ರಾಕೃತಿಯಲ್ಲಿ ∠ADC=70° ಆದರೆ ∠DAB= ...
70°
110°
140°
150°
(3a)2=(9)5 ಇಲ್ಲಿ 'a' ಯ ಬೆಲೆ...........
2
3
5
10
