Worksheetsಮೇಲ್ಮೈವಿಸ್ತೀರ್ಣ ಮತ್ತು ಘನಫಲಗಳು ರೀನಾ.ಎನ್. ಎಂ. ಗುತ್ತೂರು ಹರಿಹರ
Total questions: 20
Worksheet time: 10mins
ಸಿಲಿಂಡರ್ ನ ಪಾರ್ಶ್ವ ಮೇಲ್ಮೈ ವಿಸ್ತೀರ್ಣದ ಸೂತ್ರ
2 π r h
π r l
π r2 h
r2 h
ಸಿಲಿಂಡರ್ ನ ಪೂರ್ಣ ಮೇಲ್ಮೈ ವಿಸ್ತೀರ್ಣದ ಸೂತ್ರ
2 π r h
2 π r (r+h)
π r2 h
r2 h
ಸಿಲಿಂಡರ್ ನ ಘನಫಲ
2 π r h
2 π r (r+h)
π r2 h
π r h
ಶಂಕುವಿನ ವಕ್ರ ಮೇಲ್ಮೈ ವಿಸ್ತೀರ್ಣ
π r l
π r h
2 π r l
r l
ಶಂಖುವಿನ ಪೂರ್ಣ ಮೇಲ್ಮೈ ವಿಸ್ತೀರ್ಣ
π r l
π r (r+l)
2 π r l
2 π r (r+l)
ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
π r l
π r h
π ( r1 + r2 ) l
( r1 + r2 ) l
ಶಂಕುವಿನ ಘನಫಲ
π r2 h
π r l
2 π r h
31 π r2 h
ಗೋಳದ ವಿಸ್ತೀರ್ಣ
4 π r2
2 π r2
3 π r2
π r2
ಅರ್ಧ ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ
4 π r2
3 π r2
2 π r2
π r2
ಆಯತ ಘನದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
l b h
l b +h b
h (l+b)
2 h ( l+b)
ಸಿಲಿಂಡರ್ ಆಕಾರದ ಪೆನ್ಸಿಲ್ ನ್ನು ಕೆತ್ತಿದಾಗ ಅದು ಯಾವ ಆಕೃತಿಗಳ ಸಂಯೋಗವಾಗಿರುತ್ತದೆ ?
ಶಂಕು +ಸಿಲಿಂಡರ್
ಅರ್ಧ ಗೋಳ + ಸಿಲಿಂಡರ್
2 ಸಿಲಿಂಡರ್ ಗಳು
ಶಂಕುವಿನ ಭಿನ್ನಕ +ಸಿಲಿಂಡರ್
ಒಂದು ಶಂಕುವನ್ನು ತಳಭಾಗದಲ್ಲಿ ಸಮತಲದ ಸಮಾಂತರವಾಗಿ ಕತ್ತರಿಸಿದಾಗ ತಳಭಾಗವು ಯಾವ ಆಕಾರ ಹೊಂದಿರುತ್ತದೆ ?
ಶಂಕು
ಶಂಕುವಿನ ಭಿನ್ನಕ
ಸಿಲಿಂಡರ್
ಗೋಳ
ಒಂದು ಘನಾಕೃತಿಯನ್ನು ಒಂದು ಆಕಾರದಿಂದ ಇನ್ನೊಂದು ಆಕೃತಿಗೆ ಪರಿವರ್ತಿಸಿದಾಗ ಹೊಸ ಆಕೃತಿಯ ಘನಫಲ
ಹೆಚ್ಚುತ್ತದೆ
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಬದಲಾಗುತ್ತದೆ
ತ್ರಿಜ್ಯ ಮತ್ತು ಎತ್ತರ ನಘನ ಸಿಲಿಂಡರ್ ಅನ್ನು ಅದೇ ಎತ್ತರ ಮತ್ತು ತ್ರಿಜ್ಯದ ಇನ್ನೊಂದು ಸಿಲಿಂಡರ್ ನ ಮೇಲೆ ಇರಿಸಿದಾಗ, ಆ ಹೊಸ ಆಕೃತಿಯ ಒಟ್ಟು ಮೇಲ್ಮೈ ವಿಸ್ತೀರ್ಣ
4 π r h + 4 π r2
4 π r h - 4 π r2
4 π r h + 2 π r2
4 π r h - 2 π r2
2 ಗೋಳಗಳ ಘನಫಲಗಳ ಅನುಪಾತಗಳು 64:27 ಆದರೆ ಅವುಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತವು
3:4
4:3
9:16
16:9
ಇದು ಯಾವ ಆಕೃತಿಗಳ ಸಂಯೋಗ
ವೃತ್ತ +ಶಂಕು
ಅರ್ಧ ವೃತ್ತ + ಶಂಕು
ವೃತ್ತ + ಸಿಲಿಂಡರ್
ಅರ್ಧ ವೃತ್ತ + ಸಿಲಿಂಡರ್
ಚಿತ್ರದಲ್ಲಿ ಯಾವ ಆಕೃತಿಗಳ ಸಂಯೋಗವಾಗಿದೆ ?
ವೃತ್ತ + ಆಯತ ಘನ
ಅರ್ಧ ವೃತ್ತ + ಆಯತ ಘನ
ವೃತ್ತ +ಘನ
ಅರ್ಧ ವೃತ್ತ +ಘನ
ಗೋಳದ ಘನಫಲ
34 π r3
35 π r3
32 π r3
r3 π
7 ಸೆಂ. ಮೀ. ತ್ರಿಜ್ಯವಿರುವ ಅರ್ಧ ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ
462 ಚದರ ಸೆಂ,ಮೀ.
294 ಚದರ ಸೆಂ,ಮೀ.
588 ಚದರ ಸೆಂ,ಮೀ.
154 ಚದರ ಸೆಂ,ಮೀ.
ಒಂದು ಲಂಬ ಕೋನ ತ್ರಿಭುಜವನ್ನು ಅದರ ಅಕ್ಷದ ಮೇಲೆ ತಿರುಗಿಸಿದಾಗ ಉಂಟಾಗುವ ಆಕೃತಿ
ಶಂಕು
ಸಿಲಿಂಡರ್
ಗೋಳ
ಲಂಬ ಕೋನ ಶಂಕು
