NEW
Font size
WorksheetsCOORDINATE GEOMETRY
Total questions: 20
Worksheet time: 10mins
ಮೂಲಬಿಂದು ಮತ್ತು (8, -6) ಬಿಂದುಗಳ ನಡುವಿನ ದೂರವು
2
100
10
28
(-5, 7) ಮತ್ತು (-1, 3) ಬಿಂದುಗಳ ನಡುವಿನ ದೂರವು
22
32
42
2
(3, 5) ಮತ್ತು (7, 3) ಬಿಂದುಗಳನ್ನು ಜೋಡಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(2, 1)
(2, 4)
(4, 5)
(5, 4)
ಮೂಲಬಿಂದು ಮತ್ತು R(p, q) ನಿರ್ದೇಶಾಂಕಗಳ ನಡುವಿನ ದೂರವು
p2−q2
p2−q2
p2+q2
q2−p2
ಮೂಲಬಿಂದು ಮತ್ತು (-12, 5) ಬಿಂದುಗಳ ನಡುವಿನ ದೂರ
13 ಮಾನಗಳು
-12 ಮಾನಗಳು
10 ಮಾನಗಳು
5 ಮಾನಗಳು
(2, 3) ಮತ್ತು (6, 6) ಬಿಂದುಗಳ ನಡುವಿನ ದೂರವು
5 ಮಾನಗಳು
7 ಮಾನಗಳು
3 ಮಾನಗಳು
4 ಮಾನಗಳು
x - ಅಕ್ಷಕ್ಕೆ ಸಮಾಂತರವಾಗಿರುವ ರೇಖೆಯ ಸಮೀಕರಣ
y = 3
x = -3
x = y
y = 2x + 3
(0, 4), (0, 0) ಮತ್ತು (3, 0) ಶೃಂಗಬಿಂದುಗಳನ್ನು ಹೊಂದಿರುವ ತ್ರಿಭುಜದ ಸುತ್ತಳತೆ
5+5
12 ಮಾನಗಳು
0 ಮಾನಗಳು
7+5 ಮಾನಗಳು
x -ಅಕ್ಷದಿಂದ (5, -2) ಬಿಂದುವಿಗಿರುವ ದೂರ ಮತ್ತು y -ಅಕ್ಷದಿಂದ (3, 4) ಬಿಂದುವಿಗಿರುವ ದೂರಗಳು ಕ್ರಮವಾಗಿ ___ ಮತ್ತು ___ ಮಾನಗಳು.
1 ಮತ್ತು 2 ಮಾನಗಳು
2 ಮತ್ತು 3 ಮಾನಗಳು
3 ಮತ್ತು 5 ಮಾನಗಳು
4 ಮತ್ತು 7 ಮಾನಗಳು
(k, 3) ಮತ್ತು (2, 3) ಬಿಂದುಗಳ ನಡುವಿನ ದೂರ 5 ಮಾನಗಳಾದರೆ, k ಯ ಬೆಲೆಯು
5 or 7
6 or 3
7 or -3
8 or 2
P(1, 3), Q(-3, 2), R(3, 4) ಮತ್ತು S(4, 1) ಈ ನಾಲ್ಕು ಬಿಂದುಗಳಲ್ಲಿ ಮೂಲಬಿಂದುವಿಗೆ ಸಮೀಪದಲ್ಲಿರುವ ಬಿಂದುವು.
P
Q
R
S
A(0, 0), B(2, 0) ಮತ್ತು D(0, 2) ಗಳು ABCD ವರ್ಗದ ಮೂರು ಶೃಂಗ ಬಿಂದುಗಳಾಗಿವೆ. ಹಾಗಾದರೆ. ಅದರ C ಶೃಂಗ ಬಿಂದುವು.
(1, 2)
(2, 1)
(2, 2)
(1, 1)
(0, 0). (a, 0) ಮತ್ತು (0, b) ಬಿಂದುಗಳು ಈ ಕೆಳಗಿನ ಯಾವ ಸಂದರ್ಭದಲ್ಲಿ ಸರಳ ರೇಖಾಗತವಾಗಿರುತ್ತವೆ ?
a = b
a + b = 0
ab = 0
a=b
(2, 5), (2, 8) ಮತ್ತು (2, 10) ಶೃಂಗ ಬಿಂದುಗಳನ್ನು ಹೊಂದಿರುವ ತ್ರಿಭುಜದ ವಿಸ್ತೀರ್ಣವು (ಚದರಮಾನಗಳಲ್ಲಿ )
0
8
23
31
ಸಮತಲದ ಮೇಲಿನ ಮೂರು ಬಿಂದುಗಳು ಸರಳರೇಖಾಗತ ಆಗಿರದಿದ್ದರೆ ಆಗ ಉಂಟಾಗುವ ಆಕೃತಿಯ ವಿಸ್ತೀರ್ಣವು (A)
A > 0
A =0
A≤0
A≥0
ಬಿಂದು P(x, y) ಯು ಮೂಲ ಬಿಂದುವಿನಿಂದ 5 ಮಾನಗಳಷ್ಟು ದೂರದಲ್ಲಿದ್ದರೆ ಬಿಂದು P ಯ ನಿರ್ದೇಶಾಂಕಗಳು.
(-2, 3)
(1, 2)
(3, 3)
(3, 4)
(-1, 7) ಮತ್ತು (4, -3) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 2 : 3 ರ ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕಗಳು.
(1, 1)
(1, 3)
(3, 1)
(2, 3)
Q(-6, 5) ಹಾಗೂ R(-2, 3) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದು P(3a, 4) ಆದರೆ a ಯ ಬೆಲೆಯು.
4
-12
12
6
(a, b) ಮತ್ತು (-a, -b) ಬಿಂದುಗಳ ನಡುವಿನ ಅಂತರವು.
2a2+b2
2a2−b2
a2−b2
a2+b2
AB ವೃತ್ತದ ವ್ಯಾಸವಾಗಿದ್ದು ಅದರ ಕೇಂದ್ರ (2, -3) ಮತ್ತು B(1, 4) ಆದರೆ A ಬಿಂದುವಿನ ನಿರ್ದೇಶಾಂಕಗಳು.
(3, -9)
(3, -10)
(4, 5)
(2, 9)
