Font size
Worksheets10ನೇ ತರಗತಿ ತ್ರಿಭುಜಗಳು
Total questions: 20
Worksheet time: 19mins
ABC ಯಲ್ಲಿ, DE || AB, CD = 3 cm, EC = 4 cm, BE = 6 cm, ಆಗ DAಯು
7.5 cm
3 cm
4.5 cm
6 cm
ΔABC ಯು ಒಂದು ಸಮಬಾಹು ತ್ರಿಭುಜವಾಗಿದ್ದು, ಪ್ರತೀ ಬಾಹುವಿನ ಅಳತೆ 'a' ಆದರೆ ತ್ರಿಭುಜದ ಎತ್ತರ?
2a 3
32a
a3
4a3
ಚೌಕದ ಪ್ರತೀ ಬಾಹುವಿನ ಉದ್ದ 10 ಸೆಂ.ಮೀ ಆದರೆ ಕರ್ಣದ ಉದ್ದ ಎಷ್ಟು?
15 cm
10√2 cm
20 cm
12 cm
ಒಂದು ಆಯತದಲ್ಲಿ ಉದ್ದ = 8 ಸೆಂ.ಮೀ, ಅಗಲ = 6 ಸೆಂ.ಮೀ ಆದರೆ ಕರ್ಣದ ಉದ್ದ ಎಷ್ಟು?
9cm
14cm
10cm
12cm
ಒಂದು ವಜ್ರಾಕೃತಿಯ ಕರ್ಣಗಳು ಕ್ರಮವಾಗಿ 16cm ಮತ್ತು 12cm ಆದರೆ ವಜ್ರಕೃತಿಯ ಪ್ರತೀ ಬಾಹುವಿನ ಉದ್ದ ಎಷ್ಟು?
8cm
9cm
12cm
10cm
ತ್ರಿಭುಜದ ABC ಮತ್ತು DEF ಗಳ ಅನುರೂಪ ಬಾಹುಗಳ ಅನುಪಾತ DFAB=FEBC=EDCA ಆದರೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಆಯ್ಕೆಯಾಗಿದೆ?
∆ABC ~ ∆DEF
∆ABC ~ ∆EDF
∆ABC ~ ∆EFD
∆ABC ~ ∆DFE
∆ABC ~ ∆DEF ಮತ್ತು EFBC=51 ಆದರೆ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ ಎಷ್ಟು?
5
25
51
251
∆ABC ಯಲ್ಲಿ ∠BAC = 90° ಮತ್ತು AD ⊥ BC. ಆದರೆ ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆ ಯಾವುದು?
BC² = BD.CD
BC² = AB.AC
AD² = BD.CD
AD² = AB.AC
ΔABC ~ ΔQRP ಮತ್ತು QR = 12cm, AB = 10cm ಮತ್ತು BC = 15cm ಆದರೆ PR ನ ಬೆಲೆ ಎಷ್ಟು?
10 cm
12 cm
320cm
8 cm
ತ್ರಿಭುಜಗಳಾದ ABC ಮತ್ತು DEF ಗಳಲ್ಲಿ ಅನುರೂಪ ಬಾಹುಗಳ ಅನುಪಾತ DEAB=FDBC ಸಮನಾಗಿದೆ ಬಾ.ಕೋ.ಬಾ ನಿಯಮ ಅನ್ವಯಿಸಲು ಸಮನಾಗಬೇಕಾದ ಕೋನಗಳು?
∠B = ∠E
∠A = ∠D
∠B = ∠D
∠A = ∠F
ತ್ರಿಭುಜಗಳಾದ ABC ಮತ್ತು DEF ಗಳಲ್ಲಿ ಅನುರೂಪ ಕೋನಗಳಾದ ∠B = ∠E ಸಮನಾಗಿದೆ . ಕೋ.ಬಾ.ಕೋ ನಿಯಮ ಅನ್ವಯಿಸಲು ಸಮನಾಗಬೇಕಾದ ಅನುರೂಪ ಬಾಹುಗಳ ಅನುಪಾತಗಳು?
DEAB=EFBC
DEBC=EFAB
DEAC=EFAB
DFAB=EFBC
ತ್ರಿಭುಜ ABC ಮತ್ತು DEF ಗಳಲ್ಲಿ PQAB=PRAC ಮತ್ತು ∠A=∠P ಆದರೆ ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆ?
ΔABC∼ΔPQR
ΔACB∼ΔPQR
ΔABC∼ΔPRQ
ΔBCA∼ΔQPR
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 3 : 7 ಆದರೆ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತ ಎಷ್ಟು?
9 : 35
9 : 49
49 : 9
9 : 42
ಈ ಕೆಳಗಿನವುಗಳಲ್ಲಿ ಯಾವ ಆಳತೆಗಳು ಲಂಬಕೋನ ತ್ರಿಭುಜವನ್ನುಂಟು ಮಾಡುತ್ತದೆ?
3 cm, 4 cm, 6 cm
4 cm, 5 cm, 6 cm
7 cm, 24 cm, 25 cm
5 cm, 12 cm, 14 cm.
ಎರಡು ತ್ರಿಭುಜಗಳು ಸಮಕೋನೀಯಗಳಾಗಿದ್ದರೆ ಅವುಗಳು ಯಾವಾಗಲು......
ಸರ್ವಸಮ ಅಥವಾ ಸಮರೂಪ ತ್ರಿಭುಜಗಳಾಗಿರುತ್ತವೆ
ಕೇವಲ ಸರ್ವಸಮ ತ್ರಿಭುಜಗಳಾಗಿರುತ್ತವೆ
ಕೇವಲ ಸಮರೂಪ ತ್ರಿಭುಜಗಳಾಗಿರುತ್ತವೆ
ಯಾವುದು ಅಲ್ಲ
ΔABC ಯಲ್ಲಿ, DE || BC ಆಗುವಂತೆ D ಮತ್ತು E ಗಳು ಕ್ರಮವಾಗಿ AB ಮತ್ತು AC ಮೇಲಿನ ಬಿಂದುಗಳಾಗಿವೆ. DBAD=13 ಮತ್ತು EA = 6 cm ಆಗಿದ್ದರೆ AE ಅನ್ನು ಕಂಡುಹಿಡಿಯಿರಿ.
(a)
ನೀಡಿರುವ ಚಿತ್ರದಲ್ಲಿ, ΔABC ~ ΔPQR ಆಗಿದ್ದರೆ, x ನ ಬೆಲೆ ಎಷ್ಟು?
(a)
ΔABC ~ ΔPQR. ΔABC ವಿಸ್ತೀರ್ಣ = 81 cm² ಮತ್ತು ΔPQR =121 cm². ಎತ್ತರ AD = 9 cm ಆಗಿದ್ದರೆ, ನಂತರ PM
(a)
ಒಂದು ಆಯತದ ಕರ್ಣದ ಉದ್ದ 10cm ಮತ್ತು ಅಗಲ 6cm ಆದರೆ ಉದ್ದ ಎಷ್ಟು?
(a)
15, 9, x ಪೈಥಾಗೋರಸ್ ತ್ರಿವಳಿಯಾಗಿದ್ದು x ನ ಬೆಲೆಯನ್ನು ಕಂಡುಹಿಯಿರಿ
(a)
