wayground logo

Free Printable Worksheets

NEW

Font size

S
M
L
XL
Worksheets

ವರ್ಗಸಮೀಕರಣಗಳು

Total questions: 26

Worksheet time: 13mins

Name
Class
Date
1.

ವರ್ಗಸಮೀಕರಣದ ಆದರ್ಶರೂಪ

a)

ax2+bx+c=0ax^2+bx+c=0

b)

ax2+bx+cax^2+bx+c

c)

ax2bxc=0ax^2-bx-c=0

d)

ax+bx2+c=0ax^{ }+bx^2+c=0

2.

ax2 + bx + c = 0 ವರ್ಗಸಮೀಕರಣದ ಮೂಲ

a)

b ±b24ac2a\frac{b\ \pm\sqrt{b^2-4ac}}{2a}

b)

b ±b24ac2a\frac{-b\ \pm\sqrt{b^2-4ac}}{2a}

c)

b ±b2+4ac2a\frac{-b\ \pm\sqrt{b^2+4ac}}{2a}

d)

b +b24ac2a\frac{-b\ +\sqrt{b^2-4ac}}{2a}

3.

(x + 3)( x – 4) = 0 ಸಮೀಕರಣದ ಒಂದು ಮೂಲ -3 ಆದರೆ ಇನ್ನೊಂದು ಮೂಲ

a)

-4

b)

3

c)

4

d)

-3

4.

(x - 5)( x + 1) = 0 ಸಮೀಕರಣದ ಒಂದು ಮೂಲ 5 ಆದರೆ ಇನ್ನೊಂದು ಮೂಲ

a)

1

b)

-5

c)

5

d)

-1

5.

(x - 9)( x -7) = 0 ಸಮೀಕರಣದ ಒಂದು ಮೂಲ 9 ಆದರೆ ಇನ್ನೊಂದು ಮೂಲ

a)

-9

b)

7

c)

9

d)

--7

6.

x2 - 2x= 0 ಸಮೀಕರಣದ ಒಂದು ಮೂಲ 0 ಆದರೆ ಇನ್ನೊಂದು ಮೂಲ

a)

-2

b)

2

c)

2x

d)

0

7.

x2 - 5x= 0 ಸಮೀಕರಣದ ಒಂದು ಮೂಲ 5 ಆದರೆ ಇನ್ನೊಂದು ಮೂಲ

a)

-5

b)

5x

c)

5

d)

0

8.

2x2 - 4x= 0 ಸಮೀಕರಣದ ಒಂದು ಮೂಲ 0 ಆದರೆ ಇನ್ನೊಂದು ಮೂಲ

[2x(x - 2) = 0

2x = 0 (or) x-2 = 0

a)

2

b)

-2

c)

0

d)

2x

9.

3x2 - 9x= 0 ಸಮೀಕರಣದ ಒಂದು ಮೂಲ 3 ಆದರೆ ಇನ್ನೊಂದು ಮೂಲ

[3x(x - 3) = 0

3x = 0 (or) x-3 = 0]

a)

-3

b)

3

c)

0

d)

3x

10.

ವರ್ಗಸಮೀಕರಣದ ಶೋಧಕವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

b2+ 4acb^2+\ 4ac

b)

b2 4acb^2-\ 4ac

c)

a2 4bca^2-\ 4bc

d)

a 4bca\ -\ 4bc

11.

ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು 0 ಅಗಿದ್ದರೆ, ಆ ಮೂಲಗಳು

a)

ಸಮನಾದ ವಾಸ್ತವ ಮೂಲಗಳು

b)

ಭಿನ್ನವಾದ ವಾಸ್ತವ ಮೂಲಗಳು

c)

ವಾಸ್ತವ ಮೂಲಗಳಲ್ಲ

d)

ಊಹಾ ಮೂಲಗಳು

12.

ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು ಧನಸಂಖ್ಯೆ ಅಗಿದ್ದರೆ, ಆ ಮೂಲಗಳು

a)

ಸಮನಾದ ವಾಸ್ತವ ಮೂಲಗಳು

b)

ಭಿನ್ನವಾದ ವಾಸ್ತವ ಮೂಲಗಳು

c)

ವಾಸ್ತವ ಮೂಲಗಳಲ್ಲ

d)

ಊಹಾ ಮೂಲಗಳು

13.

ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು ಋಣಸಂಖ್ಯೆ ಅಗಿದ್ದರೆ, ಆ ಮೂಲಗಳು

a)

ಸಮನಾದ ವಾಸ್ತವ ಮೂಲಗಳು

b)

ಭಿನ್ನವಾದ ವಾಸ್ತವ ಮೂಲಗಳು

c)

ವಾಸ್ತವ ಮತ್ತು ಸಮ

d)

ಊಹಾ ಮೂಲಗಳು

14.

ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು 16 ಅಗಿದ್ದರೆ, ಆ ಮೂಲಗಳು

a)

ಸಮನಾದ ವಾಸ್ತವ ಮೂಲಗಳು

b)

ಭಿನ್ನವಾದ ವಾಸ್ತವ ಮೂಲಗಳು

c)

ವಾಸ್ತವ ಮತ್ತು ಸಮ

d)

ಊಹಾ ಮೂಲಗಳು

15.

ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು -16 ಅಗಿದ್ದರೆ, ಆ ಮೂಲಗಳು

a)

ಸಮನಾದ ವಾಸ್ತವ ಮೂಲಗಳು

b)

ಭಿನ್ನವಾದ ವಾಸ್ತವ ಮೂಲಗಳು

c)

ವಾಸ್ತವ ಮತ್ತು ಸಮ

d)

ಊಹಾ ಮೂಲಗಳು

16.

2x2- 3x + 1 = 0 ಸಮೀಕರಣದಲ್ಲಿ ಕ್ರಮವಾಗಿ a, b ಮತ್ತು c ಯ ಬೆಲೆ

a)

2, -3, ಮತ್ತು 1

b)

2, 3, ಮತ್ತು 1

c)

3, -2, ಮತ್ತು 1

d)

1, -2, ಮತ್ತು 3

17.

x2- 8x + 1 = 0 ಸಮೀಕರಣದಲ್ಲಿ ಕ್ರಮವಾಗಿ a, b ಮತ್ತು c ಯ ಬೆಲೆ

a)

-1, 8, ಮತ್ತು 1

b)

1, -8, ಮತ್ತು 1

c)

1, 8, ಮತ್ತು 1

d)

1, -8, ಮತ್ತು 0

18.

5x2- x + 6 = 0 ಸಮೀಕರಣದಲ್ಲಿ ಕ್ರಮವಾಗಿ a, b ಮತ್ತು c ಯ ಬೆಲೆ

a)

5, 6, ಮತ್ತು 0

b)

0, -1, ಮತ್ತು 5

c)

5, -1, ಮತ್ತು 6

d)

5, 1, ಮತ್ತು 6

19.

2x2- x -3 = 0 ಸಮೀಕರಣದಲ್ಲಿ ಕ್ರಮವಾಗಿ a, b ಮತ್ತು c ಯ ಬೆಲೆ

a)

2, 1, ಮತ್ತು 3

b)

2, -1, ಮತ್ತು 3

c)

2, 1, ಮತ್ತು -3

d)

2, -1, ಮತ್ತು -3

20.

x2 – 3x = 5 ನ್ನು ಆದರ್ಶರೂಪದಲ್ಲಿ ಬರೆದಾಗ

a)

x2 – 3x - 5 = 0

b)

x2 – 3x + 5 = 0

c)

x2 + 3x - 5 = 0

d)

x2 + 3x + 5 = 0

21.

x2 = 3x + 5 ನ್ನು ಆದರ್ಶರೂಪದಲ್ಲಿ ಬರೆದಾಗ

a)

x2 – 3x + 5 = 0

b)

x2 – 3x - 5 = 0

c)

x2 + 3x - 5 = 0

d)

x2 + 3x + 5 = 0

22.

2x2 = -x +5 ನ್ನು ಆದರ್ಶರೂಪದಲ್ಲಿ ಬರೆದಾಗ

a)

2x2 – x - 5 = 0

b)

2x2 – x + 5 = 0

c)

2x2 + x - 5 = 0

d)

2x2 + x + 5 = 0

23.

7x + 3 = -2x2 ನ್ನು ಆದರ್ಶರೂಪದಲ್ಲಿ ಬರೆದಾಗ

a)

-2x2 – 7x - 3 = 0

b)

2x2 – 7x - 3 = 0

c)

2x2 + 7x - 3 = 0

d)

2x2 + 7x + 3 = 0

24.

ವರ್ಗಸಮೀಕರಣದ ಮೂಲಗಳು ವಾಸ್ತವ ಮತ್ತು ಸಮನಾಗಿದ್ದರೆ, ಆ ಸಮೀಕರಣದ ಶೋಧಕದ ಬೆಲೆ

a)

0

b)

ಋಣಸಂಖ್ಯೆ

c)

ಧನಸಂಖ್ಯೆ

d)

100

25.

ವರ್ಗಸಮೀಕರಣದ ಮೂಲಗಳು ವಾಸ್ತವ ಮತ್ತು ಭಿನ್ನವಾಗಿದ್ದರೆ, ಆ ಸಮೀಕರಣದ ಶೋಧಕದ ಬೆಲೆ

a)

0

b)

ಋಣಸಂಖ್ಯೆ

c)

ಧನಸಂಖ್ಯೆ

d)

100

26.

ವರ್ಗಸಮೀಕರಣದ ಮೂಲಗಳು ವಾಸ್ತವ ಮೂಲಗಳಲ್ಲದಿದ್ದರೆ (ಊಹಾ ಮೂಲಗಳಾಗಿದ್ದರೆ), , ಆ ಸಮೀಕರಣದ ಶೋಧಕದ ಬೆಲೆ

a)

0

b)

ಋಣಸಂಖ್ಯೆ

c)

ಧನಸಂಖ್ಯೆ

d)

100