NEW
Font size
Worksheetsಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳು
Total questions: 20
Worksheet time: 10mins
x+y=10 ; x-y=4 ಸಮೀಕರಗಳು ಪರಸ್ಪರ ಛೇಧಿಸಿದರೆ x ಮತ್ತು y ನ ಬೆಲೆ....
x=0 ; y=2
x=7 ; y=3
x=3 ; y=7
x=-3 ; y=-7
ಎರಡು ಪರಿಪೂರಕ ಕೋನಗಳಲ್ಲಿ ದೊಡ್ಡ ಕೋನವು ಚಿಕ್ಕ ಕೋನಕ್ಕಿಂತ 18 ಡಿಗ್ರಿ ಅಧಿಕವಾಗಿದೆ ಅವುಗಳು ....
x=99 ; y=81
x=9 ; y=8
x=19 ; y=18
x=199 ; y=811
2x+y=160 ಮತ್ತು 4x+2y=300 ಸಮೀಕರಣಗಳನ್ನು ರೇಖಾಗಣಿತೀಯವಾಗಿ ಪ್ರತಿನಿಧಿಸಿದಾಗ ಅವು ...
ಸ್ಪರ್ಶಿಸುತ್ತವೆ
ಛೇಧಿಸುತ್ತವೆ
ಸಮಾಂತರವಾಗುತ್ತವೆ
ಐಕ್ಯವಾಗುತ್ತವೆ
ಅವಲಂಬಿತ ರೇಖಾತ್ಮಕ ಸಮೀಕರಣಗಳ ಒಂದು ಸಮೀಕರಣವು ಆದರೆ 2x+5y=3 ಎರಡನೇಯ ಸಮೀಕರಣವು
3x+5y=6
10x+25y=15
2x-5y=6
-10x-25y=15
ರೇಖಾತ್ಮಕ ಸಮೀಕರಣದಲ್ಲಿ ಚರಾಕ್ಷರಗಳ ಗರಿಷ್ಟ ಘಾತ_____________________.
2
1
0
ಯಾವುದಾದರೂ
ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳ ಜೋಡಿ ಪ್ರತಿನಿಧಿಸುವ ಸರಳ ರೇಖೆಗಳು ಛೇದಿಸಿದರೆ , ಅವು ______________________ ಪರಿಹಾರ ಹೊಂದಿರುತ್ತವೆ.
ಅನನ್ಯ
ಅನಂತ
ಪರಿಹಾರಗಳಿಲ್ಲ
ಎರಡು
ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳ ಜೋಡಿ ಪ್ರತಿನಿಧಿಸುವ ಸರಳ ರೇಖೆಗಳು ಸಮಾಂತರವಾಗಿದ್ದರೆ , ಅವು ______________________ ಪರಿಹಾರ ಹೊಂದಿರುತ್ತವೆ.
ಅನನ್ಯ
ಅನಂತ
ಪರಿಹಾರಗಳಿಲ್ಲ
ಹತ್ತು
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಯ ಸಾಮಾನ್ಯ ರೂಪ
a₁x + b₁y + c₁ = 0 ಮತ್ತು a₂x + b₂y + c₂ = 0
ax + by + c = 0
ax² + bx + c = 0
ax + b = c
a₁/a₂ ≠ b₁/b₂ ಆದಾಗ ರೇಖಾತ್ಮಕ ಸಮೀಕರಣಗಳ ಜೋಡಿಯಿಂದ ಉಂಟಾದ ಸರಳರೇಖೆಗಳ ಸ್ವರೂಪವೇನು?
ಸಮಾಂತರ ರೇಖೆಗಳು
ಐಕ್ಯವಾಗುವ ರೇಖೆಗಳು
ಛೇದಿಸುವ ರೇಖೆಗಳು
ಯಾವುದೂ ಅಲ್ಲ
2x+3y=8 ,y=2x ಆದರೆ x ನ ಬೆಲೆ
1
-1
0
2
ಮೂಲ ಬಿಂದುವಿನ ನಿರ್ದೇಶಾಂಕಗಳು
(0,0)
(1,1)
(2,2)
(-1,2)
ರೇಖಾತ್ಮಕ ಸಮೀಕರಣ ದ ಸಾಮಾನ್ಯ ರೂಪ
ax+c=0
ax2+c=0
ax3+c=0
ax+cy=0
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಆದರ್ಶ ರೂಪ.
a1x+b1y+c1=0,a2x+b2y+c2=0
a1x2+b1y+c1=0 ,a2x2+b2y+c2=0
a1+b1+c1=0 , a2+b2+c2=0
a1x−b1y−c1=0 , a2x−b2y−c2=0
ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳಲ್ಲಿ ಅನುಪಾತಗಳ ಹೋಲಿಕೆ
a2a1 = b2b1 ಅದರೆ ಅವುಸಮಾಂತರವಾಗುತ್ತವೆ
ಐಕ್ಯವಾಗುತ್ತವೆ
ಛೇಧಿಸುವುದಿಲ್ಲಾ
ಛೇಧಿಸುತ್ತವೆ
ಎರಡು ಸ್ವಾಭಾವಿಕ ಸಂಖ್ಯೆಗಳ ಮೊತ್ತ 26 ಹಾಗೂ ಅವುಗಳ ವ್ಯತ್ಯಾಸ 10. ಈ ಹೇಳಿಕೆಯ ಸಮೀಕರಣ ರೂಪ...
x+26=y & x-10=y
x+x=26 & y-y=10
x-y=10 & x+y=10
x+y=26 & x-y=10
8x-3y=2 ಈ ಸಮೀಕರಣದಲ್ಲಿ x ಬೆಲೆ 4 ಆದರೆ y ಬೆಲೆ _____________
28
-10
23
10
ರೇಖಾತ್ಮಕ ಸಮೀಕರಣದ ನಕ್ಷೆಯನ್ನು ಹಾಕಿದಾಗ ಅದು_____________________ಆಗಿರುತ್ತದೆ.
ಸರಳರೇಖೆ
ಪರವಲಯ
ವಕ್ರರೇಖೆ
ವೃತ್ತ
ರೇಖಾತ್ಮಕ ಸಮೀಕರಣಗಳ ಜೋಡಿಗಳು ಸ್ಥಿರವಾಗಿದ್ದರೆ ರೇಖೆಗಳು
ಸಮಾಂತರವಾಗಿರುತ್ತವೆ
ಯಾವಾಗಲೂ ಐಕ್ಯವಾಗಿರುತ್ತವೆ
ಛೇಧಿಸಿರುತ್ತವೆ ಅಥವಾ ಐಕ್ಯವಾಗಿರುತ್ತವೆ
ಯಾವಾಗಲೂ ಛೇಧಿಸಿರುತ್ತವೆ
ರೇಖಾತ್ಮಕ ಸಮೀಕರಣಗಳ ಜೋಡಿಗಳು ಅಸ್ಥಿರವಾದಾಗ ರೇಖೆಗಳು
ಸಮಾಂತರವಾಗಿರುತ್ತವೆ
ಐಕ್ಯವಾಗಿರುತ್ತವೆ
ಛೇಧಿಸಿರುತ್ತವೆ
ಲಂಬವಾಗಿರುತ್ತವೆ
ರೇಖಾತ್ಮಕ ಸಮೀಕರಣಗಳ ಜೋಡಿಯು ಯಾವುದೇ ಪರಿಹಾರವನ್ನು ಹೊಂದಿಲ್ಲದಿದ್ದರೆ ಸರಳರೇಖೆಗಳು
ಸಮಾಂತರವಾಗಿರುತ್ತವೆ
ಛೇದಿಸುತ್ತವೆ
ಐಕ್ಯವಾಗುತ್ತವೆ
ಲಂಬವಾಗಿರುತ್ತವೆ
