wayground logo

Free Printable Worksheets

Font size

S
M
L
XL
Worksheets

ವೃತ್ತಗಳು

Total questions: 22

Worksheet time: 11mins

Name
Class
Date
1.

ಚಿತ್ರದಲ್ಲಿರುವಂತೆ ‘O’ ಕೇಂದ್ರವಿರುವ ವೃತ್ತದಲ್ಲಿ AC ಒಂದು ವ್ಯಾಸವಾಗಿದೆ. ACB = 500ಆದರೆ BAC ಯ ಅಳತೆ

a)

500

b)

400

c)

900

d)

1000

2.

ಒಂದು ಸರಳರೇಖೆಯು ವೃತ್ತದ ಒಂದೇ ಒಂದು ಬಿಂದುವಿನಲ್ಲಿ ಹಾದುಹೋದರೆ ಆ ರೇಖೆಯು

a)

ವೃತ್ತ ಸ್ಪರ್ಶಕ

b)

ವೃತ್ತ ಛೇದಕ

c)

ತ್ರಿಜ್ಯ

d)

ವ್ಯಾಸ

3.

ಒಂದು ಸರಳರೇಖೆಯು ವೃತ್ತದ ಎರಡು ಬಿಂದುವಿನಲ್ಲಿ ಹಾದುಹೋದರೆ ಆ ರೇಖೆಯು

a)

ವೃತ್ತ ಸ್ಪರ್ಶಕ

b)

ವೃತ್ತ ಛೇದಕ

c)

ತ್ರಿಜ್ಯ

d)

ವ್ಯಾಸ

4.

ಚಿತ್ರದಲ್ಲಿ AB ಮತ್ತು AC ಗಳು ‘O’ ಕೇಂದ್ರವಿರುವ ವೃತ್ತಕ್ಕೆ A ಬಿಂದುವಿನಿಂದ ಎಳೆದ 2 ಸ್ಪರ್ಶಕಗಳು BOC = 1300ಆದರೆ BAC ಯ ಬೆಲೆ

a)

650

b)

1300

c)

700

d)

1000

5.

ಚಿತ್ರದಲ್ಲಿ AB ಮತ್ತು AC ಗಳು ‘O’ ಕೇಂದ್ರವಿರುವ ವೃತ್ತಕ್ಕೆ A ಬಿಂದುವಿನಿಂದ ಎಳೆದ 2 ಸ್ಪರ್ಶಕಗಳು BAC = 650ಆದರೆ BOC ಯ ಬೆಲೆ

a)

650

b)

1300

c)

700

d)

1150

6.

ಚಿತ್ರದಲ್ಲಿ ‘O’ ಕೇಂದ್ರವುಳ್ಳ ವೃತ್ತಕ್ಕೆ PA, PC ಮತ್ತು CD ಗಳು ಸ್ಪರ್ಶಕಗಳಾಗಿವೆ.

AP = 3cm, CD = 5cm ಆದಾಗ PC ಯ ಉದ್ದವು

a)

8cm

b)

2cm

c)

5cm

d)

13cm

7.

ಚಿತ್ರದಲ್ಲಿ ‘O’ ಕೇಂದ್ರವುಳ್ಳ ವೃತ್ತಕ್ಕೆ PA, PC ಮತ್ತು CD ಗಳು ಸ್ಪರ್ಶಕಗಳಾಗಿವೆ.

AP = 3cm, PC = 8cm ಆದಾಗ CD ಯ ಉದ್ದವು

a)

8cm

b)

2cm

c)

5cm

d)

13cm

8.

ಒಂದು ವೃತ್ತಕ್ಕೆ ಪರಿಧಿಯಲ್ಲಿ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

ಒಂದು

b)

ಎರಡು

c)

ಸೊನ್ನೆ

d)

ಅನೇಕ

9.

ಒಂದು ವೃತ್ತಕ್ಕೆ ಒಂದು ಬಾಹ್ಯಬಿಂದುವಿನಿಂದ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

ಒಂದು

b)

ಎರಡು

c)

ಸೊನ್ನೆ

d)

ಅನೇಕ

10.

ಒಂದು ವೃತ್ತದಲ್ಲಿ ಸ್ಪರ್ಶಬಿಂದುವಿನಲ್ಲಿ ಸ್ಪರ್ಶಕ ಮತ್ತು ತ್ರಿಜ್ಯಗಳ ನಡುವಿನ ಕೋನ

a)

1800

b)

1000

c)

3600

d)

900

11.

ಸ್ಪರ್ಶಬಿಂದುವಿನಿಂದ ವೃತ್ತಕ್ಕೆ ಎಳೆದ ತ್ರಿಜ್ಯವು ಸ್ಪರ್ಶಕದೊಂದಿಗೆ ಉಂಟುಮಾಡಿದ ಕೋನ

a)

1800

b)

1000

c)

900

d)

3600

12.

ವೃತ್ತವನ್ನು ಸ್ಪರ್ಶಕವೊಂದು ಸ್ಪರ್ಶಿಸುವ ಬಿಂದುಗಳ ಸಂಖ್ಯೆ

a)

ಒಂದು

b)

ಎರಡು

c)

ಹಲವು

d)

ಸೊನ್ನೆ

13.

ಚಿತ್ರದಲ್ಲಿ AOP =600 ಆದರೆ APB =

a)

300

b)

600

c)

900

d)

1200

14.

ಚಿತ್ರದಲ್ಲಿ AOP =500 ಆದರೆ APB =

a)

400

b)

600

c)

800

d)

1300

15.

ಚಿತ್ರದಲ್ಲಿ AOB=1100 ಆದರೆ APB =

a)

400

b)

350

c)

800

d)

700

16.

ಚಿತ್ರದಲ್ಲಿ AOB=1200 ಆದರೆ APO =

a)

600

b)

30

c)

800

d)

700

17.

ಚಿತ್ರದಲ್ಲಿ APO=300 ಆದರೆ AOP =

a)

600

b)

30

c)

1500

d)

700

18.

ಚಿತ್ರದಲ್ಲಿ APO=400 ಆದರೆ AOB =

a)

500

b)

140

c)

800

d)

1000

19.

ಚಿತ್ರದಲ್ಲಿ BPA=600 ಆದರೆ BOP =

a)

1000

b)

120

c)

800

d)

300

20.

ಚಿತ್ರದಲ್ಲಿ BPA=800 ಆದರೆ BOP =

a)

1000

b)

400

c)

800

d)

300

21.

ತ್ರಿಜ್ಯ ಮತ್ತು ಪರಿಧಿಗಳಿಗಿರುವ ಸಂಬಂಧ

a)

C = π\pi r

b)

c = 2 \pi r

c)

c = d

d)

c = π\pi d

22.

5cmತ್ರಿಜ್ಯವಿರುವ ವೃತ್ತಕ್ಕೆ ಕೇಂದ್ರದಿಂದ 13cm ದೂರದಲ್ಲಿರುವ ಒಂದು ಬಿಂದುವಿನಿಂದ ಎಳೆದ ಸ್ಪರ್ಶಕದ ಉದ್ದ

a)

12cm

b)

17cm

c)

8cm

d)

18cm