Worksheetsವರ್ಗಸಮೀಕರಣಗಳು
Total questions: 22
Worksheet time: 11mins
ವರ್ಗಸಮೀಕರಣದ ಆದರ್ಶರೂಪ
ax2+bx+c=0
ax2+bx+c
ax2−bx−c=0
ax+bx2+c=0
(x + 3)( x – 4) = 0 ಸಮೀಕರಣದ ಒಂದು ಮೂಲ -3 ಆದರೆ ಇನ್ನೊಂದು ಮೂಲ
-4
3
4
-3
ವರ್ಗಸಮೀಕರಣದ ಶೋಧಕವನ್ನು ಕಂಡುಹಿಡಿಯಲು ಬಳಸುವ ಸೂತ್ರ
b2+ 4ac
b2− 4ac
a2− 4bc
a − 4bc
ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು 0 ಅಗಿದ್ದರೆ, ಆ ಮೂಲಗಳು
ಸಮನಾದ ವಾಸ್ತವ ಮೂಲಗಳು
ಭಿನ್ನವಾದ ವಾಸ್ತವ ಮೂಲಗಳು
ವಾಸ್ತವ ಮೂಲಗಳಲ್ಲ
ಊಹಾ ಮೂಲಗಳು
ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು ಧನಸಂಖ್ಯೆ ಅಗಿದ್ದರೆ, ಆ ಮೂಲಗಳು
ಸಮನಾದ ವಾಸ್ತವ ಮೂಲಗಳು
ಭಿನ್ನವಾದ ವಾಸ್ತವ ಮೂಲಗಳು
ವಾಸ್ತವ ಮೂಲಗಳಲ್ಲ
ಊಹಾ ಮೂಲಗಳು
ವರ್ಗಸಮೀಕರಣದಲ್ಲಿ ಶೋಧಕದ ಬೆಲೆಯು ಋಣಸಂಖ್ಯೆ ಅಗಿದ್ದರೆ, ಆ ಮೂಲಗಳು
ಸಮನಾದ ವಾಸ್ತವ ಮೂಲಗಳು
ಭಿನ್ನವಾದ ವಾಸ್ತವ ಮೂಲಗಳು
ವಾಸ್ತವ ಮತ್ತು ಸಮ
ಊಹಾ ಮೂಲಗಳು
2x2- 3x + 1 = 0 ಸಮೀಕರಣದಲ್ಲಿ ಕ್ರಮವಾಗಿ a, b ಮತ್ತು c ಯ ಬೆಲೆ
2, -3, ಮತ್ತು 1
2, 3, ಮತ್ತು 1
3, -2, ಮತ್ತು 1
1, -2, ಮತ್ತು 3
x2 – 3x = 5 ನ್ನು ಆದರ್ಶರೂಪದಲ್ಲಿ ಬರೆದಾಗ
x2 – 3x - 5 = 0
x2 – 3x + 5 = 0
x2 + 3x - 5 = 0
x2 + 3x + 5 = 0
ವರ್ಗಸಮೀಕರಣದ ಮೂಲಗಳು ವಾಸ್ತವ ಮತ್ತು ಸಮನಾಗಿದ್ದರೆ, ಆ ಸಮೀಕರಣದ ಶೋಧಕದ ಬೆಲೆ
0
ಋಣಸಂಖ್ಯೆ
ಧನಸಂಖ್ಯೆ
100
ವರ್ಗಸಮೀಕರಣದ ಮೂಲಗಳು ವಾಸ್ತವ ಮತ್ತು ಭಿನ್ನವಾಗಿದ್ದರೆ, ಆ ಸಮೀಕರಣದ ಶೋಧಕದ ಬೆಲೆ
0
ಋಣಸಂಖ್ಯೆ
ಧನಸಂಖ್ಯೆ
100
ವರ್ಗಸಮೀಕರಣದ ಮೂಲಗಳು ವಾಸ್ತವ ಮೂಲಗಳಲ್ಲದಿದ್ದರೆ (ಊಹಾ ಮೂಲಗಳಾಗಿದ್ದರೆ), , ಆ ಸಮೀಕರಣದ ಶೋಧಕದ ಬೆಲೆ
0
ಋಣಸಂಖ್ಯೆ
ಧನಸಂಖ್ಯೆ
100
a2+bx+c=0 ದಲ್ಲಿ ಮೂಲಗಳ ಮೊತ್ತವು.....
a) ac
b) −ab
c) ab
d) ca
2x2=3x ,ಸಮೀಕರಣದ ಮೂಲಗಳ ಮೊತ್ತ, ಮತ್ತು ಗುಣಲಬ್ದವು.........
a) 23, 0
b) 0, 23
c) 215, 0
d) 0, 215
ax2+bx+c=0 ದಲ್ಲಿ b=0,ಆದರೆ ಸಮೀಕರಣವು
a) ಮಿಶ್ರ ವರ್ಗ ಸಮೀಕರಣ
b) ಶುಧ್ಧ ವರ್ಗ ಸಮೀಕರಣ
c) ರೇಖಾತ್ಮಕ ಸಮೀಕರಣ
d) ಏಕಕಾಲಿಕ ರೇಖಾತ್ಮಕ ಸಮೀಕರಣ
ಯಾವುದು ಶುಧ್ಧ ವರ್ಗ ಸಮೀಕರಣವಲ್ಲ?
a) x2+2=6
b) 2m2=72
c) p2=9
d) k2=k
ax2 + bx + c = 0 ವರ್ಗಸಮೀಕರಣದ ಮೂಲ
2ab ±b2−4ac
2a−b ±b2−4ac
2a−b ±b2+4ac
2a−b +b2−4ac
1) x2−5x+k=0 ಸಮೀಕರಣದ ಒಂದು ಮೂಲವು 2 ಆದರೆ k ಯ ಬೆಲೆ ..........
a) -6
b) 6
c) 5
d) -5
4x= x64 ಆದರೆ xನ ಬೆಲೆ.......
a) 16
b) 64
c) 4
d) +/- 4
a2=b2+c2 ಆದರೆ c ಯ ಬೆಲೆಯು.....
a) ±b2+a2
b) ±a2+b2
c) a−b
d) ±a2−b2
x2−5x−6=0 ವರ್ಗ ಸಮೀಕರಣದ ಮೂಲಗಳು............
a) -3, -2
b) 3, 2
c) 6, -1
d) -6, 1
ವರ್ಗ ಸಮೀಕರಣದ ಮೂಲಗಳು m, n ಆದರೆ ವರ್ಗ ಸಮೀಕರಣದ ಆದರ್ಶ ರೂಪವು.......
a) x2+⌈m+n⌉x+mn=0
b) x2−⌈m+n⌉x−mn=0
c) x2+⌈m−n⌉x+mn=0
d) x2−⌈m+n⌉x+mn=0
ಆಯತದ ಉದ್ದವು ಅದರ ಅಗಲಕ್ಕಿಂತ 4 ಸೆಂ.ಮೀ. ಹೆಚ್ಚಿದೆ. ಮತ್ತು ಅದರ ವಿಸ್ತೀರ್ಣವು 60 ಚ.ಸೆಂ.ಮೀ. ಈ ಹೇಳಿಕೆಯ ಸಮೀಕರಣದ ರೂಪ...
a) x+(x+4)=60
b) x+(x+4)-60=0
c) (x+4)x+60=0
d) (x+4)x-60=0
