NEW
Font size
Worksheetsಗಣಿತ ಸೇತುಬಂಧ ಪರೀಕ್ಷೆ - ಭಾಗ 1 ( 9 ನೇ ತರಗತಿ)-ನಾಗರತ್ನ ಭಾಗ್ವತ್
Total questions: 25
Worksheet time: 25mins
(6x10000)+(5x100)+(7x10) ಇದರ ಸಾಮಾನ್ಯ ರೂಪ.........
60507
65007
60570
65070
(4 A x 7 =3 B B ) ಈ ಗುಣಾಕಾರದಲ್ಲಿ 'A' ಮತ್ತು 'B' ಗಳ ಬೆಲೆ......
3 ,1
6 , 2
4 , 2
8 , 6
3 ರಿಂದ ಸಂಪೂರ್ಣವಾಗಿ ಭಾಗಿಸಲ್ಪಡುವ ಸಂಖ್ಯೆ.........
1232
1238
1354
1386
ಈ ಕೆಳಗಿನವುಗಳಲ್ಲಿ 4 ಅಂಕೆಗಳ ಪಾಲಿನ್ ಡ್ರೋಮ್ ..........
1144
1441
1414
4141
ಈ ಕೆಳಗಿನವುಗಳಲ್ಲಿ ಬಹುಪದೋಕ್ತಿ.........
5x1/2+3x-4
x2-5/x
3x2-5
5x-2+3
5a-(-a)+a-3a-(4a)-(-2a) ಇದರ ಸಂಕ್ಷಿಪ್ತ ರೂಪ......
-2a
2a
4a
6a
(2x+1)(2x-5) ರ ಗುಣಲಬ್ಧವನ್ನು ಕಂಡುಹಿಡಿಯಲು ಬಳಸುವ ಸೂಕ್ತವಾದ ನಿತ್ಯಸಮೀಕರಣ.........
(a+b)(a-b)=a2-b2
(a+b)2= a2+2ab+b2
(a-b)2=a2-2ab+b2
(x+a)(x+b)= x2+(a+b)x +ab
x=y ಆದಾಗ x+5=y+5 ಆಗುವುದು.ಈ ಹೇಳಿಕೆಯಲ್ಲಿ ಉಪಯೋಗಿಸಿದ ಸ್ವಯಂ ಸಿದ್ಧ...........
"ಒಂದೇ ಅಂಶಕ್ಕೆ ಸಮನಾದ ಎರಡು ಅಂಶಗಳು ಪರಸ್ಪರ ಸಮನಾಗಿರುತ್ತವೆ."
" ಒಂದಕ್ಕೊಂದು ಸಮನಾದ ಅಂಶಗಳಿಗೆ ಸಮ ಅಂಶಗಳನ್ನು ಕೂಡಿದಾಗ ಮೊತ್ತಗಳು ಸಮವಾಗಿರುತ್ತವೆ."
" ಒಂದಕ್ಕೊಂದು ಸಮನಾದ ಅಂಶಗಳಿಂದ ಸಮ ಅಂಶಗಳನ್ನು ಕಳೆದಾಗ, ಉಳಿದ ಭಾಗಗಳು ಸಮನಾಗಿರುತ್ತವೆ."
"ಒಂದರಲ್ಲೊಂದು ಐಕ್ಯವಾಗುವ ಅಂಶಗಳು ಒಂದಕ್ಕೊಂದು ಸಮನಾಗಿರುತ್ತವೆ."
52° ಅಳತೆಯ ಕೋನದ ಪೂರಕ ಕೋನದ ಅಳತೆ ........
38°
48°
128°
138°
ಈ ಕೆಳಗಿನವುಗಳಲ್ಲಿ ವಿಶಾಲ ಕೋನಕ್ಕೆ ಉದಾಹರಣೆ........
79°
90°
210°
125°
ಪಕ್ಕದ ಆಕೃತಿಯಲ್ಲಿ 'm' ನ ಬೆಲೆ........
10°
20°
70°
80°
ಪಕ್ಕದ ಆಕೃತಿಯಲ್ಲಿ, ∠1 ಮತ್ತು ∠5 ........... ಕೋನಗಳಾಗಿವೆ.
ಪರ್ಯಾಯ
ಪಾರ್ಶ್ವ
ಅನುರೂಪ
ಶೃಂಗಾಭಿಮುಖ
ಆಕೃತಿಯಲ್ಲಿ, XY ∥ ZW ಆಗಿದೆ. ∠4 ರ ಬೆಲೆ........
16°
26°
36°
154°
ಎರಡು ಸಂಖ್ಯೆಗಳ ಗುಣಲಬ್ಧ (pq)= -24 ಮತ್ತು ಅವುಗಳ ಮೊತ್ತ (p+q)=5 ಆದರೆ 'p' ಮತ್ತು 'q'ಗಳ ಬೆಲೆ......
6 ,-4
-8 , 3
8 , -3
12 , -2
( 4a2-25) ರ ಅಪವರ್ತನಗಳು.......
(4a+5)(4a-5)
(2a+25)(2a-25)
(4a+25)(4a-25)
(2a+5)(2a-5)
ಸೊನ್ನೆ ಮತ್ತು 200 ರ ನಡುವಿನ ಒಟ್ಟೂ ಪೂರ್ಣವರ್ಗ ಸಂಖ್ಯೆಗಳು.........
10
12
13
14
1+3+5+7+9+11+13+15+17+19 =............
62
82
102
122
36 + 121 × 256 = .............
160
182
238
272
ಒಂದು ಚೌಕಘನದ ಘನಫಲ 1728 ಘನ ಮಾನಗಳಾದರೆ,ಅದರ ಒಂದು ಅಂಚಿನ ಅಳತೆ........
8 ಮಾನಗಳು
12 ಮಾನಗಳು
13 ಮಾನಗಳು
17 ಮಾನಗಳು
ಈ ಮೇಲಿನ ತ್ರಿಭುಜವು............
ಸಮದ್ವಿಬಾಹು ತ್ರಿಭುಜ
ಸಮಬಾಹು ತ್ರಿಭುಜ
ವಿಶಾಲ ಕೋನ ತ್ರಿಭುಜ
ಲಂಬ ಕೋನ ತ್ರಿಭುಜ
ಈ ಮೇಲಿನ ಆಕೃತಿಯಲ್ಲಿ 'x' ನ ಬೆಲೆ.........
70°
100°
110°
115°
(51+2)+ 32= 51+(2+ 32) ಇಲ್ಲಿ ಉಪಯೋಗಿಸಿದ ಭಾಗಲಬ್ಧ ಸಂಖ್ಯೆಗಳ ಗುಣ.......
ಪರಿವರ್ತನೀಯ ಗುಣ
ವಿಭಾಜಕ ಗುಣ
ಸಹವರ್ತನೀಯ ಗುಣ
ಆವೃತ ಗುಣ
52 ರ ಗುಣಾಕಾರದ ವ್ಯತ್ಕೃಮ..........
52
2−5
25
5−2
"10 ರಿಂದ ಒಂದು ಸಂಖ್ಯೆಯ ಎರಡರಷ್ಟನ್ನು ಕಳೆದಾಗ ವ್ಯತ್ಯಾಸವು 6 ಕ್ಕೆ ಸಮನಾಗುವುದು." ಈ ಹೇಳಿಕೆಯ ಸಮೀಕರಣ ರೂಪ........
2x-10=6
2x-6=10
10-2x=6
10+2x=6
4a-3=2a+9 ಸಮೀಕರಣದಲ್ಲಿ ʼa' ಯ ಬೆಲೆ.......
1
2
3
6
