wayground logo

Free Printable Worksheets

Font size

S
M
L
XL
Worksheets

ಸಮಾಂತರ ಶ್ರೇಢಿಗಳು

Total questions: 20

Worksheet time: 40mins

Name
Class
Date
1.

ಒಂದು ಸಮಾಂತರ ಶ್ರೇಢಿಯ nನೇ ಪದವು 5n+3 ಆದಾಗ ಶ್ರೇಢಿಯ 3ನೇ ಪದವು

a)

15

b)

16

c)

20

d)

18

2.

 ana_n  = 5n + 1 ಶ್ರೇಢಿಯಲ್ಲಿ   S2S_2    ನ ಬೆಲೆ

a)

17

b)

18

c)

19

d)

20

3.

ಒಂದು ಸಮಾಂತರ ಶ್ರೇಢಿವು 3,6,9…….. 10ನೇ ಪದವು

a)

31

b)

36

c)

30

d)

28

4.

ಮೊದಲ ಪದ a ಸಾಮಾನ್ಯ ವ್ಯತ್ಯಾಸ d ಆಗಿರುವ ಸಮಾಂತರ ಶ್ರೇಢಿಯ n ಪದಗಳ ಮೊತ್ತ ಕಂಡು ಹಿಡಿಯುವ ಸೂತ್ರ

a)

SnS_n = n2\frac{n}{2} {2a-(n+1)d}

b)

S_n = \frac{n}{2} {2a+(n+1)d}

c)

S_n = \frac{n}{2} {2a-(n-1)d}

d)

S_n = \frac{n}{2} {2a+(n-1)d}

5.

ಮೊದಲ ಪದ ಹಾಗೂ ಕೊನೆಯ ಪದ ಕೊಟ್ಟಾಗ ಸಮಾಂತರ ಶ್ರೇಢಿಯ ಮೊತ್ತ ಕಂಡು ಹಿಡಿಯುವ ಸೂತ್ರ

a)

SnS_n = n2\frac{n}{2} {a+d}

b)

S_n = \frac{n}{2} {a+l}

c)

S_n = \frac{n}{2} {a+(n-1)d}

d)

S_n = nn {a+l}

6.

1 + 2 + 3 + ………  a_n =14 ಆದಾಗ ,n ನ ಬೆಲೆಯು

a)

11

b)

13

c)

12

d)

14

7.

ಒಂದು ಸಮಾಂತರ ಶ್ರೇಢಿಯಲ್ಲಿ   a_n =2n+5 ಆದಾಗ ಶ್ರೇಢಿಯ 13ನೇ ಪದವು

a)

21

b)

32

c)

31

d)

35

8.

2,7,8………ಒಂದು ಸಮಾಂತರ ಶ್ರೇಢಿಯ 8ನೇ ಪದ

a)

37

b)

35

c)

38

d)

39

9.

4 ,2,0,-2 ………ಒಂದು ಸಮಾಂತರ ಶ್ರೇಢಿಯ nನೇ ಪದವು

a)

4-2n

b)

2+4n

c)

2-4n

d)

6-2n

10.

5 ,2,-1,-4 ………ಈ ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸವು

a)

3

b)

2

c)

-3

d)

-2

11.

ಒಂದು ಸಮಾಂತರ ಶ್ರೇಢಿಯ n=7 , d=-4  ಹಾಗೂ  a_n =4 ಆದಾಗ , a=

a)

-20

b)

20

c)

-22

d)

24

12.

3,6,9,12----ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

-3

b)

-2

c)

2

d)

3

13.

 ana_n =7+5n  ಆದರೆ,   a5a_5 =

a)

37

b)

32

c)

31

d)

-32

14.

ಮೊದಲ ಪದ a  ಮತ್ತು ಸಾಮಾನ್ಯ ವ್ಯತ್ಯಾಸ  d ಇರುವ ಸಮಾಂತರ ಶ್ರೇಢಿಯ n  ಪದ ಕಂಡು ಹಿಡಿಯುವ ಸೂತ್ರ

a)

 ana_n ={a-(n-1)d

b)

 ana_n  = n2\frac{n}{2} (2a- ana_n )

c)

 ana_n = {a+(n-1)d}

d)

 a_n = {a+(n+1)d}

15.

ಒಂದು ಸಮಾಂತರ ಶ್ರೇಢಿಯಲ್ಲಿ  a_{n_{\ _{ }}}=n^2+3  ಆದಾಗ,ಆ ಶ್ರೇಢಿಯ  S3S_3  ಯ ಬೆಲೆ

a)

21

b)

25

c)

29

d)

19

16.

ಒಂದು ಸಮಾಂತರ ಶ್ರೇಢಿಯಲ್ಲಿ  a_{n_{\ }}=4n^2-1  an =35a_{n_{\ }}=35  ಆದಾಗ, n ನ ಬೆಲೆ

a)

6

b)

5

c)

4

d)

3

17.

a=3, n=20 ಮತ್ತು  a_n=41\  ಆದಾಗ  d  ನ ಬೆಲೆ

a)

-2

b)

3

c)

2

d)

-3

18.

ಒಂದು ಸಮಾಂತರ ಶ್ರೇಢಿಯಲ್ಲಿ n ನೇ ಪದವು  \frac{n}{n+1}  ಆದಾಗ, 2ನೇ ಪದವು

a)

 32\frac{3}{2}  

b)

 23\frac{2}{3}  

c)

 12\frac{1}{2}  

d)

 13\frac{1}{3}  

19.

ಒಂದು ಸಮಾಂತರ ಶ್ರೇಢಿಯ n ನೇ ಪದವು a_n=2n-5 ಆದಾಗ 10ನೇ ಪದವು

a)

25

b)

-15

c)

-25

d)

15

20.

ಮೊದಲ 20 ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

142

b)

210

c)

254

d)

310