Worksheetsಸಂಭವನೀಯತೆ ರೀನಾ ಎನ್. ಎಂ. ಸರ್ಕಾರಿ ಪ್ರೌಢಶಾಲೆ ಗುತ್ತೂರು, ಹರಿಹರ
Total questions: 20
Worksheet time: 15mins
ಒಂದು ಆಟದ ಗೆಲ್ಲುವ ಸಂಭವನೀಯತೆಯು 0.7 ಆದರೆ, ಅದೇ ಆಟದ ಸೋಲುವ ಸಂಭವನೀಯತೆಯು
0.3
1.3
0.7
0.1
1 ರಿಂದ 6 ರವರೆಗಿನ ಸಂಖ್ಯೆಗಳನ್ನು ಹೊಂದಿರುವ ಒಂದು ಘನಾಕೃತಿಯ ದಾಳವನ್ನು ಒಂದು ಬಾರಿ ಉರುಳಿಸಿದಾಗ, ಬೆಸಸಂಖ್ಯೆ ಮೇಲೆ ಬರುವ ಸಂಭವನೀಯತೆಯು
1/6
4/6
2/6
3/6
ಕುಂದಿಲ್ಲದ ನಾಣ್ಯವನ್ನು ಒಂದು ಬಾರಿ ಚಿಮ್ಮಿದಾಗ, ಶಿರವನ್ನು ಪಡೆಯುವ ಸಂಭವನೀಯತೆಯು
1
2
1/2
2/3
ಖಚಿತ ಘಟನೆಯ ಸಂಭವನೀಯತೆ ಎಷ್ಟು ?
0
2
1
3
ಒಂದು ಆಟದ ಸೋಲುವ ಸಂಭವನೀಯತೆಯು 65 ಆದರೆ, ಅದೇ ಆಟದ ಗೆಲ್ಲುವ ಸಂಭವನೀಯತೆಯು
-5/6
5/6
-1/6
1/6
ಎರಡು ದಾಳಗಳನ್ನು ಏಕ ಕಾಲದಲ್ಲಿ ಉರುಳಿಸಿದಾಗ ಅವಳಿ ಸಂಖ್ಯೆಗಳು ಬರುವ ಸಂಭವನೀಯತೆಯು ಎಷ್ಟು ?
6/36
24/36
12/36
18/36
ಒಂದು ದಾಳವನ್ನು ಉರುಳಿಸಿದಾಗ 7 ಬರುವ ಸಂಭವನೀಯತೆ ಎಷ್ಟು ?
1
2
0
3
ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ .
2/3
-1.5
15%
0.73
ಒಂದು ದಾಳವನ್ನು ಉರುಳಿಸಿದಾಗ ಅವಿಭಾಜ್ಯ ಸಂಖ್ಯೆ ಬರುವ ಸಂಭವನೀಯತೆಯು
1/6
2/6
3/6
4/6
ಒಂದು ಘಟನೆ E ಯ ಸಂಭವನೀಯತೆ + E ಅಲ್ಲದ ಘಟನೆಯ ಸಂಭವನೀಯತೆ =
1
0
2
ಯಾವುದೂ ಅಲ್ಲ
ಾಸಂಭವ ಘಟನೆಯ ಸಂಭವನೀಯತೆಯು
1
2
3
0
ಎರಡು ದಾಳಗಳನ್ನು ಉರುಳಿಸಿದಾಗ ಎರಡೂ ಮುಖಗಳ ಮೂತ್ತ 12 ಬರುವ ಸಂಭವನೀಯತೆ ಎಷ್ಟು ?
1/36
2/36
3/36
4/36
ಒಂದು ಚೀಲದಲ್ಲಿ 3 ಕೆಂಪು ಮತ್ತು 5 ಕಪ್ಪು ಚೆಂಡುಗಳಿವೆ.ಚೀಲದಿಂದ ಕೆಂಪು ಚೆಂಡು ತೆಗೆಯುವ ಸಂಭವನೀಯತೆ ಎಷ್ಟು ?
5/8
3/8
1/5
1/3
3 ಮಕ್ಕಳ ಒಂದು ಗುಂಪಿನಲ್ಲಿ, 2 ಮಕ್ಕಳ ಜನ್ಮ ದಿನವು ಒಂದೇ ದಿನ ಆಗಿರದ ಸಂಭವನೀಯತೆ 0.992 ಆಗಿದ್ದರೆ,ಒಂದೇ ದಿನ ಆಗಿರುವ ಸಂಭವನೀಯತೆ ಎಷ್ಟಯ ?
8
0.8
0.08
0.008
52 ಕಾರ್ಡಗಳ ಒಂದು ಕಟ್ಟಿನಿಂದ ಒಂದು ಕಾರ್ಡನ್ನು ಯಾದೃಚ್ಛಿಕವಾಗಿ ತೆಗೆಯಲಾಗಿದೆ. ಹಾರ್ಟ ಜ್ಯಾಕ್ ತೆಗೆಯುವ ಸಂಭವನೀಯತೆಯು
1/52
2/52
13/52
ಯಾವುದೂ ಅಲ್ಲ
ಎರಡು ನಾಣ್ಯಗಳನ್ನು ಒಟ್ಟಿಗೆ ಚಿಮ್ಮಲಾಗಿದೆ. ಎರಡೂ ಮುಖಗಳು ಒಂದೇ ಬರುವ ಸಂಭವನೀಯತೆ
1/4
2/4
1
2
ಎರಡು ದಾಳಗಳನ್ನು ಏಕ ಕಾಲದಲ್ಲಿ ಚಿಮ್ಮಲಾಗಿದೆ. ಎರಡು ದಾಳಗಳ ಮೊತ್ತ 8 ಬರುವ ಸಂಭವನೀಯತೆ
2/36
3/36
4/36
5/36
ಒಂದು ಪೆಟ್ಟಿಗೆಯಲ್ಲಿ 1 ರಿಂದ 90 ವರೆಗಿನ ಬಿಲ್ಲೆಗಳ ಸಂಖ್ಯೆಗಳು ಇವೆ. 2ಅಂಕಿಯ ಒಂದು ಸಂಖ್ಯೆ ತೆಗೆಯುವ ಸಂಭವನೀಯತೆ
9/90
81/90
36/90
27/90
ಒಟ್ಟು 120 ಪೆನ್ನು ಗಳಿವೆ. ಅವುಗಳಲ್ಲಿ 20 ದೋಷ ಪೂರಿತವಾಗಿವೆ. ಹಾಗಾದರೆ ದೋಷ ಪೂರಿತ ಅಲ್ಲದ ಪೆನ್ನುಗಳ ಖರೀದಿಯ ಸಂಭವನೀಯತೆ
100/120
20/120
20/100
100/20
P(E) =0.05 ಆದರೆ, E ಅಲ್ಲದ ಘಟನೆಯ ಸಂಭವನೀಯತೆ ಎಷ್ಟು ?
95
9.5
0.095
0.95
