Wayground logo

Free Printable Worksheets

Font size

S
M
L
XL
Worksheets

ಗಣಿತ ರಸಪ್ರಶ್ನೆಗಳ ಸರಣಿ 2020 ( ಸರಣಿ-1)

Total questions: 20

Worksheet time: 3600secs

Name
Class
Date
1.

   ಈ ಕೆಳಗಿನವುಗಳಲ್ಲಿ  ಯಾವುದು  ಅಭಾಗಲಬ್ದ ಸಂಖ್ಯೆ ಅಲ್ಲ? 

a)

    2\sqrt{2}  

b)

 3\sqrt{3}  

c)

 9\sqrt{9}  

d)

 7\sqrt{7}  

2.

3,6,9,12..... ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವು ?

a)

3

b)

-3

c)

6

d)

9

3.

a1x+b1y+c1=0 ಹಾಗೂ a2x+b2y+c2=0 ರೂಪದ ರೇಖಾತ್ಮಕ ಸಮೀಕರಣಗಳು ಅನನ್ಯ ಪರಿಹಾರಹೂಂದಿದ್ದರೆ ಈ ಕೆಳಗಿನವುಗಳಲ್ಲಿ ಸರಿಯಾದ ಸಂ ಬಂಧವು ?

a)

a1a2=b1b2=c1c2\frac{a_1}{a_2}=\frac{b_1}{b_2}=\frac{c_1}{c_2}

b)

a1a2=b1b2≠c1c2\frac{a_1}{a_2}=\frac{b1}{b_2}\ne\frac{c_1}{c2}

c)

a1a2=b1b2\frac{a_1}{a_2}=\frac{b_1}{b_2}

d)

a1a2≠b1b2\frac{a_1}{a_2}\ne\frac{b_1}{b_2}

4.

x2 +5x+6=0 ಈ ವರ್ಗಸಮೀಕರಣದ ಶೋಧಕದ ಬೆಲೆ?

a)

1

b)

-5

c)

52\frac{5}{2}

d)

−5 2\frac{-5}{\ \ \ 2}

5.

Sin θ\theta   ದ ಗರಿಷ್ಠ ಬೆಲೆ ?

a)

 23\frac{2}{\sqrt{3}}  

b)

 32\frac{\sqrt{3}}{2}  

c)

1

d)

 2\sqrt{2}  

6.

 ΔABC \Delta ABC\    ಯಲ್ಲಿ   ∠   B=900\angle\ \ \ B=90^0  BD  ಯು AC ಯ ಲಂಭಾರ್ಧಕ ರೇಖೆಯಾಗಿದೆ.ಆಗ  Δ\Delta ADB &  ΔABC\Delta ABC  ಗಳ ವಿಸ್ತೀರ್ಣಗಳ ಅನುಪಾತವು ?

a)

1:1

b)

1:2

c)

2:1

d)

1:4

7.

p(x,y) ಮತ್ತು ಮೂಲಬಿಂದುವಿನ ನಡುವಿನ ದೂರವು ?

a)

x+y\sqrt{x+y}

b)

x2+y2\sqrt{x^2+y^2}

c)

x−y\sqrt{x-y}

d)

x2−y2\sqrt{x^2-y^2}

8.

ಒಂದು ಘನಗೋಳವನ್ನು ಘನ ಸಿಲಿಂಡರ್ ಆಗಿ ಪರಿವರ್ತಿಸಲಾಗಿದೆ.ಇವುಗಳಲ್ಲಿ ಯಾವಗಲೂ ಬದಲಾಗದೆ ಇರುವ ಅಂಶವು ?

a)

ಆಕಾರ

b)

ವಿಸ್ತೀರ್ಣ

c)

ಘನಫಲ

d)

ಮೇಲಿನ ಎಲ್ಲಾ

9.

8x2+4x3-5x+3 ಈ ಬಹುಪದೋಕ್ತಿಯ ಮಹತ್ತಮ ಘಾತ(ಡಿಗ್ರಿ)ಎಷ್ಟು?

a)

1

b)

2

c)

3

d)

8

10.

ಖಚಿತ ಘಟನೆಯ ಸಂಭವನೀಯತೆ?

a)

0

b)

1

c)

>0

d)

<0

11.

ಒಂದು ಸಮಾಂತರ ಶ್ರೇಡಿಯಲ್ಲಿ an=2n+3 a_n=2n+3\    ಆದರೆ  a3a_3   ಬೆಲೆ ಏನು?

a)

 5

b)

7

c)

11

d)

9

12.

ಶಂಕುವಿನ ಭಿನ್ನಕದ ಘನಫಲ ಕಂಡುಹಿಡಿಯುವ ಸೂತ್ರ?

a)

VOLUME=13πh(R2+r2+R.r)VOLUME=\frac{1}{3}\pi h\left(R^2+r^2+R.r\right)

b)

VOLUME=π3R2hVOLUME=\frac{\pi}{3}R^2h

c)

VOLUME=π3R2r(R+r+R.r)VOLUME=\frac{\pi}{3}R^2r\left(R+r+R.r\right)

d)

VOLUME=13πr2hVOLUME=\frac{1}{3}\pi r^2h

13.

ಒಂದು ಘಟನೆಯ ಸಂಭವನೀಯತೆ 0.33 ಆದರೆ ಆ ಘಟನೆಯ ಪೂರಕಘಟನೆಯ ಸಂಭವನೀಯತೆ?

a)

0.77

b)

0.55

c)

0.44

d)

0.67

14.

ಮೇಲಿನ ನಕ್ಷೆಯಲ್ಲಿನ ಶೂನ್ಯತೆ ಕಂಡುಹಿಡಿಯಿರಿ.

a)

1

b)

2

c)

3

d)

4

15.

ಮೇಲಿನ ವೃತ್ತಕ್ಕೆ ಏಳೆದ ಸ್ಪರ್ಷಕ?

a)

PQ

b)

TU

c)

RS

d)

OA

16.
a)

50 , 20

b)

10 , 40

c)

40,10

d)

ಯಾವುದು ಅಲ್ಲ

17.

2X+Y=6 & 2X-Y=2 ಆದರೆ X&Y ನ ಬೆಲೆ?

a)

1,1

b)

2,2

c)

3,3

d)

4,4

18.

120 ರ ಅವಿಭಾಜ್ಯ ಅಪವರ್ತನಗಳು ?

a)

2x3x5x1

b)

5x5x2x32

c)

52x23x3

d)

23x3x5

19.

O ಕೇಂದ್ರವುಳ್ಳ ವೃತ್ತಕ್ಕೆ PT&QT ಸಪರ್ಶಕಗಳಾದರೆ ∠PTQ\angle PTQ  ?

a)

 60060^0  

b)

 70070^0  

c)

 80080^0  

d)

     ಯಾವುದು ಅಲ್ಲ

20.
a)

3103\sqrt{10}

b)

10310\sqrt{3}

c)

330\sqrt{\frac{3}{30}}

d)

30