Worksheetsಪೂರ್ವ ಪರೀಕ್ಷೆ-ಗಣಿತ
Total questions: 18
Worksheet time: 9mins
84 ರ ಅವಿಭಾಜ್ಯ ಅಪವರ್ತನಗಳು
2*3*5*7
22 *3*7
22 *3*5
5*3*7
ಕೆಳಗಿನವುಗಳಲ್ಲಿ ಅಭಾಗಲಬ್ಧ ಸಂಖ್ಯೆ
π
2
34
4
10, 12, 14, 22, 61, 67 ಈ ದತ್ತಾಂಶಗಳ ಸರಾಸರಿ
31
21
36
186
7, 6, 6, 7, 6, 5, 5, 4 ಈ ದತ್ತಾಂಶಗಳ ಬಹುಲಕ
7
6
5
4
ಗೋಳದ ಘನಫಲ ಕಂಡುಹಿಡಿಯುವ ಸೂತ್ರ
34πr3
4πr2
3πr2
32πr3
ಸಿಲಿಂಡರಿನ ಪಾದದ ಸುತ್ತಳತೆ 44 cm ಮತ್ತು ಎತ್ತರ 10cm ಆದರೆ ಸಿಲಿಂಡರಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
44 ಚ.ಮಾ
22 ಚ.ಮಾ
11 ಚ ಮಾ
440 ಚ,ಮಾ
ತ್ರಿಭುಜಗಳ ಯಾವ ಸರ್ವಸಮತೆಯ ನಿಯಮವನ್ನು ಇಲ್ಲಿ ಉಪಯೋಗಿಸಲಾಗಿದೆ.
ಕೋ ಬಾ ಕೋ
ಬಾ ಕೋ ಬಾ
ಬಾ ಬಾ ಬಾ
ಲಂ ವಿ ಬಾ
ಈ ಕೆಳಗಿನವುಗಳಲ್ಲಿ ಯಾವ ತ್ರಿಭುಜಗಳು ಯಾವಾಗಲೂ ಸಮರೂಪಿಯಾಗಿರುತ್ತದೆ.
2 ಲಂಬಕೋನ ತ್ರಿಭುಜಗಳು
2 ವಿಶಾಲ ಕೋನ ತ್ರಿಭುಜಗಳು
2 ಸಮಬಾಹು ತ್ರಿಭುಜಗಳು
2 ಲಘುಕೋನ ತ್ರಿಭುಜಗಳು
ಒಂದು ನಾಣ್ಯವನ್ನು ಮೇಲೆ ಚಿಮ್ಮಿದಾಗ ಶಿರ ಮೇಲೆ ಬರುವ ಸಂಭವನೀಯತೆ
21
0
1
41
ಒಂದು ದಾಳವನ್ನು ಉರುಳಿಸಿದಾಗ ಸಂಖ್ಯೆ 2 ನ್ನು ಪಡೆಯುವ ಸಂಭವನೀಯತೆ
62
61
63
64
ಅರ್ಧ ವೃತ್ತ ಖಂಡದೋಳಗಿನ ಕೋನ
90°
180°
45°
30°
ಒಂದು ವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುವ ರೇಖೆ
ಸ್ಪರ್ಶಕ
ಜ್ಯಾ
ತ್ರಿಜ್ಯ
ಛೇದಕ
Δ ABC ಯಲ್ಲಿ ∠B =90° ಆದರೆ ಅದು ಒಂದು
ಲಂಬಕೋನ ತ್ರಿಭುಜ
ಲಘುಕೋನ ತ್ರಿಭುಜ
ವಿಶಾಲಕೋನ ತ್ರಿಭುಜ
ಅಧಿಕ ಕೋನ ತ್ರಿಭುಜ
x3+x2+3x+1 ಈ ಬಹುಪದೋಕ್ತಿಯ ಮಹತ್ತಮ ಘಾತ
1
0
2
3
ಈ ಕೆಳಗಿನವುಗಳಲ್ಲಿ ವರ್ಗ ಬಹುಪದೋಕ್ತಿಯನ್ನು ಗುರುತಿಸಿ
x+2
x2+x+2
x3+5
x2+x4+5
ಮೂಲ ಬಿಂದುವಿನ ನಿರ್ದೇಶಾಂಕಗಳು
(2,2)
(1,1)
(0,0)
(3,3)
x+y=7 ಸಮೀಕರಣದಲ್ಲಿ x=3 ಆದಾಗ y y ಬೆಲೆ
3
0
1
4
ತ್ರಿಭುಜಗಳ ಯಾವ ಸರ್ವಸಮತೆಯ ನಿಯಮವನ್ನು ಇಲ್ಲಿ ಉಪಯೋಗಿಸಲಾಗಿದೆ.
ಕೋ ಬಾ ಕೋ
ಬಾ ಕೋ ಬಾ
ಬಾ ಬಾ ಬಾ
ಲಂ ವಿ ಬಾ
