wayground logo

Free Printable Worksheets

NEW

Font size

S
M
L
XL
Worksheets

ಗಣಿತ ರಸಪ್ರಶ್ನೆ

Total questions: 13

Worksheet time: 7mins

Name
Class
Date
1.

3x+2Ky=2 ಮತ್ತು 2x+5y+1=0 ಜೋಡಿ ಸಮೀಕರಣಗಳು ಪರಸ್ಪರ ಸಮಾಂತರವಾಗಿದ್ದರೆ ʼK' ನ ಬೆಲೆಯು

a)

4/15

b)

3/15

c)

2/3

d)

5

2.

2x-5y+4=0 ಮತ್ತು 2x+y-8=0 ಜೋಡಿ ಸಮೀಕರಣಗಳು

a)

ನಿಖರವಾಗಿ ಎರಡು ಪರಿಹಾರಗಳನ್ನು ಹೊಂದಿರುತ್ತದೆ

b)

ಅಪರಿಮಿತ ಸಂಖ್ಯೆಯ ಪರಿಹಾರಗಳನ್ನು ಹೊಂದಿರುತ್ತದೆ

c)

ಒಂದು ಪರಿಹಾರವನ್ನು ಹೊಂದಿರುತ್ತದೆ

d)

ಪರಿಹಾರವಿರುವುದಿಲ್ಲ

3.

x ಮತ್ತು y ಗಳ ಯಾವ ಬೆಲೆಗೆ 2x-3y=12 ಸಮೀಕರಣವು ಸರಿಹೊಂದುತ್ತದೆ

a)

x=0, y=-3

b)

x=3, y=-2

c)

x=2, y=3

d)

x=-2, y=+3

4.

ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಪಟ್ಟಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ ಗುರುತಿಸಿ

a)

ರೇಖೆಗಳು ಸಮಾಂತರವಾಗಿದ್ದರೆ ಪರಿಹಾರ ಇರುವುದಿಲ್ಲ

b)

ರೇಖೆಗಳು ಪರಸ್ಪರ ಲಂಬವಾಗಿದ್ದರೆ ಪರಿಹಾರವಿರುವುದಿಲ್ಲ

c)

ರೇಖೆಗಲೂ ಪರಸ್ಪರ ಐಕ್ಯಗೊಂಡರೆಅಪರಿಮಿತ ಪರಿಹಾರಗಳನ್ನು ಹೊಂದಿರುತ್ತದೆ

d)

ರೇಖೆಗಳು ಪರಸ್ಪರ ಛೇದಿಸಿದರೆ ಒಂದು ಪರಿಹಾರವಿರುತ್ತದೆ

5.

-3,-1,1,3........ ಈ ಸಮಾಂತರ ಶ್ರೇಢಿಯ 10 ನೇ ಪದವು

a)

20

b)

-21

c)

-15

d)

15

6.

4,a,b,28 ಪದಗಳು ಸಮಾಂತರ ಶ್ರೇಢಿಯಲ್ಲಿದ್ದರೆ 'b' ನ ಬೆಲೆಯು

a)

20

b)

23

c)

19

d)

12

7.

ಒಂದು ಸಮಾಂತರ ಶ್ರೇಢಿಯ 'n' ನೇ ಪದ an=7 - 4n ಆದರೆ ಶ್ರೇಢಿಯಲ್ಲಿನ ಸಾಮಾನ್ಯ ವ್ಯತ್ಯಾಸ

a)

4

b)

3

c)

-4

d)

-3

8.

ಎರಡು ಸಮಾಂತರ ಶ್ರೇಢಿಗಳ ಸಾಮಾನ್ಯ ವ್ಯತ್ಯಾಸವು ಸಮನಾಗಿದೆ. ಮೊದಲನೇ ಶ್ರೇಢೀಯ ಮೊದಲ ಪದ 5 ಮತ್ತು ಎರಡನೇ ಶ್ರೇಢಿಯ ಮೊದಲ ಪದ 8 ಆಗಿದ್ದರೆ ಆ ಶ್ರೇಢಿಗಳ ಮೂರನೇ ಪದಗಳ ವ್ಯತ್ಯಾಸವು

a)

2

b)

3

c)

4

d)

5

9.

ಒಂದು ಸಮಾಂತರ ಶ್ರೇಢಿಯ ಮೊದಲ 'n' ಪದಗಳ ಮೊತ್ತದ ಸೂತ್ರ sn=3n2+n ಆದರೆಆ ಶ್ರೇಡೀಯ 3ನೇ ಪದ

a)

14

b)

16

c)

22

d)

42

10.

3x2-3(2x-4)=0 ವರ್ಗಸಮೀಕರಣವನ್ನು ಆದರ್ಶ ರೂಪ ax2+bx+c=0 ಗೆ ತಂದಾಗ ದೊರಕುವ ಸ್ಥರಾಂಕವು

a)

3

b)

4

c)

2

d)

12

11.

(2x-3) (x=5) = 0 ವರ್ಗ ಸಮೀಕರಣದ ಒಂದು ಮೂಲವು -5 ಆದರೆ ಮತ್ತೊಂದು ಮೂಲವು

a)

5

b)

-3/2

c)

3/2

d)

2/3

12.

x2-2x+1=0 ವರ್ಗ ಸಮೀಕರಣದ ಮೂಲಗಳ ಸ್ವಭಾವವು

a)

ಎರಡು ಸಮನಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ

b)

ಎರಡು ಭಿನ್ನವಾದ ವಾಸ್ತವ ಹಾಗೂ ಭಾಗಲಬ್ಧ ಮೂಲಗಳನ್ನು ಹೊಮದಿರುತ್ತದೆ

c)

ಎರಡು ಭಿನ್ನವಾದ ವಾಸ್ತವ ಹಾಗೂ ಅಭಾಗಲಬ್ಧ ಮೂಲಗಳನ್ನು ಹೊಂದಿರುತ್ತದೆ

d)

ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ

13.

ʼʼಎರಡು ಕ್ರಮಾನುಗತ ಬೆಸಸಂಖ್ಯೆಗಳ ವರ್ಗಗಳ ಮೊತ್ತವು 394ʼʼ ಈ ಹೇಳಿಕೆಯನ್ನು ಗಣಿತ ಸಮೀಕರಣ ರೂಪದಲ್ಲಿ ಬರೆದಾಗ

a)

x2+(x+1)2=394

b)

x2(x+2)2=394

c)

(x+1)2+(x+2)2=394

d)

x+(x+2)2=394