wayground logo

Free Printable Worksheets

NEW

Font size

S
M
L
XL
Worksheets

ಎಸ್.ಎಸ್.ಎಲ್.ಸಿ ರಸಪ್ರಶ್ನೆ : ಸಮಾಂತರ ಶ್ರೇಢಿಗಳು

Total questions: 10

Worksheet time: 10mins

Name
Class
Date
1.

ಒಂದು ಶ್ರೇಢಿಯಲ್ಲಿ  an=2n1a_n=2n-1  ಆದರೆ  4 4\   ನೇ ಪದವು 

a)

 23 23\   

b)

 9 9\   

c)

 5 5\   

d)

 7 7\   

2.

 6 6\   ಒಂದು ಸಮಾಂತರ ಶ್ರೇಢಿಯಲ್ಲಿ  a4=8a_4=8  ಮತ್ತು  a=2a=2  ಆದರೆ , ಇದರ ಸಾಮಾನ್ಯ ವ್ಯತ್ಯಾಸವು 

a)

 6 6\   

b)

 4 4\   

c)

 2 2\   

d)

 10 10\   

3.

ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸವು  3 3\   , ಮೊದಲ ಪದ  1 1\   ಆದಾಗ ಶ್ರೇಢಿಯ  10 10\   ನೇ ಪದವು 

a)

 27 27\   

b)

 29 29\   

c)

 30 30\   

d)

 28 28\   

4.

ಈ ಕೆಖಗಿನವುಗಳಲ್ಲಿ ಸಮಾಂತರ ಶ್ರೇಢಿಯು :

a)

1,4,6,.... 1,4,6,....\

b)

12,10,14,.... 12,10,14,....\

c)

35,30,25,.... 35,30,25,....\

d)

8,13,19,.... 8,13,19,....\

5.

ಸಮಾಂತರ ಶ್ರೇಢಿಯಲ್ಲಿ  an=3n1a_n=3n-1  , ಆದರೆ ಸಾಮಾನ್ಯ ವ್ಯತ್ಯಾಸವು 

a)

 1 1\   

b)

 2 2\   

c)

 3 3\   

d)

 4 4\   

6.

 3,7,11,15,.... 3,7,11,15,....\   ಈ ಸಮಾಂತರ ಶ್ರೇಢಿಯ  n n\   ನೇ ಪದವು 

a)

 4n14n-1  

b)

 4n+14n+1  

c)

 4n+34n+3  

d)

 3n+43n+4  

7.

 110n\sum_1^{10}n  ನ ಬೆಲೆಯು : 

a)

 10 10\   

b)

 11 11\   

c)

 55 55\   

d)

 110 110\   

8.

ಸಮಾಂತರ ಶ್ರೇಣಿಯ  15 15\   ಪದಗಳ ಮೊತ್ತವು  180 180\   ಆಗಿದೆ. ಅದರ  8 8\   ನೇ ಪದವು 

a)

 8 8\   

b)

 12 12\   

c)

 15 15\   

d)

 18 18\   

9.

ಮೊದಲ  n n\   ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು 

a)

 nn  

b)

 n2n^2  

c)

 n3n^3  

d)

 n4n^4  

10.

 S5=35S_5=35  ಮತ್ತು  S4=22S_4=22  ಆದರೆ ಸಮಾಂತರ ಶ್ರೇಢಿಯ  5 5\   ನೇ ಪದವು 

a)

 35 35\   

b)

 10 10\   

c)

 13 13\   

d)

 22 22\