wayground logo

Free Printable Worksheets

Font size

S
M
L
XL
Worksheets

Bridge course worksheet - 7

Total questions: 15

Worksheet time: 15mins

Name
Class
Date
1.

ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.

a)

ಸೊನ್ನೆಯು (0) ಸ್ಥಿರಾಂಕವಾಗಿದೆ.

b)

-1, -2, -3, -4.......ಇವು ಋಣ ಪೂರ್ಣಾಂಕಗಳು

c)

12, 24,36......\frac{1}{2},\ \frac{2}{4},\frac{3}{6}...... ಇವು ಸಮಾನ ಭಿನ್ನರಾಶಿಗಳು

d)

1 ಅತಿ ಚಿಕ್ಕ ಸ್ವಾಭಾವಿಕ ಸಂಖ್ಯೆಯಾಗಿದೆ.

2.

 50+135^0+1^3  ರ ಬೆಲೆ ಎಷ್ಟು?

a)

5

b)

1

c)

2

d)

0

3.

 23+13=322^3+1^3=3^2  ಈ ಹೇಳಿಕೆಯ ವಿಸ್ತರಣಾ ರೂಪ

a)

8+1 =9

b)

4+1=6

c)

8+1=6

d)

8+3=6

4.

ಒಂದು ರೇಖಾಖಂಡವನ್ನು ಎಳೆಯಲು ಎಷ್ಟು ಬಿಂದುಗಳು ಬೇಕು?

a)

ಒಂದು

b)

ಎರಡು

c)

ಸೊನ್ನೆ

d)

ಮೂರು

5.

15,500 ರೂ ಕಂಪ್ಯೂಟರ್ ಅನ್ನು 12,500 ರೂಗಳಿಗೆ ಮಾರಿದರೆ ಆಗುವ ಲಾಭ / ನಷ್ಟ ಎಷ್ಟು?

a)

3,000 ನಷ್ಟ

b)

3,000 ಲಾಭ

c)

2500 ನಷ್ಟ

d)

2500 ಲಾಭ

6.

ಆಯತಘನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

a)

ಆಯತಘನಕ್ಕೆ 6 ಮುಖಗಳಿವೆ.

b)

ಆಯತಘನಕ್ಕೆ 12 ಅಂಚುಗಳಿವೆ.

c)

ಆಯತಘನಕ್ಕೆ 8 ಶೃಂಗಗಳಿವೆ.

d)

ಆಯತಘನದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ= 2h[l+b]2h\left[l+b\right]

7.

 2p×8p2p\times8p  ಯ ಗುಣಲಬ್ಧವು..........ಆಗಿದೆ.

a)

 16p16p  

b)

 16p216p^2  

c)

 16p316p^3  

d)

 10p210p^2  

8.

 5855\frac{5^8}{5^5}  ನ ಸುಲಭ ರೂಪ.......

a)

 535^3  

b)

 535^{-3}  

c)

 5135^{13}  

d)

 505^0  

9.

5, 8, 6, 9 ಅಂಕಿಗಳನ್ನು ಬಳಸಿ ಬರೆಯಬಹುದಾದ ಅತಿ ದೊಡ್ಡ ಸಂಖ್ಯೆ ..........

a)

5869

b)

8695

c)

9865

d)

9856

10.

ತ್ರಿಭುಜದ ಒಂದು ಕೋನ ವಿಶಾಲ ಕೋನವಾಗಿದ್ದರೆ ಅದು ........... ತ್ರಿಭುಜ.

a)

ಲಘು ಕೋನ ತ್ರಿಭುಜ

b)

ಲಂಬ ಕೋನ ತ್ರಿಭುಜ

c)

ವಿಶಾಲ ಕೋನ ತ್ರಿಭುಜ

d)

ಸಮ ಕೋನ ತ್ರಿಭುಜ

11.

ಈ ಕೆಳಗಿನ ಆಕೃತಿಗಳಲ್ಲಿ ಬಹುಭುಜಾಕೃತಿಗಳನ್ನು ಗುರುತಿಸಿ.

a)

ಪಂಚ ಭುಜಾಕೃತಿ

b)

ಷಡ್ಭುಜಾಕೃತಿ

c)

ಸಪ್ತ ಭುಜಾಕೃತಿ

d)

ನವ ಭುಜಾಕೃತಿ

12.

 a2+b22ab a^2+b^2-2ab\   ಯ ಸಂಕ್ಷಿಪ್ತ ರೂಪ...........

a)

 (a+b)2\left(a+b\right)^2  

b)

 (x+a)(x+b)\left(x+a\right)\left(x+b\right)  

c)

 (a+b)(ab)\left(a+b\right)\left(a-b\right)  

d)

 (ab)2\left(a-b\right)^2  

13.

ಈ ಕೆಳಗಿನ ಅಳತೆ ಪರಿಮಾಣಗಳಲ್ಲಿ ಸರಿಯಾದುದನ್ನು ಗುರುತಿಸಿ.

a)

500 ಗ್ರಾಂ - ಅರ್ಧ ಕೆ.ಜಿ

b)

2 ಕಿ.ಮೀ - 2000 ಮೀಟರ್

c)

2.5ಲೀ - 2500 ಮಿಲಿ ಲೀಟರ್

d)

2000 ಕೆ.ಜಿ - 2 ಕ್ವಿಂಟಾಲ್

14.

ಗ್ರಾಫ್ ನಕಾಶೆಯಲ್ಲಿ ( - , +) ಯಾವ ಚತುರ್ಥಕದಲ್ಲಿ ಬರುತ್ತದೆ?

a)

1 ನೇ ಚತುರ್ಥಕ

b)

2 ನೇ ಚತುರ್ಥಕ

c)

3 ನೇ ಚತುರ್ಥಕ

d)

4 ನೇ ಚತುರ್ಥಕ

15.

3ಶಂಕುವಿನ ಘನಫಲ = .................ಘನಫಲಕ್ಕೆ ಸಮ

a)

ಶಂಕು ಭಿನ್ನಕ

b)

ಗೋಳ

c)

ಅರ್ಧ ಗೋಳ

d)

ಸಿಲಿಂಡರ್