Wayground logo

Free Printable Worksheets

Font size

S
M
L
XL
Worksheets

9th Bridge course worksheet-12

Total questions: 10

Worksheet time: 10mins

Name
Class
Date
1.

0 + 4050 = .........?

a)

0

b)

4050

c)

405

d)

450

2.

 1991^{99}  ರ ಬೆಲೆ.........

a)

1

b)

0

c)

99

d)

100

3.

 (ab)c\left(a^b\right)^c   ಯನ್ನು ಸೂತ್ರ ರೂಪದಲ್ಲಿ ಬರೆದಾಗ ....... 
ಆಗುತ್ತದೆ.

a)

 aba^b  

b)

 abca^{bc}  

c)

 abcda^{bcd}  

d)

 bacb^{ac}  

4.

ಬಾಹು + ಬಾಹು + ಬಾಹು.......ಇದು ಯಾವುದರ ಸುತ್ತಳತೆ?

a)

ಚೌಕ

b)

ಆಯತ

c)

ವೃತ್ತ

d)

ತ್ರಿಭುಜ

5.

 5663\frac{56}{63}  ರ ಸುಲಭ ರೂಪ.............

a)

 89\frac{8}{9}  

b)

 98\frac{9}{8}                   

c)

 69\frac{6}{9}  

d)

 96\frac{9}{6}  

6.

ಚಿತ್ರದಲ್ಲಿ ಪಾರ್ಶ್ವ ಕೋನಗಳ ಜೋಡಿಗಳನ್ನು ಗುರುತಿಸಿ.

a)

 ∠1 ಮತ್ತು ∠2, ∠2 ಮತ್ತು ∠3\angle1\ ಮತ್ತು\ \angle2,\ \angle2\ ಮತ್ತು\ \angle3  

b)

 ∠3 ಮತ್ತು ∠4, ∠4 ಮತ್ತು ∠1\angle3\ ಮತ್ತು\ \angle4,\ \angle4\ ಮತ್ತು\ \angle1  

c)

 ∠5 ಮತ್ತು ∠7, ∠7 ಮತ್ತು ∠8\angle5\ ಮತ್ತು\ \angle7,\ \angle7\ ಮತ್ತು\ \angle8  

d)

 ∠8 ಮತ್ತು ∠6, ∠6 ಮತ್ತು ∠5\angle8\ ಮತ್ತು\ \angle6,\ \angle6\ ಮತ್ತು\ \angle5  

7.

ಚಿತ್ರದಲ್ಲಿ ಅನುರೂಪ ಕೋನಗಳ ಜೋಡಿಗಳನ್ನು  ಗುರುತಿಸಿ.

a)

 ∠2=∠6\angle2=\angle6  

b)

 ∠1=∠5\angle1=\angle5  

c)

 ∠4=∠8\angle4=\angle8  

d)

 ∠3=∠7\angle3=\angle7  

8.

(+ , - ) ಈ ಚಿನ್ಹೆಗಳು ಯಾವ ಚತುರ್ಥಕದಲ್ಲಿ ಬರುತ್ತವೆ?

a)

1 ನೇ ಚತುರ್ಥಕ

b)

2 ನೇ ಚತುರ್ಥಕ

c)

3 ನೇ ಚತುರ್ಥಕ

d)

4 ನೇ ಚತುರ್ಥಕ

9.

ಚಿತ್ರದಲ್ಲಿರುವ ತ್ರಿಭುಜವು ............... ವಾಗಿದೆ.

a)

ಲಘು ಕೋನ ತ್ರಿಭುಜ

b)

ಲಂಬಕೋನ ತ್ರಿಭುಜ

c)

ವಿಶಾಲ ಕೋನ ತ್ರಿಭುಜ

d)

ಸಮಕೋನ ತ್ರಿಭುಜ

10.

ಗುಣಾಕಾರದ ಅನನ್ಯಾಂಶ......................

a)

1

b)

0

c)

-1

d)

2