Worksheetsನಿರ್ದೇಶಾಂಕ ರೇಖಾಗಣಿತ : ಭಾಗ - 01
Total questions: 7
Worksheet time: 4mins
Name
Class
Date
1.
(2,3) ಮತ್ತು (4,7) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
a)
(−3,−5)
b)
(1,2)
c)
(3,5)
d)
(6,10)
2.
ಮೂಲಬಿಂದು ಮತ್ತು (p,q) ನಿರ್ದೇಶಾಂಕಗಳ ನಡುವಿನ ದೂರವು
a)
p2−q2
b)
p2−q2
c)
p2+q2
d)
q2−p2
3.
ಮೂಲಬಿಂದು ಮತ್ತು (x,y) ನಿರ್ದೇಶಾಂಕಗಳ ನಡುವಿನ ದೂರವು
a)
x2+y2
b)
x2−y2
c)
x2−y2
d)
x2+y2
4.
(4,−3) ಬಿಂದುವಿನಿಂದ ಮೂಲಬಿಂದುವಿಗೆ ಇರುವ ದೂರವು
a)
7 ಮಾನಗಳು
b)
25 ಮಾನಗಳು
c)
5 ಮಾನಗಳು
d)
6 ಮಾನಗಳು
5.
ಮೂಲಬಿಂದು ಮತ್ತು (0,4) ಬಿಂದುವಿನ ನಡುವಿನ ದೂರ
a)
2 ಮಾನಗಳು
b)
4 ಮಾನಗಳು
c)
8 ಮಾನಗಳು
d)
16 ಮಾನಗಳು
6.
ಮೂಲಬಿಂದು ಮತ್ತು (−12,5) ಬಿಂದುಗಳ ನಡುವಿನ ದೂರವು
a)
13 ಮಾನಗಳು
b)
−12 ಮಾನಗಳು
c)
10 ಮಾನಗಳು
d)
5 ಮಾನಗಳು
7.
(2,3) ಮತ್ತು (6,6) ಬಿಂದುಗಳ ನಡುವಿನ ದೂರವು
a)
5 ಮಾನಗಳು
b)
7 ಮಾನಗಳು
c)
3 ಮಾನಗಳು
d)
4 ಮಾನಗಳು
100 %
