Worksheetsವರ್ಗಗಳು ಮತ್ತು ವರ್ಗಮೂಲಗಳು
Total questions: 10
Worksheet time: 5mins
Name
Class
Date
1.
ಕೆಳಗಿನವುಗಳಲ್ಲಿ ಯಾವ ಸಂಖ್ಯೆ ಪೂರ್ಣ ವರ್ಗ ಸಂಖ್ಯೆ ಅಲ್ಲ ----
a)
121
b)
81
c)
135
d)
225
2.
81 ರ ವರ್ಗದ ಬಿಡಿಸ್ಥಾನದಲ್ಲಿರುವ ಅಂಕಿ -----
a)
2
b)
0
c)
1
d)
3
3.
3 ಅಂಕಿಗಳ ಕನಿಷ್ಠ ಪೂರ್ಣ ವರ್ಗ ಸಂಖ್ಯೆ ------
a)
136
b)
400
c)
333
d)
100
4.
ಒಂದು ಚೌಕದ ಬಾಹು 8cm ಆದರೆ ಅದರ ವಿಸ್ತೀರ್ಣ ----- cm^2
a)
34
b)
49
c)
64
d)
82
5.
400 ಈ ಸಂಖ್ಯೆಯ ವರ್ಗಗಳಲ್ಲಿನ ಸೊನ್ನೆಗಳ ಸಂಖ್ಯೆ ------
a)
4
b)
1
c)
2
d)
0
6.
30 ಮತ್ತು 40 ಈ ಸಂಖ್ಯೆಗಳ ನಡುವೆ ಇರುವ ವರ್ಗಸಂಖ್ಯೆ ----
a)
32
b)
36
c)
38
d)
39
7.
196 ರ ವರ್ಗಮೂಲ -----
a)
15
b)
14
c)
8
d)
12
8.
ಮೂರನೇ ಹಾಗೂ ನಾಲ್ಕನೇ ತ್ರಿಕೋನಿಯ ಸಂಖ್ಯೆಗಳ ಮೊತ್ತ -----
a)
12
b)
6
c)
16
d)
24
9.
16 ರ ವರ್ಗ----
a)
256
b)
225
c)
196
d)
121
10.
12.25 ರ ವರ್ಗಮೂಲ -----
a)
6.25
b)
3.5
c)
4
d)
2.5
100 %
