NEW
Font size
Worksheets8 ನೇ ತರಗತಿ ಗಣಿತ ಪಠ್ಯಾಧಾರಿತ ಆನ್ ಲೈನ್ ತರಬೇತಿಯ ರಸಪ್ರಶ್ನೆ ಕಾರ್ಯಕ
Total questions: 15
Worksheet time: 11mins
ಊತಕ ನಕ್ಷೆಗಳಲ್ಲಿ ಸ್ತಂಭಗಳ ಎತ್ತರ ಏನನ್ನು ಸೂಚಿಸುತ್ತದೆ?
ವರ್ಗಾಂತರ ಮಿತಿ
ಮೇಲ್ಮಿತಿ
ಕೆಳ್ಮಿತಿ
ಆವರ್ತನ
ಒಬ್ಬ ವಿದ್ಯಾರ್ಥಿ ಐದು ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಮೇಲಿನ ಪೈ ಚಾರ್ಟ್ ನಲ್ಲಿ ತೋರಿಸಲಾಗಿದೆ. ವಿದ್ಯಾರ್ಥಿ ಗಳಿಸಿದ ಒಟ್ಟು ಅಂಕಗಳು 540 ಆದರೆ ಯಾವ ವಿಷಯದಲ್ಲಿ ಆ ವಿದ್ಯಾರ್ಥಿಯು 105ಅಂಕಗಳನ್ನು ಗಳಿಸಿರುತ್ತಾನೆ?
ಗಣಿತ
ಹಿಂದಿ
ಸಮಾಜಶಾಸ್ತ್ರ
ವಿಜ್ಞಾನ
ಇಂಗ್ಲಿಷ್ ವರ್ಣಮಾಲೆಯಲ್ಲಿ ಸ್ವರಾಕ್ಷರಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಭವನೀಯತೆ ಎಷ್ಟು ?
21/6
5/26
1/26
3/26
ಒಂದು ಅಸಂಭವ ಘಟನೆಯ ಸಂಭವನೀಯತೆ
0
1
2
3
150-175 ರಲ್ಲಿ ವರ್ಗಾಂತರ ಗಾತ್ರ
150
175
25
-25
P(A)=0.05 ಆದರೆ A ಅಲ್ಲದ ಖಚಿತ ಘಟನೆಯ ಸಂಭವನೀಯತೆ
0.95
1
0.59
1.05
ಕುಂದಿಲ್ಲದ ಎರಡು ದಾಳಗಳನ್ನು ಏಕಕಾಲಕ್ಕೆ ಉರುಳಿಸಿದಾಗ ದೊರೆಯುವ ಪ್ರಾಥಮಿಕ ಫಲಿತಾಂಶಗಳ ಸಂಖ್ಯೆ
18
6
36
12
ಸಪ್ತ ಭುಜಾಕೃತಿಯಲ್ಲಿ ಎಳೆಯಬಹುದಾದ ಕರ್ಣಗಳ ಸಂಖ್ಯೆ
21
9
14
7
ಯಾವುದೇ ಒಂದು ಬಹು ಭುಜದ ಎಲ್ಲಾ ಕೋನಗಳ ಮೊತ್ತವು ----ಡಿಗ್ರಿಗೆ ಸಮನಾಗಿರುತ್ತದೆ.
360
180
270
90
ರೂಪಾಳು ಪ್ರತಿ ನಿಂಬೆಹಣ್ಣುಗಳನ್ನು ರೂ.2 ರಂತೆ ಮಾರುತ್ತಾಳೆ.ಅವಳು ಕಳೆದ ನಾಲ್ಕು ಋತುಗಳಲ್ಲಿ ತನ್ನ ನಿಂಬೆ ಮರದಲ್ಲಿ ಬೆಳೆದ ನಿಂಬೆಹಣ್ಣುಗಳ ಸಂಖ್ಯೆಯನ್ನು ನಕ್ಷೆಯಲ್ಲಿ ಪ್ರತಿನಿಧಿಸುತ್ತಾಳೆ.ರೂಪಾಳು ಶರತ್ಕಾಲದ ಋತುವಿನಲ್ಲಿ ನಿಂಬೆಹಣ್ಣುಗಳನ್ನು ಮಾರಿ ಎಷ್ಟು ಹಣವನ್ನು ಸಂಪಾದಿಸುತ್ತಾಳೆ?
12
24
21
15
ಚೇತನಾ ತನ್ನ ಶಾಲೆಯಲ್ಲಿ 500 ಜನರ ತಮ್ಮ ನೆಚ್ಚಿನ ಬಣ್ಣ ಕೇಳಿದಳು ಮತ್ತು ಅವಳ ಸಮೀಕ್ಷೆಯ ಫಲಿತಾಂಶಗಳನ್ನು ನಕ್ಷೆಯಲ್ಲಿ ಪ್ರತಿನಿಧಿಸಿದಳು.ಕೆಲವು ಬಣ್ಣಗಳು ಚೇತನಾಳ ಗ್ರಾಫ್ ನಲ್ಲಿ ಇರುವುದನ್ನು ಬಿಟ್ಟು ಬೇರೆ ಬಣ್ಣಗಳನ್ನು ಎಷ್ಟು ಜನರು ಆರಿಸಿಕೊಂಡರು?
40
80
120
109
ಕೆಳಗೆ ಕೊಟ್ಟರುವ ಬಹುಭುಜಾಕೃತಿಯ ಆಂತರಿಕ ಕೋನಗಳ ಮೊತ್ತ
180 ಡಿಗ್ರಿ
360 ಡಿಗ್ರಿ
540 ಡಿಗ್ರಿ
720 ಡಿಗ್ರಿ
ಈ ಕೆಳಗೆ x ನಿಂದ ಸೂಚಿಸಿದ ಬೆಲೆ?
48 ಡಿಗ್ರಿ
132 ಡಿಗ್ರಿ
180 ಡಿಗ್ರಿ
ಯಾವುದು ಅಲ್ಲ
ಒಂದು ಘಟನೆಯ ಸಂಭವನೀಯತೆಯು -------ಗಿಂತ ದೊಡ್ಡದು ಅಥವಾ ಸಮ ಮತ್ತು ----ಕ್ಕಿಂತ ಚಿಕ್ಕದು ಅಥವಾ ಸಮವಾಗಿರುತ್ತದೆ.
0,1
1,0
1,1
0,0
ಈ ಕೆಳಗಿನವುಗಳಲ್ಲಿ ಯಾವುದು ಒಂದು ಘಟನೆಯ ಸಂಭವನೀಯತೆ ಆಗಿರಲು ಸಾಧ್ಯವಿಲ್ಲ?
2/3
-1.5
15%
0.7
