wayground logo

Free Printable Worksheets

Font size

S
M
L
XL
Worksheets

ಅಗಣಿತ-೧

Total questions: 10

Worksheet time: 5mins

Name
Class
Date
1.
 ಈ ಕೆಳಗಿನ ಭಾರತೀಯ ಗಣಿತಜ್ಞ ಯಾರು?
a)
ನಾರಾಯಣ್ ಶಾಸ್ತ್ರಿ
b)
ಮಂಜುಳ್ ಭಾರ್ಗವ್ 
c)
ಆರ್ಯಭಟ
d)
ಯೂಕ್ಲಿಡ್ 
2.
 (6 × 9) + (6 + 9)   ಉತ್ತರ……….
a)
 79
b)
9
c)
69
d)
30
3.
10! ಎಷ್ಟು ವಾರಗಳಿಗೆ ಸಮ?
a)
4
b)
8
c)
6
d)
10
4.
5 ನ್ನು  ಥೈಲ್ಯಾಂಡ್ ನಲ್ಲಿ ಹೇಗೆ ಉಚ್ಚರಿಸುತ್ತಾರೆ?
a)
ಹ ಹ
b)
ಪ ಪ
c)
ಕ ಕ
d)
ನ ನ 
5.
ಇದು ಯಾವ ಸಂಕೇತದ ಬೆಲೆ?
a)
T2
b)
fi
c)
delta
d)
 pi
6.
 111 × 111   ಇದರ ಬೆಲೆ? 
a)
12331
b)
12322
c)
12321
d)
12212
7.
ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಇಷ್ಟಪಡುವ ಸಂಖ್ಯೆ ಯಾವುದು ?
a)
 100
b)
7
c)
1
d)
0
8.
0.999 ಸಮಾನದ ಬೆಲೆ 
a)
9
b)
1
c)
9.99
d)
0.111
9.
ಮ್ಯಾಜಿಕ್ ಸಂಖೈ ಯಾವುದು?
a)
 7
b)
9
c)
8
d)
1
10.
ಒಂದೇ ವಿಸ್ತೀರ್ಣವುಳ್ಳ ಆಕೃತಿಗಳಲ್ಲಿ ಕೆಳಗಿನ  ಯಾವ ಆಕೃತಿಗೆ ಕಡಿಮೆ ಸುತ್ತಳತೆ ಇರುತ್ತದೆ?
a)
ಆಯತ
b)
ಚೌಕ
c)
 ವೃತ್ತ 
d)
ತ್ರಿಭುಜ