Worksheetsಚಂದನ ವಾಹಿನಿ E Class ಕಲಿಕಾ ಕಾರ್ಯಕ್ರಮದ Quiz 1, ತರಗತಿ:9
Total questions: 10
Worksheet time: 10mins
Name
Class
Date
1.
ಈ ಪಕ್ಕದಲ್ಲಿರುವ ರೇಖಾಗಣಿತ ಉಪಕರಣದ ಹೆಸರೇನು?
a)
ದ್ವಿಭಾಜಕ
b)
ಕೋನಮಾಪಕ
c)
ಅಳತೆಪಟ್ಟಿ
d)
ಮೂಲೆಮಟ್ಟ
2.
ಕೋನವನ್ನು ಅಳತೆ ಮಾಡಲು ಬಳಸುವ ಉಪಕರಣ ಯಾವುದು?
a)
ದ್ವಿಭಾಜಕ
b)
ಕೋನಮಾಪಕ
c)
ಅಳತೆಪಟ್ಟಿ
d)
ಕೈವಾರ
3.
ಕೋನವನ್ನು ಅಳತೆ ಮಾಡಲು ಈ ಕೆಳಗಿನ ಯಾವ ಏಕಮಾನವನ್ನು ಬಳಸುತ್ತೇವೆ?
a)
ಮೀಟರ್
b)
ಡಿಗ್ರಿ
c)
ಕಿಲೋಗ್ರಾಮ್
d)
ಲೀಟರ್
4.
ವೃತ್ತ ಕೇಂದ್ರದಲ್ಲಿರುವ ಕೋನವನ್ನು ಸಮವಾಗಿ 360 ಭಾಗ ಮಾಡಿದಾಗ
ಪ್ರತಿಯೊಂದು ಭಾಗದ ಅಳತೆ ______
a)
b)
c)
d)
5.
ಸರಳರೇಖಾಖಂಡದ ಉದ್ದವನ್ನು ನಿಖರವಾಗಿ ಅಳೆಯಲು ಬಳಸುವ ಸಾಧನ _____
a)
ದ್ವಿಭಾಜಕ
b)
ಕೋನಮಾಪಕ
c)
ಮೈಕ್ರೊಸ್ಕೊಪ್
d)
ಮೇಲಿನ ಯಾವುದೂ ಅಲ್ಲ
6.
ಈ ಪಕ್ಕದಲ್ಲಿರುವ ಉಪಕರಣದ ಹೆಸರೇನು?
a)
ಕೈವಾರ
b)
ದ್ವಿಭಾಜಕ
c)
ಕೋನಮಾಪಕ
d)
ಅಳತೆಪಟ್ಟಿ
7.
ಈ ಪಕ್ಕದಲ್ಲಿರುವ ಉಪಕರಣದ ಹೆಸರೇನು?
a)
ದ್ವಿಭಾಜಕ
b)
ಥಿಯಡೊಲೈಟ್
c)
ಕೋನಮಾಪಕ
d)
ಕೈವಾರ
8.
ಈ ಪಕ್ಕದಲ್ಲಿರುವ ಉಪಕರಣದ ಹೆಸರೇನು?
a)
ಸ್ಕೇಲ್
b)
ಕೋನಮಾಪಕ
c)
ದ್ವಿಭಾಜಕ
d)
ಕೈವಾರ
9.
ಉದ್ದದ ಅಂತರಾಷ್ಟ್ರೀಯ ಏಕಮಾನ _____
a)
ಸೆಂಟಿಮೀಟರ್
b)
ಮೀಟರ್
c)
ಅಡಿಗಳು
d)
ಕಿಲೋಮೀಟರ್
10.
ಕೋನವನ್ನು ಅಳೆಯುವ ಅಂತರಾಷ್ಟ್ರೀಯ ಏಕಮಾನ_____
a)
ರೇಡಿಯನ್
b)
ಸೆಂಟಿಮೀಟರ್
c)
ಲೀಟರ್
d)
ಡಿಗ್ರಿ
100 %
