wayground logo

Free Printable Worksheets

NEW

Font size

S
M
L
XL
Worksheets

8 general quiz 3

Total questions: 14

Worksheet time: 14mins

Name
Class
Date
1.

2,4,64,81,125 ಇವುಗಳಲ್ಲಿ ಘನ ವೂ ವರ್ಗವೂ ಆಗಿರುವ ಸಂಖ್ಯೆ ಯಾವುದು?

a)

64

b)

4

c)

81

d)

125

2.

2,3,4,5 ಇವುಗಳಲ್ಲಿ ತ್ರಿಕೋನೀಯ ಸಂಖ್ಯೆ ಯಾವುದು?

a)

2

b)

3

c)

4

d)

5

3.

12 ಮತ್ತು 14 ರ ಮಾ. ಸಾ. ಅ.

a)

2,

b)

4

c)

8

d)

14

4.

12 ಮತ್ತು 14 ರ ಲ. ಸಾ. ಆ

a)

2

b)

12

c)

14

d)

84

5.

343 ರ ಘನಮೂಲ

a)

3

b)

6

c)

7

d)

9

6.

ವರ್ಗಮೂಲ 3600

a)

30

b)

60

c)

70

d)

90

7.

1221 ರ ಅಪವರ್ತನಗಳು

a)

2 ಮತ್ತು 3

b)

3 ಮತ್ತು 11

c)

7 ಮತ್ತು 11

d)

9 ಮತ್ತು 11

8.

(X +1)×(X+1) = 0

X ನ ಬೆಲೆ ಏನು?

a)

+2

b)

0

c)

+1

d)

-1

9.

ಆಯತದ ಸುತ್ತಳತೆ

a)

2(a+b)

b)

4a

c)

a+b

d)

a x b

10.

0 ಯು ಯಾವ ಸಂಖ್ಯೆ

a)

ಸ್ವಾಭಾವಿಕ ಸಂಖ್ಯೆ

b)

ವರ್ಗ ಸಂಖ್ಯೆ

c)

ಪೂರ್ಣ ಸಂಖ್ಯೆ

d)

ಯಾವುದೂ ಅಲ್ಲ

11.

ಪೈಥಾಗೋರಿಯ ತ್ರಿವಳಿಗಳು

a)

2,3,4

b)

3,4,5

c)

6,7,8

d)

5,6,7

12.

ಲಂಬಕೋನ ತ್ರಿಭುಜ ಎಂದರೆ?

a)

ತ್ರಿಭುಜದ ಎಲ್ಲ ಕೋನಗಳು 90 ಡಿಗ್ರಿ ಇರಬೇಕು

b)

ತ್ರಿಭುಜದ ಯಾವುದೇ ಒಂದು ಕೋನ 90ಡಿಗ್ರಿ ಇರಬೇಕು

c)

ತ್ರಿಭುಜದ 2ಬಾಹುಗಳು ಸಮ ಇರಬೇಕು

d)

ತ್ರಿಭುಜದ ಎಲ್ಲ ಬಾಹುಗಳು 0 ಡಿಗ್ರಿ ಗಿಂತ ಹೆಚ್ಚು 90 ಡಿಗ್ರಿ ಗಿಂತ ಹೆಚ್ಚಾಗಿರಬೇಕು

13.

ಲಂಬಕೋನದ ಎರಡು ಬಾಹುಗಳು ಕ್ರಮವಾಗಿ 5 ಮತ್ತು 12 ಆದರೆ ಇನ್ನೊಂದು ಬಾಹುವಿನ ಅಳತೆ

a)

13

b)

14

c)

15

d)

9

14.

ಲಂಬಕೋನದ ಒಂದು ಬಾಹು 6cm ಹಾಗೂ ವಿಕರ್ಣ 10cm ಇದ್ದರೆ ಇನ್ನೊಂದು ಬಾಹು

a)

5cm

b)

8cm

c)

4cm

d)

12cm