Wayground logo

Free Printable Worksheets

Font size

S
M
L
XL
Worksheets

8ನೇ ತರಗತಿ ಸಂಖ್ಯೆಗಳೊಂದಿಗೆ ಆಟ

Total questions: 10

Worksheet time: 14mins

Name
Class
Date
1.

 10×2+1×610\times2+1\times6  ರ ಸಾಮಾನ್ಯ ರೂಪ 

a)

25

b)

16

c)

26

d)

21

2.

89 ರ ವಿಸ್ತೃತ ರೂಪ

a)

10×8+1×810\times8+1\times8

b)

100×8+10×9100\times8+10\times9

c)

10×9+1×810\times9+1\times8

d)

10×8+1×910\times8+1\times9

3.

ಇದರಲ್ಲಿ A ನ ಬೆಲೆ

a)

6

b)

5

c)

4

d)

1

4.

ಈ ಕೆಳಗಿನವುಗಳಲ್ಲಿ 3 ರಿಂದ ಭಾಗವಾಗುವ ಸಂಖ್ಯೆ

a)

124

b)

123

c)

125

d)

127

5.

ಈ ಕೆಳಗಿನವುಗಳಲ್ಲಿ 5 ರಿಂದ ಭಾಗವಾಗುವ ಸಂಖ್ಯೆ

a)

767689453

b)

94855684

c)

4561237

d)

1234565

6.

ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಗುರುತಿಸಿ.

a)

ಒಂದು ಸಂಖ್ಯೆಯ ಬಿಡಿಸ್ಥಾನವು 0,2,4,6,8 ಆದಾಗ ಅದು ಸಮ ಸಂಖ್ಯೆಯಾಗಿರುತ್ತದೆ.

b)

ಒಂದು ಸಂಖ್ಯೆಯ ಬಿಡಿಸ್ಥಾನವು 0,2,4,6,8 ಆದಾಗ ಅದು 2 ರಿಂದ ಭಾಗವಾಗುತ್ತದೆ.

c)

ಒಂದು ಸಂಖ್ಯೆಯ ಬಿಡಿಸ್ಥಾನವು 0,2,4,6,8 ಆದಾಗ ಅದು ಬೆಸ ಸಂಖ್ಯೆಯಾಗಿರುತ್ತದೆ.

d)

ಒಂದು ಸಂಖ್ಯೆಯ ಬಿಡಿಸ್ಥಾನವು 0 ಅಥವಾ 5 ಆದಾಗ ಅದು 5 ರಿಂದ ಭಾಗವಾಗುತ್ತದೆ.

7.

 pqpq  ಎಂಬುದು ಎರಡಂಕಿಯ ಸಂಖ್ಯೆಯಾದರೆ, ಇದರ ವಿಸ್ತೃತ ರೂಪ 

a)

 10p+1q10p+1q  

b)

 10q+1p10q+1p  

c)

 p+qp+q  

d)

 pqpq  

8.

ಇದರಲ್ಲಿ K ನ ಬೆಲೆ

a)

4

b)

5

c)

8

d)

3

9.

ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ

a)

25 ಇದು 3 ರಿಂದ ಭಾಗವಾಗುತ್ತದೆ.

b)

25 ಇದು 2 ರಿಂದ ಭಾಗವಾಗುತ್ತದೆ.

c)

25 ಇದು 5 ರಿಂದ ಭಾಗವಾಗುತ್ತದೆ.

d)

25 ಇದು 4 ರಿಂದ ಭಾಗವಾಗುತ್ತದೆ.

10.

ಈ ಕೆಳಗಿನವುಗಳಲ್ಲಿ 10 ರಿಂದ ಭಾಗವಾಗುವ ಸಂಖ್ಯೆ

a)

100

b)

105

c)

125

d)

133