NEW
Font size
Worksheetsತ್ರಿಭುಜಗಳು
Total questions: 15
Worksheet time: 8mins
ಈ ಕೆಳಗಿನವುಗಳಲ್ಲಿ ಸಮರೂಪ ಆಕೃತಿಗಳಾಗುವುದು
2 ವೃತ್ತಗಳು
2 ತ್ರಿಭುಜಗಳು
2 ಆಯತಗಳು
2 ತ್ರಾಪಿಜ್ಯಗಳು
ಎರಡು ತ್ರಿಭುಜಗಳು ಸಮರೂಪಿಗಳಾಗಿರಬೇಕಾದರೆ
ಅನುರೂಪ ಬಾಹುಗಳು ಸಮನಾಗಿರಬೇಕು
ಅನುರೂಪ ಕೋನಗಳು ಸಮನಾಗಿರಬೇಕು
ಅನುರೂಪ ಬಾಹುಗಳು ಅಸಮನಾಗಿರಬೇಕು
ಅನುರೂಪ ಕೋನಗಳು ಅಸಮನಾಗಿರಬೇಕು
”ಮೂಲ ಸಮಾನುಪಾತತೆಯ ಪ್ರಮೇಯ” ವನ್ನು ಹೀಗೂ ಕರೆಯಬಹುದು.
ಪೈಥಾಗೊರಸ್ ನ ಪ್ರಮೇಯ
ಅಪೊಲೋನಿಯಸ್ ನ ಪ್ರಮೇಯ
ಥೇಲ್ಸನ ಪ್ರಮೇಯ
ಶ್ರೀಧರನ ಪ್ರಮೇಯ
ಚಿತ್ರದಲ್ಲಿ XY ∥ BC ಆಗಿದೆ. AX = 1.5cm, XB = 4.5cm ಮತ್ತು AY = 2cm. ಆದರೆ YC ನ ಅಳತೆ
5cm
4cm
5.5cm
6cm
ಚಿತ್ರದಲ್ಲಿ DE ∥ BC ಆಗಿದೆ. BD = 18cm EC = 15cm ಮತ್ತು AE = 5cm. ಆದರೆ AD ನ ಅಳತೆ
6cm
12cm
8cm
5cm
ಚಿತ್ರದಲ್ಲಿ BC ∥ YZ ಆಗಿದೆ. XB = 10cm, BY = 2.5cm ಮತ್ತು XC = 14cm ಆದರೆ CZನ ಅಳತೆ
7cm
3.5cm
10cm
4cm
ಚಿತ್ರದಲ್ಲಿ LM ∥ BC ಮತ್ತು LN ∥ CD ಆದರೆ ABAM=
ADAN
ANAD
ALAC
BCLM
ಚಿತ್ರದಲ್ಲಿ Δ ABC ∼ Δ DEFಆಗಿದೆ. ಆದರೆ DF ನ ಅಳತೆ
6cm
5cm
4cm
9cm
ಎರಡು ಅನುರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಸಮನಾಗಿರುವುದು
ಅನುರೂಪ ಬಾಹುಗಳ ಅನುಪಾತಕ್ಕೆ
ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ
ಅನುರೂಪ ಕೋನಗಳ ಅನುಪಾತಕ್ಕೆ
ಅನುರೂಪ ಕೋನಗಳ ವರ್ಗಗಳ ಅನುಪಾತಕ್ಕೆ
Δ ABC ∼ Δ DEF ಆಗಿದೆ ABC ವಿಸ್ತೀರ್ಣ ಮತ್ತು DEF ವಿಸ್ತೀರ್ಣಗಳ ಅನುಪಾತವು ಸಮನಾಗಿರುವುದು
DE2BC2
DE2AB2
DF2AB2
EF2AB2
Δ ABC ವಿಸ್ತೀರ್ಣ ಮತ್ತು Δ DEF ವಿಸ್ತೀರ್ಣಗಳ ಅನುಪಾತವು 25:49 ಆದರೆ ಯಾವುದಾದರೊಂದು ಜೊತೆ ಅನುರೂಪ ಬಾಹುಗಳ ಅನುಪಾತವು
7:5
5:7
10:14
25:49
ಎರಡು ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 4:7 ಆದರೆ ಆ ಎರಡು ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು
4:7
7:4
16:49
49:16
ಚಿತ್ರದಲ್ಲಿ ∠ XYZ = 90 ° ಆದರೆ ಈ ಕೆಳಗಿನವುಗಳಲ್ಲಿ ಸರಿಯಾದುದು
XZ2=XY2–YZ2
XY2=YZ2+XZ2
XZ2=XY2+YZ2
XY2=YZ2−XZ2
ಈ ಕೆಳಗಿನವುಗಳಲ್ಲಿ ಪೈಥಾಗೊರಿಯನ್ ತ್ರಿವಳಿಗಳಿಗೆ ಉದಾಹರಣೆ
3,4,5
5,10,15
4,8,12
6,12,18
ಒಂದು ತ್ರಿಭುಜದಲ್ಲಿ ಒಂದು ಬಾಹುವಿನ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾದರೆ, ಮೊದಲನೇ ಬಾಹುವಿಗೆ ಅಭಿಮುಖವಾಗಿರುವ ಕೋನವು
ಲಘುಕೋನವಾಗಿರುತ್ತದೆ
ವಿಶಾಲಕೋನವಾಗಿರುತ್ತದೆ
ಲಂಬಕೋನವಾಗಿರುತ್ತದೆ
ಸರಳಕೋನವಾಗಿರುತ್ತದೆ
