NEW
Font size
S
M
L
XL
Worksheetsಸಾಮಂತರ ಶ್ರೇಡಿಗಳು
Total questions: 10
Worksheet time: 4mins
Name
Class
Date
1.
4,7,10,15........ ಈ ಶ್ರೇಡಿಯ ಯಾವ ಪದವ 37 ಆಗುತ್ತದೆ?
a)
11ನೇ ಪದ
b)
12ನೇ ಪದ
c)
13ನೇ ಪದ
d)
10ನೇ ಪದ
2.
-11,-9,-7,-5....... ಈ ಶ್ರೇಡಿಯ ಯಾವ ಪದವು 1 ಆಗಿದೆ?
a)
A7
b)
A6
c)
A8
d)
A5
3.
52, 53 ,33, 43 52, 53 ,33, 43 √8 ,√18 ,√32, ಈ ಸಮಾಂತರ ಶ್ರೇಡಿಯ ಮುಂದಿನ ಪದವು
a)
5√2
b)
5√3
c)
3√3
d)
4√3
4.
ಒಂದು ಸಮಾಂತರ ಶ್ರೇಡಿಯ n ಪದಗಳ ಮೊತ್ತ 3 n2 +4n ಆದರೆ ಸಾಮಾನ್ಯ ವ್ಯತ್ಯಾಸ ಎಷ್ಟು?
a)
13
b)
4
c)
6
d)
76
5.
-11,-8,-5,...... ಈ ಸಮಾಂತರ ಶ್ರೇಡಿಯ ಮೊದಲ ಧನಾತ್ಮಕ ಪದವು
a)
5 ನೇ ಪದ
b)
4 ನೇ ಪದ
c)
3 ನೇ ಪದ
d)
6 ನೇ ಪದ
6.
ಒಂದು ಸಮಾಂತರ ಶ್ರೇಡಿಯ ಸಾಮಾನ್ಯ ರೂಪ an =2n+1 ಆದಾಗ ಶ್ರೇಡಿಯ ಸಾಮಾನ್ಯ ವ್ಯತ್ಯಾಸ
a)
1
b)
2
c)
-2
d)
-1
7.
ಸಮಾಂತರ ಶ್ರೇಡಿಯ ಒಂದು ಪದ an =3n+1 ಆದಾಗ a n+1 ವು
a)
3n+3
b)
n+2
c)
3n+4
d)
3n+1
8.
ಒಂದು ಸಮಾಂತರ ಶ್ರೇಡಿಯಲ್ಲಿ a=1, an =20 ಮತ್ತು Sn =399 ಆದಾಗ n=
a)
19
b)
21
c)
38
d)
42
9.
ಒಂದು ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸ 3 ಆದಾಗ a3 - a9 ಗೆ ಸಮಾನವಾದುದು
a)
18
b)
-18
c)
6
d)
-6
10.
ಮೊದಲ 24 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
a)
476
b)
376
c)
576
d)
676
Reset
