wayground logo

Free Printable Worksheets

NEW

Font size

S
M
L
XL
Worksheets

ತ್ರಿಭುಜಗಳು-TRIANGLES

Total questions: 15

Worksheet time: 8mins

Name
Class
Date
1.

ಎರಡು ತ್ರಿಭುಜಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿದ್ದರೆ, ಆ ಎರಡೂ ತ್ರಿಭುಜಗಳು

a)

ಲಘುಕೋನ ತ್ರಿಭುಜಗಳು

b)

ಸಮಕೋನಿಯ ತ್ರಿಭುಜಗಳು

c)

ಅಸಮಬಾಹು ತ್ರಿಭುಜಗಳು

d)

ವಿಶಾಲಕೋನ ತ್ರಿಭುಜಗಳು

2.

 ΔABC\Delta ABC  ಯಲ್ಲಿ DE||BC, D ಮತ್ತು E ಗಳು,ಕ್ರಮವಾಗಿ AB ಮತ್ತು AC ಗಳ ಮಧ್ಯಬಿಂದುಗಳಾಗಿವೆ. ಹಾಗಾದರೆ ΔADE\Delta ADE  ಯ ವಿಸ್ತೀರ್ಣವು 

a)

 4×ΔABC4\times\Delta ABC  ಯ ವಿಸ್ತೀರ್ಣ

b)

 12×ΔABC\frac{1}{2}\times\Delta ABC  ಯ ವಿಸ್ತೀರ್ಣ

c)

 14×ΔABC\frac{1}{4}\times\Delta ABC  ಯ ವಿಸ್ತೀರ್ಣ

d)

 2×ΔABC2\times\Delta ABC  ಯ ವಿಸ್ತೀರ್ಣ

3.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು 196 ಚ.ಮೀ ಮತ್ತು 121 ಚ.ಮೀ ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ

a)

11:14

b)

4:11

c)

11:14

d)

14:11

4.

ಕೊಟ್ಟಿರುವ ತ್ರಿಭುಜದ ಬಾಹುಗಳ ಅಳತೆಯಲ್ಲಿ ಯಾವುದು ಲಂಬಕೋನ ತ್ರಿಭುಜವನ್ನು ಉಂಟುಮಾಡುತ್ತದೆ?

a)

4,6,8

b)

5,13,14

c)

14,49,50

d)

15,36,39

5.

ಒಂದು ವರ್ಗದ ಪ್ರತಿ ಬಾಹುವಿನ ಉದ್ದ 15 ಮಾನಗಳಾದರೆ ಅದರ ಕರ್ಣದ ಉದ್ದವು

a)

15215\sqrt{2} ಮಾನಗಳು

b)

2252225\sqrt{2} ಮಾನಗಳು

c)

60 ಮಾನಗಳು

d)

450 ಮಾನಗಳು

6.

ಒಂದು ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದರೆ ಆ ರೇಖೆಯು

a)

ಎರಡನೇ ಬಾಹುವಿಗೆ ಸಮಾಂತರವಾಗಿರುತ್ತದೆ

b)

ಮೂರನೇ ಬಾಹುವಿಗೆ ಸಮಾಂತರವಾಗಿರುತ್ತದೆ

c)

ಮೊದಲನೇ ಬಾಹುವಿಗೆ ಸಮಾಂತರವಾಗಿರುತ್ತದೆ

d)

ಮೂರನೇ ಬಾಹುವಿಗೆ ಸಮವಾಗಿರುತ್ತದೆ

7.

ಕೊಟ್ಟಿರುವ ಚಿತ್ರ ΔABC\Delta ABC   ಯಲ್ಲಿ AD ನ ಬೆಲೆ

a)

14 cm

b)

12 cm

c)

10 cm

d)

3 cm

8.

ಕೊಟ್ಟಿರುವ ಚಿತ್ರದಲ್ಲಿ ΔABC\Delta ABC  ಯ ವಿಸ್ತೀರ್ಣ 25 ಚ.ಸೆಂ.ಮೀ, ತ್ರಾಪಿಜ್ಯ BCED ಯ ವಿಸ್ತೀರ್ಣ 24 ಚ.ಸೆಂ.ಮೀ ಮತ್ತು ED=14 ಸೆಂ.ಮೀ ಆದರೆ BC ಯ ಉದ್ದ

a)

10 ಸೆಂ.ಮೀ

b)

ಸೆಂ.ಮೀ

c)

ಸೆಂ.ಮೀ

d)

12 ಸೆಂ.ಮೀ

9.

ಒಂದು ವರ್ಗದ ಕರ್ಣವು 12212\sqrt{2}  ಸೆಂ.ಮೀ ಆದರೆ ಈ ವರ್ಗದ ಸುತ್ತಳತೆ

a)

48 ಸೆಂ.ಮೀ

b)

24 ಸೆಂ.ಮೀ

c)

40 ಸೆಂ.ಮೀ

d)

28 ಸೆಂ.ಮೀ

10.

ಒಂದು ಸಮಬಾಹು ತ್ರಿಭುಜದಲ್ಲಿ ಅದರ ಒಂದು ಬಾಹು ಮತ್ತು ಎತ್ತರಗಳ ಅನುಪಾತ

a)

1:31:\sqrt{3}

b)

1:21:2

c)

3:2\sqrt{3}:2

d)

2:32:\sqrt{3}

11.

ದತ್ತ ಚಿತ್ರದಲ್ಲಿ XY||BC, BX=7cm, AX=5cm ಮತ್ತು AC=18cm ಆದರೆ CY ನ ಉದ್ದ

a)

7.5 cm

b)

10.5 cm

c)

12 cm

d)

18 cm

12.

ದತ್ತ ತ್ರಾಪಿಜ್ಯದಲ್ಲಿ ಕರ್ಣ BD ಯು ಇನ್ನೊಂದು ಕರ್ಣ AC ಯನ್ನು 2:1 ಅನುಪಾತದಲ್ಲಿ ವಿಭಾಗಿಸುತ್ತದೆ. ಆಗ AB ಯ ಬೆಲೆಯು

a)

2AB

b)

2BC

c)

2CD

d)

2BD

13.

ದತ್ತ ಚಿತ್ರದಲ್ಲಿ ಸರಿಯಾದ ಸಂಬಂಧ

a)

PQPM=PRMN\frac{PQ}{PM}=\frac{PR}{MN}

b)

PQPM=QRMN\frac{PQ}{PM}=\frac{QR}{MN}

c)

PQQM=PRPN\frac{PQ}{QM}=\frac{PR}{PN}

d)

PQPM=PNRN\frac{PQ}{PM}=\frac{PN}{RN}

14.

ಸಮಬಾಹು ತ್ತಿಭುಜ  ΔABC\Delta ABC  ಯಲ್ಲಿ  ADBCAD\perp BC  ಆದರೆ  AD2AD^2  ನ ಬೆಲೆ

a)

 CD2CD^2  

b)

 2CD22CD^2  

c)

 3CD23CD^2  

d)

 4CD24CD^2  

15.

ಒರ್ವ ವ್ಯಕ್ತಿಯು ಪಶ್ಚಿಮ ದಿಕ್ಕಿಗೆ 24 ಮೀ ದೂರ ನಡೆದು ನಂತರ ಉತ್ತರಕ್ಕೆ ತಿರುಗಿ 7 ಮೀ ನಡೆಯುತ್ತಾನೆ. ಈಗ ಅವನು ಹೊರಟ ಸ್ಥಳದಿಂದ ಎಷ್ಟು ದೂರದಲ್ಲಿದ್ದಾನೆ?

a)

17 m

b)

25 m

c)

26 m

d)

31 m