Wayground logo

Free Printable Worksheets

Font size

S
M
L
XL
Worksheets

Quiz 01

Total questions: 5

Worksheet time: 3mins

Name
Class
Date
1.

√3 ಇದು ಈ ಕೆಳಗಿನ ವುಗಳಲ್ಲಿ ಯಾವ ಪ್ರಕಾರದ ಸಂಖ್ಯೆ

a)

ಸ್ವಾಭಾವಿಕ ಸಂಖ್ಯೆ

b)

ಪೂರ್ಣ ಸಂಖ್ಯೆ

c)

ಭಾಗಲಬ್ಧ ಸಂಖ್ಯೆ

d)

ಅಭಾಗಲಬ್ಧ ಸಂಖ್ಯೆ

2.

ಈ ಕೆಳಗಿನವುಗಳಲ್ಲಿ ವರ್ಗ ಸಮೀಕರಣದ ಆದರ್ಶ ರೂಪ ಯಾವುದು?

a)

ax²+ bx+c=0

b)

ax³+bx²+CX+d=0

c)

ax+b=0

d)

Y =mx+c

3.

ಇವುಗಳಲ್ಲಿ ಯಾವುದು ಒಂದು ಸಮಾಂತರ ಶೇಢಿಯಾಗಿದೆ

a)

1,1,1,1,1........

b)

0,0,0,0,........

c)

2,4,6,8,.......

d)

ಮೇಲಿನ ಎಲ್ಲವೂ

4.

3,7,11,....... ಈ ಸಮಾಂತರ ಶ್ರೇಢಿಯ 25ನೇ ಪದ ಎಷ್ಟು ?

a)

97

b)

98

c)

99

d)

100

5.

ಈ ಸಮಾಂತರ ಶ್ರೇಢಿಯ 32ನೇ ಪದ ಎಷ್ಟು?

5,1,-3-7......

a)

-118

b)

-119

c)

-120

d)

-121