Worksheetsಸಮಾಂತರ ಶ್ರೇಢಿಗಳು
Total questions: 10
Worksheet time: 5mins
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
a, a+d ,a+2d, a+3d .......
a+(n-1)d
a-d, a ,a+d .....a+nd
a+(n-1)d
d,2d,3d,4d......nd
ಒಂದು ಸಮಾಂತರ ಶ್ರೇಢಿಯ nನೇ ಪದವು 5n+3 ಆದಾಗ,ಆ ಶ್ರೇಢಿಯ 3 ನೇ ಪದವು ...
11
18
12
13
ಸಮಾಂತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ
n/2(a+l)
2a+(n-1)d
a+(n-1)2d
a+(n-1)d
ಸಮಾಂತರ ಶ್ರೇಢಿಯ 5,9,13.....ನ 10ನೇ ಪದವು
36
31
41
21
10,7,4....ಈ ಶ್ರೇಢಿಯ 30ನೇ ಪದ
97
77
-77
-87
ಸಮಾಂತರ ಶ್ರೇಢಿಯ ಮೊದಲ nನೇ ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn =n/2 [2a+(n-1)d]
Sn = n/2[a+l]
Sn=2a+(n-1)d
Sn = n[2a+(n-1)d]
ಒಂದು ಸಮಾಂತರ ಶ್ರೇಢಿಯ nನೇ ಪದ l ಆಗಿದ್ದರೆ ಆ ಶ್ರೇಢಿಯ ಎಲ್ಲ ಪದಗಳ ಮೊತ್ತ
Sn = n/2[2a+(n-1)d]
Sn= a+l
Sn =n/2(a+l)
Sn = n (a+l)
ಸಮಾಂತರ ಶ್ರೇಢಿಯ 5,9,13.....ನ 10ನೇ ಪದವು
36
31
41
21
3,1,-1,-3 ಈ ಸಮಾಂತರ ಶ್ರೇಢಿಯ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸ
3 & 1
3 & -2
1 & 3
3 & -3
-3, -1/2, 2......ಈ ಸಮಾಂತರ ಶ್ರೇಢಿಯ 11 ನೇ ಪದ
28
22
-38
-48 1/2
