wayground logo

Free Printable Worksheets

NEW

Font size

S
M
L
XL
Worksheets

G H S PEERAPUR 10th Class

Total questions: 10

Worksheet time: 19mins

Name
Class
Date
1.

∆ABC ದಲ್ಲಿ DEllBC AD=1.5cm BD=3cm. AE=1cm. ಆದರೆ CE ಉದ್ದ ಎಷ್ಟು

a)

1) 2cm

b)

2) 3cm

c)

3) 1.5cm

d)

4) 2.5 cm

2.

∆ABC ದಲ್ಲಿ DEllBC. DE=5cm BC=8cm. AD=3.5cm. AB ಉದ್ದ ಎಷ್ಟು

a)

5.6cm

b)

4.8 cm

c)

5.2cm

d)

6.4cm

3.

ABC ದಲ್ಲಿ DEllBC AD=3cm. BD=9cm AC=18cm. AE ಉದ್ದ ಎಷ್ಟು

a)

4cm

b)

4.5cm

c)

2.5cm

d)

5 cm

4.

ಕೆಳಗಿನ ಯಾವುದು ಪೈಥಾಗೋರಸ್ ತ್ರಿವಳಿ ಆಗಿರುವುದಿಲ್ಲ

a)

4,3,5

b)

5,12,13

c)

24,25,7

d)

8,12,15

5.

ABD ದಲ್ಲಿ A=90,. AC_!_BD ಲಂಬ ವಾಗಿದೆ AC sqare=______ ಎಷ್ಟು

a)

BC.BD

b)

BC.DC

c)

BD.CD

d)

AB.AD

6.

ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಅವುಗಳ ವಿಸ್ತೀರ್ಣಗಳ ಅನುಪಾತ ಎಷ್ಟು

a)

2:3

b)

4:9

c)

81:16

d)

16:81

7.

ವಜ್ರಾಕೃತಿಯ ಕರ್ಣಗಳು 16 ಸೆಂಮೀ ಮತ್ತು 12 ಸೆಂಮೀ ಇದ್ದರೆ ವಜ್ರಾಕೃತಿಯ ಬಾಹುವಿನ ಉದ್ದ ಎಷ್ಟು

a)

8 ಸೆಂಮೀ

b)

9 ಸೆಂಮೀ

c)

10 ಸೆಂಮೀ

d)

18 ಸೆಂಮೀ

8.

ಲಂಬಕೋನ ವಿರುವ ಸಮದ್ವಿಬಾಹು ತ್ರಿಭುಜದ ಒಂದು ಬಾಹು 4√2 ಸೇ ಮಿ ವಿಕರ್ಣದ ಉದ್ದ ಎಷ್ಟು

a)

12√2 cm

b)

12 cm

c)

8√2 cm

d)

8 cm

9.

ಕೆಳಗಿನ ಯಾವುದು ಪೈಥಾಗೋರಸ್ ತ್ರಿವಳಿ ಆಗಿರುವುದಿಲ್ಲ

a)

4,3,5

b)

5,12,13

c)

24,25,7

d)

8,12,15

10.

∆ABCದಲ್ಲಿ ಕೋನ ADE=90. ಕೋನ C=90. AB=15cm. AE=5cm DE=3cm ಆದರೆ BC. ಉದ್ದ ಎಷ್ಟು

a)

10cm

b)

12cm

c)

9cm

d)

20cm