NEW
Font size
Worksheetsನಿರ್ದೇಶಾಂಕ ರೇಖಾಗಣಿತ ಬಹು ಆಯ್ಕೆ ಪ್ರಶ್ನೆಗಳು
Total questions: 10
Worksheet time: 18mins
ಮೂಲ ಬಿಂದುವಿನಿಂದ R(-6,-8) ಬಿಂದುವಿಗೆ ಇರುವ ದೂರ ಕಂಡುಹಿಡಿಯಿರಿ
10
8
5
6
A(-1,7) ಮತ್ತುB (4,-3) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು ಆಂತರಿಕವಾಗಿ 2:3 ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ
(1,2)
(3,1)
(1,3)
(2,1)
(0,0) ಮತ್ತು (36,15) ಬಿಂದುಗಳ ನಡುವಿನ ದೂರ ಕಂಡುಹಿಡಿಯಿರಿ
35
36
41
39
(-1,-2) (1,0) (-1,2) (-3,0) ಬಿಂದುಗಳು ಚತುರ್ಭುಜವನ್ನು ಉಂಟು ಮಾಡುವುದಾದರೆ ಚತುರ್ಭುಜದ ವಿಧ
ಆಯತ
ಚೌಕ
ತ್ರಿಭುಜ
ಯಾವುದು ಅಲ್ಲ
A(x,-3)ಮತ್ತು B(10,3) ಬಿಂದುಗಳ ನಡುವಿನ ದೂರ 10 ಮಾನಗಳಾದರೆ x ದ ಬೆಲೆ
-4
3
2
5
(-5,-1),(3,-5),(5,2) ಈ ಶೃಂಗಗಳಿಂದ ಉಂಟಾದ ತ್ರಿಭುಜದ ವಿಸ್ತೀರ್ಣ
30
31
35
32
(-4,0) ಯಾವ ಅಕ್ಷದ ಮೇಲೆ ಇದೆ
X ಅಕ್ಷ
Y ಅಕ್ಷ
ಎರೆಡು
ಯಾವುದು ಅಲ್ಲ
ಬಿಂದು (5,3) ಯಾವ ಚತುರ್ಥಕ ದಲ್ಲಿ ಇದೆ
1
2
3
4
(-3,2) ಮತ್ತು( -1,4) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(1,2)
(-2,-1)
(7,1)
(-1,6)
(3,1) ಮತ್ತು (0,x ) ಬಿಂದುಗಳ ನಡುವಿನ ದೂರ 5 ಮಾನಗಳಾದರೆ x ನ ಬೆಲೆ
3
2
1
5
