Wayground logo

Free Printable Worksheets

Font size

S
M
L
XL
Worksheets

ಗಣಿತ ರಸಪ್ರಶ್ನೆ

Total questions: 10

Worksheet time: 10mins

Name
Class
Date
1.

ರೇಖಾತ್ಮಕ ಬಹುಪದೋಕ್ತಿಯ ಮಹತ್ತಮ ಘಾತ ಎಷ್ಟು?

a)

0

b)

1

c)

2

d)

3

2.

ವರ್ಗಾತ್ಮಕ ಬಹುಪದೋಕ್ತಿಯ ಮಹತ್ತಮ ಘಾತ ಎಷ್ಟು?

a)

1

b)

0

c)

2

d)

3

3.

ಘನಾತ್ಮಕ ಬಹುಪದೋಕ್ತಿಯ ಮಹತ್ತಮ ಡಿಗ್ರಿ ಎಷ್ಟು?

a)

3

b)

2

c)

1

d)

0

4.

3 ಬಾಹುಗಳುಳ್ಳ ಅಕೃತಿಯನ್ನು ............ಎಂದು ಕರೆಯುತ್ತಾರೆ.

a)

ಚೌಕ

b)

ಚತುರ್ಭುಜ

c)

ಪಂಚಭುಜ

d)

ತ್ರಿಭುಜ

5.

ಛೇದ ಹೆಚ್ಚು ಇದ್ದು , ಅಂಶ ಕಡಿಮೆ ಇರುವ ಭಿನ್ನರಾಶಿ.............

a)

ವಿಷಮ ಭಿನ್ನರಾಶಿ

b)

ಸಮ ಭಿನ್ನರಾಶಿ

c)

ಮಿಶ್ರ ಭಿನ್ನರಾಶಿ

d)

ಸಮಾನ ಭಿನ್ನರಾಶಿ

6.

ಛೇದ ಕಡಿಮೆ ಇದ್ದು , ಅಂಶ ಹೆಚ್ಚು ಇರುವ ಭಿನ್ನರಾಶಿ.............

a)

ಸಮಾನ ಭಿನ್ನರಾಶಿ

b)

ಮಿಶ್ರ ಭಿನ್ನರಾಶಿ

c)

ಸಮ ಭಿನ್ನರಾಶಿ

d)

ವಿಷಮ ಭಿನ್ನರಾಶಿ

7.

ಒಂದು ಪೂರ್ಣಾಂಕ ಹಾಗೂ ಒಂದು ಸಮ ಭಿನ್ನರಾಶಿ ಇರುವ ಭಿನ್ನರಾಶಿ.............

a)

ಮಿಶ್ರ ಭಿನ್ನರಾಶಿ

b)

ಸಮ ಭಿನ್ನರಾಶಿ

c)

ವಿಷಮ ಭಿನ್ನರಾಶಿ

d)

ಸಮಾನ ಭಿನ್ನರಾಶಿ

8.

ಕೇವಲ ಒಂದೇ ಒಂದು ಪದವನ್ನೊಂದಿರುವ ಬಹುಪದೋಕ್ತಿಯನ್ನು .................ಎನ್ನುತ್ತಾರೆ.

a)

ದ್ವಿಪದೋಕ್ತಿ

b)

ತ್ರಿಪದೋಕ್ತಿ

c)

ಏಕಪದೋಕ್ತಿ

d)

ಯಾವುದೂ ಅಲ್ಲ

9.

ಕೇವಲ ಎರಡು ಪದಗಳನ್ನೊಂದಿರುವ ಬಹುಪದೋಕ್ತಿಯನ್ನು .................ಎನ್ನುತ್ತಾರೆ.

a)

ಏಕಪದೋಕ್ತಿ

b)

ದ್ವಿಪದೋಕ್ತಿ

c)

ತ್ರಿಪದೋಕ್ತಿ

d)

ಮೇಲಿನ ಎಲ್ಲವೂ

10.

ಕೇವಲ ಮೂರು ಪದಗಳನ್ನೊಂದಿರುವ ಬಹುಪದೋಕ್ತಿಯನ್ನು .................ಎನ್ನುತ್ತಾರೆ.

a)

ಏಕಪದೋಕ್ತಿ

b)

ದ್ವಿಪದೋಕ್ತಿ

c)

ತ್ರಿಪದೋಕ್ತಿ

d)

ಸಜಾತಿ ಬೀಜಪದ