Wayground logo

Free Printable Worksheets

Font size

S
M
L
XL
Worksheets

ಸಮಾಂತರ ಶ್ರೇಢಿಗಳು

Total questions: 15

Worksheet time: 8mins

Name
Class
Date
1.

1)ಸಮಾಂತರ ಶ್ರೇಢಿಯ ಸಾಮಾನ್ಯ ರೂಪ

a)

a, (a - d), (a + 2d), ____a + (n – 1)d

b)

a, (a + d), (a + 2d), ___a + (n – 1)d

c)

a, (a + d), (a + 2d), ____a - (n – 1)d

d)

a, (a - d), (a - 2d), ____a - (n + 1)d

2.

2) a, b, c ಗಳು ಸಮಾಂತರ ಶ್ರೇಢಿಯಲ್ಲಿದ್ದರೆ, a ಮತ್ತು c ಗಳ ನಡುವಿನ ಸಮಾಂತರ ಮಾಧ್ಯ

a)

b = (a-c)/2

b)

b = (a+c)/2

c)

b = (b-c)/2

d)

b = (a+b)/2

3.

3) ಸಮಾಂತರ ಶ್ರೇಢಿಯ “n” ನೇ ಪದ an =

a)

an = a + (n – 1) d.

b)

an = a + (n + 1) d.

c)

an = a - (n – 1) d.

d)

an = a - (n + 1) d.

4.

4) ಸಮಾಂತರ ಶ್ರೇಢಿಯ ಕೊನೆಯಿಂದ “n” ನೇ ಪದ   =

a)

l + ( n – 1 ) d.

b)

l - ( n + 1 ) d.

c)

l + ( n + 1 ) d.

d)

l – ( n – 1 ) d.

5.

5) ಮೊದಲ “n” ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

Sn = (𝒏(𝒏−𝟏))/(𝟐 )

b)

Sn =  ((n+1))/(2 )

c)

Sn =  (n(n+1))/(2 )

d)

Sn =  (4(n+1))/(2 )

6.

6) ಮೊದಲ “n” ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

Sn = 3n

b)

Sn = n^2

c)

Sn = n^3

d)

Sn = 2n^2

7.

7) ಮೊದಲ “n” ಸಮ ಸ್ವಾಭಾವಿಕ ಸಂಖ್ಯೆಗಳ ಮೊತ್ತ

a)

Sn =  n(n+1)

b)

Sn =  n(n-1)

c)

Sn =  n(n+2)

d)

Sn =  2(n+1)

8.

8) ಸಮಾಂತರ ಶ್ರೇಢಿಯ “n” ಪದಗಳ ಮೊತ್ತ

a)

Sn = n/2 [2a + (n – 1) d]

b)

Sn = n/2 [a + an]

c)

Sn = n/2 [a + l]

d)

ಎಲ್ಲವೂ ಸರಿ

9.

9) ಯಾವುದೇ ಒಂದು ಶ್ರೇಢಿಯಲ್ಲಿ Sn – Sn-1 =

a)

a

b)

an

c)

d

d)

Sn

10.

10) ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸ

a)

d = a2 – a1

b)

d = (a_p-a)/(n -1

c)

A & B ಸರಿ

d)

A & B ತಪ್ಪು

11.

11) ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಡಿಯಾಗಿದೆ ?

a)

1, -1, -2, .........

b)

1, 5, 9, .........

c)

2, -2, 2, -2, .

d)

1, 2, 4, 8, .....

12.

12) 8, 5, 2, -1, .......... ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

-3

b)

-2

c)

3

d)

8

13.

13) ಒಂದು ಸಮಾಂತರ ಶ್ರೇಢಿಯ 𝑛 ನೇ ಪದ 𝑎n= 24−3𝑛 ಆದಾಗ, ಆ ಶ್ರೇಢಿಯ 2 ನೇ ಪದವು

a)

18

b)

15

c)

0

d)

2

14.

14) ಒಂದು ಸಮಾಂತರ ಶ್ರೇಢಿ 5,9,13,......... ನ 10ನೇ ಪದವು

a)

36

b)

31

c)

41

d)

21

15.

15) Sn = 50, Sn-1 = 42, ಆದರೆ an ಬೆಲೆಯು

a)

50

b)

42

c)

20

d)

8