WorksheetsSSLC ಗಣಿತ ರಸ ಪ್ರಶ್ನೆಗಳು GHS ಪಾಮಲದಿನ್ನಿ
Total questions: 10
Worksheet time: 17mins
Name
Class
Date
1.
ಸಮಾಂತರ ಶ್ರೇಡಿಯ ಕೊನೆಯ ಪದ ಕಂಡುಹಿಡಿಯುವ ಸೂತ್ರ
a)
an=a+(n-1)d
b)
an=a-(n-1)d
c)
an=a+(n+1)h
d)
sn=2a+(n-1)d
2.
2X1+X2,2Y1+Y2 ಇದು
a)
ನಿರ್ದೇಶಾಂಕ ಬಿಂದುಗಳ ದೂರ ಕಂಡು ಹಿಡಿಯುವ ಸೂತ್ರ
b)
ನಿರ್ದೇಶಾಂಕ ಬಿಂದುಗಳ ಮಧ್ಯಬಿಂದು ಕಂಡುಹಿಡಿಯುವ ಸೂತ್ರ
c)
ತ್ರಿಭುಜದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ
d)
ಸರಾಸರಿ ಸೂತ್ರ
3.
ಸರಾಸರಿ ಸೂತ್ರ
a)
∑fi∑fixi
b)
∑xi∑fixi
c)
fixi∑xi
d)
∑fixi∑n
4.
ಏಳು ಸೆಂಟಿಮೀಟರ್ ತ್ರಿಜ್ಯವುಳ್ಳ ಬಟ್ಟಲು ಅರ್ಧ ಗೋಳಾಕೃತಿಯಲ್ಲಿದ್ದಾಗ ಅದರ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
a)
201
b)
300
c)
308
d)
44
5.
cosθ=54 ಆದಾಗ1- sin 2θ= ?
a)
2516
b)
169
c)
259
d)
925
6.
ತ್ರಿಜ್ಯ ಎರಡು ಸೆಂಟಿಮೀಟರ್ ಹಾಗೂ ಎತ್ತರ ಏಳು ಸೆಂಟಿಮೀಟರ್ ಇರುವ ಸಿಲಿಂಡರ್ ನ ಮೇಲ್ಮೈ ವಿಸ್ತೀರ್ಣ
a)
44
b)
88
c)
76
d)
65
7.
3,6,9,10.......... ಈ ಸಮಾಂತರ ಶ್ರೇಢಿಯ ಸಾಮಾನ್ಯ ವತ್ಯಾಸವು....
a)
-5
b)
6
c)
3
d)
-6
8.
x2 +7 x =-3 ರ ಶೋಧಕ ಬೆಲೆ
a)
-20
b)
27
c)
30
d)
37
9.
2sin2 θ =1 ಆದಾಗ θ ದ ಬೆಲೆ
a)
25
b)
30
c)
60
d)
15
10.
ಮೂಲ ಬಿಂದುವಿನಿಂದ G(8,6) ಬಿಂದುವಿಗೆ ಇರುವ ದೂರ
a)
25
b)
5
c)
7
d)
10
100 %
