NEW
Font size
Worksheetsರಚನೆಗಳು
Total questions: 13
Worksheet time: 13mins
ಚಿತ್ರದಲ್ಲಿ P ಬಿಂದುವು AB ರೇಖಾಖಂಡವನ್ನು ವಿಭಾಗಿಸುವ ಅನುಪಾತ
3:2
2:3
2:1
3:1
AB ರೇಖಾಖಂಡವನ್ನು P ಬಿಂದುವು PB/AB =3/7 ಇರುವಂತೆ ವಿಭಾಗಿಸಿದರೆ
AP:PB ಯು
4:7
7:4
7:3
4:3
BC = 4.5cm, ∠B = 450, ∠C = 600 ಇರುವಂತೆ ತ್ರಿಭುಜ ABC ರಚಿಸಿ ಅನುರೂಪ ಬಾಹುಗಳ ಅನುಪಾತಾಂಕ 3/7 ಇರುವಂತೆ ಇದಕ್ಕೆ ಸಮರೂಪ ತ್ರಿಭುಜ ರಚಿಸಲು BC ರೇಖಾಖಂಡವನ್ನು ವಿಭಾಗಿಸಬೇಕಾದ ಅನುಪಾತ
3:4
3:7
3:10
4:7
1) ಚಿತ್ರದಲ್ಲಿ P ಬಿಂದುವು AB ರೇಖಾಖಂಡವನ್ನು ವಿಭಾಗಿಸುವ ಅನುಪಾತ
3:2
3:4
4:3
2:3
ಒಂದು ರೇಖಾಖಂಡವನ್ನು 3:5 ರ ಅನುಪಾತದಲ್ಲಿ ವಿಭಾಗಿಸಬೇಕಾದರೆ ಆ ರೇಖಾಖಂಡದೊಂದಿಗೆ ಲಘುಕೋನ ಏರ್ಪಡಿಸುವ ರೇಖೆಯ ಮೇಲೆ ರಚಿಸಬೇಕಾದ ಕಂಸಗಳ ಸಂಖ್ಯೆ
3
5
8
10
ಚಿತ್ರದಲ್ಲಿ ತ್ರಿಭುಜ ABCಗೆ ಸಮರೂಪ ತ್ರಿಭುಜ ADE ರಚಿಸುವ ಸಂದರ್ಭದಲ್ಲಿ ಅನುರೂಪ ಬಾಹುಗಳ ಅನುಪಾತಾಂಕವು
7/3
3/4
4/3
3/7
ಸ್ಪರ್ಶಕಗಳ ನಡುವಿನ ಕೋನ 600 ಇರುವಂತೆ ಒಂದು ವೃತ್ತಕ್ಕೆ ಬಾಹ್ಯಬಿಂದುವಿನಿಂದ ಎರಡು ಸ್ಪರ್ಶಕಗಳನ್ನು ರಚಿಸಬೇಕಾದರೆ ಕೇಂದ್ರದಲ್ಲಿ ತ್ರಿಜ್ಯಗಳ ನಡುವೆ ರಚಿಸಬೇಕಾದ ಕೋನ
600
750
900
1200
ಚಿತ್ರದಲ್ಲಿ P ಬಿಂದುವು AB ರೇಖಾಖಂಡವನ್ನು ವಿಭಾಗಿಸುವ ಅನುಪಾತ
4:3
3:4
4:7
7:4
ಸ್ಪರ್ಶಕಗಳ ನಡುವಿನ ಕೋನ 1000 ಇರುವಂತೆ ಒಂದು ವೃತ್ತಕ್ಕೆ ಬಾಹ್ಯಬಿಂದುವಿನಿಂದ ಎರಡು ಸ್ಪರ್ಶಕಗಳನ್ನು ರಚಿಸಬೇಕಾದರೆ ಕೇಂದ್ರದಲ್ಲಿ ತ್ರಿಜ್ಯಗಳ ನಡುವೆ ರಚಿಸಬೇಕಾದ ಕೋನ
1000
900
800
500
ವೃತ್ತಕ್ಕೆ ಕೇಂದ್ರವಲ್ಲದ ತ್ರಿಜ್ಯವೊಂದರ ಅಂತ್ಯಬಿಂದುವಿನಲ್ಲಿ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
1
2
3
ಅಪರಿಮಿತ
ತ್ರಿಭುಜ BAC ∼ ತ್ರಿಭುಜ BDE ರಚಿಸುವಾಗ ತ್ರಿಭುಜ BDEಯ ಬಾಹುಗಳು ತ್ರಿಭುಜ BACಯ ಬಾಹುಗಳ 3/5 ರಷ್ಟು ಅನುಪಾತಾಂಕ ಹೊಂದಿವೆ. AB=5cm, AC = 6cm ಮತ್ತು BC = 7cm ಇದ್ದರೆ ತ್ರಿಭುಜ BDEಯ BD ಮತ್ತು DE ಬಾಹುಗಳ ಅಳತೆಗಳು ಕ್ರಮವಾಗಿ(ಲೆಕ್ಕಾಚಾರದಿಂದ)
2cm, 3cm
3cm, 3.6cm
3cm, 4.6cm
4cm, 3.6cm
ವೃತ್ತಕ್ಕೆ ಅದರ ಒಳಗಿನ ಬಿಂದುವೊಂದರಿಂದ
ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
2
1
0
ಅಪರಿಮಿತ
13) ತ್ರಿಭುಜ ABCಗೆ ಸಮರೂಪವಾಗಿ ತ್ರಿಭುಜ BDE ರಚಿಸಲಾಗಿದೆ. ತ್ರಿಭುಜ ABCಯಲ್ಲಿ 900, AB=3cm, BC=4cmಆಗಿದೆ. ತ್ರಿಭುಜ BDEಯ ಬಾಹುಗಳು ತ್ರಿಭುಜ ABCಯ ಬಾಹುಗಳ 5/2 ರಷ್ಟು ಇರುತ್ತದೆ. ಹಾಗಾದರೆ BD ಮತ್ತು BEಗಳ ಅಳತೆಗಳು ಕ್ರಮವಾಗಿ (ಲೆಕ್ಕಾಚಾರದಿಂದ)
10cm, 7.5cm
7.5cm, 10cm
8cm, 12cm
12cm, 8cm
