NEW
Font size
S
M
L
XL
WorksheetsCIRCLES
Total questions: 10
Worksheet time: 5mins
Name
Class
Date
1.
ವೃತ್ತದ ಪರಿಧಿಯ ಸೂತ್ರ.....
a)
2πr
b)
2π
c)
2πr^2
d)
πr
2.
ವೃತ್ತದ ವಿಸ್ತೀರ್ಣದ ಸೂತ್ರ....
a)
πr
b)
2r
c)
πr^2
d)
2πr
3.
ವೃತ್ತದ ಕೆಂದ್ರದ ಮೂಲಕ ಹಾದು ಹೊದ ರೇಖೆಗೆ ಏನೆಂದು ಕರೆಯುವರು?
a)
ವ್ಯಾಸ
b)
ತ್ರಿಜ್ಯ
c)
ಜ್ಯಾ
d)
ವಕ್ರರೇಖೆ
4.
ವೃತ್ತದ ಪರಿಧಿಯ ಮೇಲಿನ 2 ಬಿಂದುಗಳನ್ನ ಸೇರಿಸುವ ರೇಖೆಗೆ ಏನೆಂದು ಕರೆಯುವರು?
a)
ವ್ಯಾಸ
b)
ಜ್ಯಾ
c)
ತ್ರಿಜ್ಯ
d)
ಛೇದಕ
5.
ವೃತ್ತದ ಪರಿಧಿಯ ಮೇಲಿನ ಒಂದೇ ಒಂದು ಬಿಂದುವಿನ ಮೂಲಕ ಹಾದು ಹೋಗುವ ರೇಖೆಗೆ ಏನೆಂದು ಕರೆಯುವರು?
a)
ಛೇದಕ
b)
ಜ್ಯಾ
c)
ತ್ರಿಜ್ಯ
d)
ಸ್ಪರ್ಶಕ
6.
ಚಿತ್ರದಲ್ಲಿ ಕಾಣುವ ರೇಖೆಯನ್ನು ಏನೆಂದು ಕರೆಯುವರು?
a)
ಛೇದಕ
b)
ಸ್ಪರ್ಶಕ
c)
ಜ್ಯಾ
d)
ವ್ಯಾಸ
7.
ವೃತ್ತಕೇಂದ್ರ ಮತ್ತು ಪರಿಧಿಯನ್ನ ಸೇರಿಸುವ ರೇಖೆಗೆ ಏನೆಂದು ಕರೆಯುವರು?
a)
ಜ್ಯಾ
b)
ತ್ರಿಜ್ಯ
c)
ಛೇದಕ
d)
ವ್ಯಾಸ
8.
ವೃತ್ತದ ಪರಿಧಿಯ ಮೇಲಿನ 2 ಬಿಂದುಗಳನ್ನ ಸೇರಿಸುವ ರೇಖೆಗೆ ಏನೆಂದು ಕರೆಯುವರು?
a)
ವ್ಯಾಸ
b)
ಜ್ಯಾ
c)
ತ್ರಿಜ್ಯ
d)
ಛೇದಕ
9.
ವ್ಯಾಸವು ವೃತ್ತವನ್ನ ಎಷ್ಟು ಸಮಭಾಗಗಳಾಗಿ ವಿಭಾಗಿಸುತ್ತದೆ?
a)
3
b)
2
c)
1
d)
0
10.
ವೃತ್ತ ಕೋನ ಎಷ್ಟು ಡಿಗ್ರಿ?
a)
360
b)
180
c)
90
d)
365
Reset
