NEW
Font size
Worksheetsವೃತತ್ತಗಳು
Total questions: 10
Worksheet time: 5mins
6cm ಮತ್ತು 10cm ತ್ರಿಜಜ್ಯವುಳ್ಳ ಎರಡು ಏಕಕೇಂದ್ರೀಯ ವೃತ್ತಗಳ ಒಂದು ವೃತ್ತಕ್ಕೆ ಎಳೆದ ಜ್ಯಾ ವು ಇನೊಂದು ವೃತ್ತಕ್ಕೆ ಸ್ಪರ್ಶಕವಾಗಿದೆ ಹಾಗಾದರೆ ಸ್ಪರ್ಶ ಕದ ಉದ್ದ
8 cm
10 cm
16 cm
6cm
0 ಕೇಂದ್ರ ವುಳ್ಳ ವೃತ್ತಕ್ಕೆ P ಬಿಂದು ನಿನ್ನಲ್ಲಿ PQ ಸ್ಪರ್ಶಕವಾಗಿದೆ ತ್ರಿಭುಜ OPQ ಒಂದು ಸಮದ್ವಿಬಾಹು ತ್ರಿಭುಜವಾದಾಗ ಕೋನ POQ ನ ಅಳತೆ
30°
45°
90°
40°
6cm ತ್ರಿಜ್ಯವುಳ್ಳ ವೃತ್ತಕ್ಕೆ ಕೇಂದ್ರದಿಂದ 10cmದೂರದಲ್ಲಿರುವ ಬಿಂದುವಿನಿಂದ ಎಳೆದ ಸ್ಪರ್ಶಕದ ಉದ್ದ
2√7 cm
8 cm
5 cm
√7cm
3cm ತ್ರಿಜ್ಯವುಳ್ಳ ಬಾಹ್ಯಬಿಂದುವಿನಿಂದ ಎಳೆದ ಸ್ಪರ್ಶಕದ ನಡುವಿನ ಕೋನ 90° ಆದರೆ ಪ್ರತಿ ಸ್ಪರ್ಶಕದ ಉದ್ದ
1 cm
4 cm
2 cm
3 cm
ಒಂದು ವೃತ್ತದ ಎರಡು ತ್ರಿಜ್ಯಗಳ ನಡುವಿನ ಕೋನ 130° ಆದರೆ ತ್ರಿಜ್ಯಗಳ ಅಂತ್ಯ ಬಿಂದುಗಳಲ್ಲಿ ಎಳೆದ ಸ್ಪರ್ಶಕಗಳ ನಡುವಿನ ಕೋನವು
90°
40°
50°
70°
O ವೃತ್ತಿ ಕೇಂದ್ರವುಳ್ಳ ವೃತ್ತಕ್ಕೆ PA ಯು A ನಲ್ಲಿ ಎಳೆದ ಸ್ಪರ್ಶಕ PA=4cm ಮತ್ತು OP=5cm ಆದಾಗ ತ್ರಿಜ್ಯ OA ಯ ಉದ್ದ
2cm
3cm
4cm
5cm
O ವೃತ್ತ ಕೇಂದ್ರದಿಂದ ವೃತ್ತದ ಪರಿಧಿಗೆ ಇರುವ ದೂರವು
ವೃತ್ತದಜ್ಯಾ
ವೃತ್ತದತ್ರಿಜ್ಯಾ
ವೃತ್ತದವ್ಯಾಸ
ವೃತ್ತದ ಕೇಂದ್ರ
ವೃತ್ತವನ್ನು ಸಮನಾಗಿ ಎರಡು ಭಾಗಗಳಾಗಿ ವಿಭಾಗಿಸುವ ರೇಖೆ
ಕಂಸ
ತ್ರಿಜ್ಯ
ವ್ಯಾಸ
ಸ್ಪರ್ಶಕ
ಒಂದು ವೃತ್ತಕ್ಕೆ ಎಳೆಯ ಬಹುದಾದ ಸ್ಪರ್ಶಕಗಳ ಸಂಖ್ಯೆ
ಒಂದು
ಎರಡು
ನಾಲ್ಕು
ಮೂರು
ವೃತ್ತವನ್ನು ಸ್ಪರ್ಶಿಸುವ ಬಿಂದುವಿಗೆ
ವೃತ್ತಸ್ಪರ್ಶಕ
ವೃತ್ತಛೇದಕ
ವೃತ್ತಕೇಂದ್ರ
ಸ್ಪರ್ಶಬಿಂದು
