Worksheetsಗಣಿತ ಅಂರ್ತಜಾಲ ತರಗತಿ
Total questions: 10
Worksheet time: 9mins
(1) ಒಂದು ಸಮಾಂತರ ಶ್ರೇಢಿಯ n ನೇ ಪದವನ್ನು ಕಂಡು ಹಿಡಿಯುವ ಸೂತ್ರ....
(a) an = a+(n-1)d
(b) an = a+(n+1)d
(c) an = a+(n-1)
(d) an = a+(n+1)d
(2) ಒಂದು ವೃತ್ತದ ಎರಡು ಬಿಂದುಗಳ ಮೂಲಕ ಹಾದು ಹೋಗುವ ಸರಳರೇಖೆಯು....
(ಎ) ಜ್ಯಾ
(ಬಿ) ವೃತ್ತಛೇದಕ
(ಸಿ) ವೃತ್ತ ಸ್ಪರ್ಶಕ
(ಡಿ) ತ್ರಿಜ್ಯ
(3) ರೇಖಾತ್ಮಕ ಸಮೀಕರಣಗಳಾದ 2x+5y = 8 ಮತ್ತು 6x+15y = 12 ಗಳ ನಕ್ಷೆಗಳು......
(ಎ) ಒಂದು ಬಿಂದುವಿನಲ್ಲಿ ಸಂಧಿಸುತ್ತವೆ
(ಬಿ) ಸಮಾಂತರವಾಗಿವೆ
(ಸಿ) ಐಕ್ಯಗೊಳ್ಳುತ್ತವೆ
(ಡಿ) ಎರಡು ಸಾಮಾನ್ಯ ಬಿಂದುಗನ್ನು ಹೊಂದಿವೆ.
(4) ವರ್ಗಸಮೀಕರಣದ ಆದರ್ಶ ರೂಪವು......
(ಎ) ax2+c = 0
(ಬಿ) ax2-bx-c = 0
(ಸಿ) ax2+ bx + c = 0
(ಡಿ) ax2+ bx = 0
( 5) P (8 , 6) ನಿರ್ದೇಶಾಂಕವು x ಅಕ್ಷದಿಂದ ಇರುವ ದೂರ........
(ಎ) 2 ಮಾನಗಳು
(ಬಿ) 3 ಮಾನಗಳು
(ಸಿ) 4 ಮಾನಗಳು
(ಡಿ) 6 ಮಾನಗಳು
(6) sin(900-A) ಗೆ ಸಮನಾದುದು
(ಎ) cos A
(ಬಿ) sin A
(ಸಿ) cosecA
(ಡಿ) cot A
(7) ಸಿಲಿಂಡರಿನ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ.....
(ಎ) 2II r ( r + h )
(ಬಿ ) 2II ( r + h )
(ಸಿ) 2II r h
(ಡಿ) 2 II r2 h
(8) ವರ್ಗೀಕೃತ ದತ್ತಾಂಶಗಳ ಎರಡೂ ಓಜೀವ್ ಗಳ ಛೇದನ ಬಿಂದುವಿನ x ನಿರ್ದೇಶಾಂಕವೇ ಆ ದತ್ತಾಂಶಗಳ ಯಾವುದು ಆಗಿರುತ್ತದೆ......
(ಎ) ಸರಾಸರಿ
(ಬಿ) ಬಹುಲಕ
(ಸಿ) ಮಧ್ಯಾಂಕ
(ಡಿ) ಯಾವುದು ಇಲ್ಲ.
(9) ತ್ರಿಭುಜ ABC ಯಲ್ಲಿ ABIIDE ಆದರೆ
(ಎ) AC/BC = CE/DC
(ಬಿ ) AD/BD = AE/EC
(ಸಿ) AC/EC = CD/BC
(ಡಿ) BC/CE = AC/DC
(10) ( 2 , 3 ) ಮತ್ತು ( 4, 7) ಬಿಂದುಗಳನ್ನು ಸೇರಿಸುವ
ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು....
(ಎ) (-3 ,-5 )
(ಬಿ) ( 1 , 2 )
(ಸಿ) ( 5, 5 )
(ಡಿ) ( 3 , 5 )
