wayground logo

Free Printable Worksheets

Font size

S
M
L
XL
Worksheets

ವೃತ್ತಗಳು

Total questions: 13

Worksheet time: 7mins

Name
Class
Date
1.

ಚಿತ್ರದಲ್ಲಿರುವ ಆಕೃತಿ ಯಾವುದು?

a)

ತ್ರಿಭುಜ

b)

ವೃತ್ತ

c)

ಆಯತ

d)

ಚೌಕ

2.

ಚಿತ್ರದಲ್ಲಿರುವ ಸ್ಥಿರ ಬಿಂದುವಿನ ಹೆಸರೇನು?

a)

ವೃತ್ತ ಕೇಂದ್ರ

b)

ಆದಿಬಿಂದು

c)

ಅಂತ್ಯ ಬಿಂದು

3.

ಚಿತ್ರದಲ್ಲಿರುವ ರೇಖೆಯನ್ನು ಗುರುತಿಸಿ

a)

ತ್ರಿಜ್ಯ

b)

ವ್ಯಾಸ

c)

ಜ್ಯಾ

d)

ರೇಖಾಖಂಡ

4.

ಚಿತ್ರದಲ್ಲಿರುವ ರೇಖೆಯ ಹೆಸರೇನು?

a)

ತ್ರಿಜ್ಯ

b)

ವ್ಯಾಸ

c)

ಜ್ಯಾ

d)

ಸ್ಪರ್ಶಕ

5.

ಚಲಿಸುತ್ತಿರುವ ಭಾಗದ ಹೆಸರೇನು?

a)

ವೃತ್ತ ಕೇಂದ್ರ

b)

ತ್ರಿಜ್ಯ

c)

ಪರಿಧಿ

d)

ಛೇಧಕ

6.

ಚಿತ್ರದಲ್ಲಿ ಇರುವ ಕೆಂಪು ಬಣ್ಣದ ಭಾಗ ಏನನ್ನು ಪ್ರತಿನಿಧಿಸುತ್ತದೆ?

a)

ವೃತ್ತ ಕಂಸ

b)

ವೃತ್ತ ಖಂಡ

c)

ತ್ರಿಜ್ಯಾಂತರ ಖಂಡ

7.

ಚಿತ್ರದಲ್ಲಿರುವ ಹಳದಿ ಬಣ್ಣದ ಭಾಗ ಏನನ್ನು ಪ್ರತಿನಿಧಿಸುತ್ತದೆ?

a)

ವೃತ್ತ ಕಂಸ

b)

ವೃತ್ತ ಖಂಡ

c)

ತ್ರಿಜ್ಯಾಂತರ ಖಂಡ

8.

ಕೆಂಪು ಬಣ್ಣದ ಭಾಗದ ಹೆಸರೇನು?

a)

ವೃತ್ತ ಕಂಸ

b)

ವೃತ್ತ ಖಂಡ

c)

ತ್ರಿಜ್ಯಾಂತರ ಖಂಡ

9.

ತ್ರಿಜ್ಯ ಮತ್ತು ಸ್ಪರ್ಶಕದ ನಡುವಿನ ಕೋನ ಎಷ್ಟಾಗಿರುತ್ತದೆ?

a)

70°

b)

80°

c)

90°

d)

100°

10.

ಚಿತ್ರದಲ್ಲಿರುವ ರೇಖೆಯ ಹೆಸರೇನು?

a)

ಜ್ಯಾ

b)

ವ್ಯಾಸ

c)

ಸ್ಪರ್ಶಕ

d)

ಛೇಧಕ

11.

ತ್ರಿಜ್ಯ ಮತ್ತು ಸ್ಪರ್ಶಕಗಳ ನಡುವಿನ ಕೋನಗಳ ಮೊತ್ತ ಎಷ್ಟು ಡಿಗ್ರಿಯಾಗಿರುತ್ತದೆ?

a)

150°

b)

160°

c)

170°

d)

180°

12.

ಒಂದು ವೃತ್ತ ದ ಮೇಲಿನ ಒಂದು ಬಿಂದುವಿಗೆ ಎಷ್ಟು ಸ್ಪರ್ಶಕಗಳನ್ನು ಎಳೆಯಬಹುದು?

a)

1

b)

2

c)

3

d)

ಅಸಂಖ್ಯಾತ

13.

ಚಿತ್ರ ದಲ್ಲಿನ ಒಂದು ಸ್ಪರ್ಶಕ 7.5cm ಇದ್ದರೆ ಇನ್ನೊಂದು ಸ್ಪರ್ಶಕದ ಉದ್ದ ಎಷ್ಟಾಗಿರುತ್ತದೆ?

a)

5.5cm

b)

6.5cm

c)

7.5cm

d)

8.5cm