NEW
Font size
S
M
L
XL
WorksheetsMaths quiz
Total questions: 10
Worksheet time: 5mins
Name
Class
Date
1.
ಒಂದು ವೃತ್ತದ ಎರಡು ಬಿಂದುಗಳ ಮೂಲಕ ಹಾದುಹೋಗುವ ಸರಳ ರೇಖೆಯು
a)
ಜ್ಯಾ
b)
ವೃತ ಛೇದಕ
c)
ವೃತ್ತ ಸ್ಪರ್ಶಕ
d)
ತ್ರಿಜ್ಯ
2.
Sec26°-Cosec64° ಯ ಬೆಲೆ
a)
1
b)
0
c)
2
d)
-1
3.
2x+3y-9=0 ಮತ್ತು 4x+6y-18=0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು
a)
ಛೇ ದಿಸುವ ರೇಖೆಗಳು
b)
ಪರಸ್ಪರ ಲಂಬರೇಖೆಗಳು
c)
ಸಾಮಾಂತರ ರೇಖೆಗಳು
d)
ಐಕ್ಯವಾಗುವ ರೇಖೆಗಳು
4.
ಒಂದು ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎಳೆಯಬಹುದಾದ ಸ್ಪರ್ಶಕಗಳ ಗರಿಷ್ಠ ಸಂಖ್ಯೆ
a)
1
b)
3
c)
2
d)
0
5.
A(5,2) ಮತ್ತು B(7,4) ಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
a)
(3,6)
b)
(12,6)
c)
(6,3)
d)
(5,6)
6.
Sin 90°+cos 0°ಯ ಬೆಲೆ
a)
0
b)
2
c)
-2
d)
1
7.
ಒಂದು ಸಮಾಂತರ ಶ್ರೇಢಿಯ n ನೆ ಪದ 2n-1 ಆದರೆ 7ನೇ ಪದವು
a)
13
b)
11
c)
31
d)
6
8.
(4,-3) ಬಿಂದುವಿನಿಂದ ಮೂಲಬಿಂದುವಿಗಿರುವ ದೂರ
a)
1ಮಾನ
b)
5ಮಾನ
c)
7ಮಾನ
d)
25 ಮಾನ
9.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣ ಗಳ ಅನುಪಾತ 16:25 ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತವು
a)
4:3
b)
3:4
c)
4:5
d)
256:625
10.
ಸಮಾಂ ತರ ಶ್ರೇಢಿ 11,6,1,-4,...…. ಯ ಸಾಮಾನ್ಯ ವ್ಯತ್ಯಾಸ
a)
-6
b)
-5
c)
5
d)
6
Reset
