wayground logo

Free Printable Worksheets

NEW

Font size

S
M
L
XL
Worksheets

ರಚನೆಗಳು

Total questions: 10

Worksheet time: 5mins

Name
Class
Date
1.

ಒಂದು ರೇಖಾಖಂಡವನ್ನು m : n ಅನುಪಾತದಲ್ಲಿ ವಿಭಾಗಿಸಬೇಕಿದೆ. ಅದನ್ನು ಕನಿಷ್ಟ ______ಭಾಗಗಳನ್ನಾಗಿಸಬೇಕು

a)

m +n

b)

m -n

c)

m ÷n

d)

m ×n

2.

ಒಂದು ರೇಖಾಖಂಡವನ್ನು 2:5 ಅನುಪಾತದಲ್ಲಿ ವಿಭಾಗಿಸಬೇಕಾದರೆ ಅದನ್ನುಕನಿಷ್ಟ ಇಷ್ಟು ಭಾಗಗಳಾಗಿ ವಿಭಾಗಿಸಬೇಕು

a)

14

b)

21

c)

7

d)

28

3.

ಒಂದು ವೃತ್ತಕ್ಕೆ ರಚಿಸಿದ ಎರಡು ಸ್ಪರ್ಷಕಗಳ ನಡುವಿನ ಕೋನ 1200 ಆಗಬೇಕಾದರೆ ತ್ರಿಜ್ಯಗಳ ನಡುವಿನ ಕೋನದ ಅಳತೆ

a)

1000

b)

600

c)

800

d)

700

4.

ವೃತ್ತ ಕೇಂದ್ರದಿಂದ 26 cm ದೂರದ ಬಿಂದುವಿನಿಂದ ರಚಿಸಿದ ಸ್ಪರ್ಷಕದ ಉದ್ದವು 24 cm ಆದರೆ ವೃತ್ತದ ತ್ರಿಜ್ಯ

a)

11 cm

b)

13 cm

c)

10 cm

d)

12 cm

5.

ವೃತ್ತದ ತ್ರಿಜ್ಯಗಳ ನಡುವಿನ ಕೋನವು 850 ಇದೆ. ತ್ರಿಜ್ಯಗಳ ಅಂತ್ಯ ಬಿಂದುಗಳಲ್ಲಿ ರಚಿಸಿದ ಸ್ಪರ್ಷಕಗಳ ನಡುವಿನ ಕೋನದ ಅಳತೆ

a)

1150

b)

650

c)

950

d)

650

6.

ದತ್ತ ತ್ರಿಭುಜ ABC ಗೆ ಸಮರೂಪವಾಗಿರುವ ಮತ್ತೊಂದು ತ್ರಿಭುಜವನ್ನು ಅನುಪಾತಾಂಕ 5 : 4 ರಷ್ಟಿರುವಂತೆ ರಚಿಸಬೇಕಿದೆ. ಕಿರಣ BX ವನ್ನು ∠CBX ಲಘುಕೋನವಾಗುವಂತೆ ರಚಿಸಿ BX ನ ಮೇಲೆ ಸಮದೂರದಲ್ಲಿ B1, B2, B3 . . . ಗಳನ್ನು ಗುರುತಿಸಲಾಗಿದೆ, ಈ ರೀತಿ BX ಕಿರಣದಮೇಲೆ ಗುರುತಿಸಿ, ನಂತರ ಮುಂದಿನ ಹಂತದಲ್ಲಿ ಸೇರಿಸ ಬೇಕಾದ ಬಿಂದುಗಳ ಜೋಡಿ

a)

B5 & C'

b)

B4 & C

c)

B2 & C

d)

B5 & C

7.

AB ರೇಖಾಖಂಡವನ್ನು 3 :2 ಅನುಪಾತದಲ್ಲಿ ವಿಭಾಗಿಸ ಬೇಕಿದೆ. ಕಿರಣ AX ಅನ್ನು ∠BAX ಲಘುಕೋನವಾಗುವಂತೆ ರಚಿಸಿ AX ನ ಮೇಲೆ ಸಮದೂರದಲ್ಲಿ A1, A2, A3 . . . ಗಳನ್ನು ಗುರುತಿಸಲಾಗಿದೆ, ಈ ರೀತಿ AX ಕಿರಣದಮೇಲೆ ಗುರುತಿಸಿ, ನಂತರ ಮುಂದಿನ ಹಂತದಲ್ಲಿ ಸೇರಿಸ ಬೇಕಾದ ಬಿಂದುಗಳ ಜೋಡಿ

a)

A3 & B

b)

A4 & B

c)

A5 & B

d)

A2 & B

8.

  ದತ್ತ ತ್ರಿಭುಜ ABC ಗೆ ಸಮರೂಪವಾಗಿರುವ ಮತ್ತೊಂದು ತ್ರಿಭುಜವನ್ನು ಅನುಪಾತಾಂಕ 34\frac{3}{4}  ರಷ್ಟಿರುವಂತೆ ರಚಿಸಬೇಕಿದೆ. ಕಿರಣ  BX ವನ್ನು  ಲಘುಕೋನವಾಗುವಂತೆ ರಚಿಸಿ BX ನ ಮೇಲೆ ಸಮದೂರದಲ್ಲಿ  B1, B2, B3. . . .ಗಳನ್ನು ಗುರುತಿಸಲಾಗಿದೆ, ಈ ರೀತಿ BX ಕಿರಣದಮೇಲೆ ಗುರುತಿಸಿ, ನಂತರ ಮುಂದಿನ ಹಂತದಲ್ಲಿ ಸೇರಿಸ ಬೇಕಾದ ಬಿಂದುಗಳ ಜೋಡಿ

a)

B4 & C

b)

B3 & C

c)

B7 & C

d)

B2 & C

9.

ದತ್ತ ತ್ರಿಭುಜ ABC ಗೆ ಸಮರೂಪವಾಗಿರುವ ಮತ್ತೊಂದು ತ್ರಿಭುಜವನ್ನು ಅನುಪಾತಾಂಕ  3 : 4 ರಷ್ಟಿರುವಂತೆ ರಚಿಸಬೇಕಿದೆ. ಕಿರಣ  BX ವನ್ನು  ಲಘುಕೋನವಾಗುವಂತೆ ರಚಿಸಿ BX ನ ಮೇಲೆ ಸಮದೂರದಲ್ಲಿ  B1 , B2, B3ಗಳನ್ನು ಗುರುತಿಸಲಾಗಿದೆ, ಈ ರೀತಿ BX ಕಿರಣದಮೇಲೆ ಗುರುತಿಸಬೇಕಾದ ಬಿಂದುಗಳ ಕನಿಷ್ಟ ಸಂಖ್ಯೆ

a)

7

b)

6

c)

5

d)

4

10.

AP & PB ಗಳು O ಕೇಂದ್ರದ ವೃತ್ತಕ್ಕೆ ಬಾಹ್ಯ ಬಿಂದು P ನಿಂದ ರಚಿಸಿದ ಸ್ಪರ್ಷಕಗಳಾಗಿವೆ.   AOB=800\angle AOB=80^0 ಆದರೆ APB\angle APB ಕೋನದ ಅಳತೆ

a)

1200

b)

800

c)

900

d)

1000