NEW
Font size
Worksheetsಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು GHS MUSTUR
Total questions: 15
Worksheet time: 30mins
ಒಂದು ವೃತ್ತ ಪಾದದ ತ್ರಿಜ್ಯ “r” ಮತ್ತು ಓರೆ ಎತ್ತರ ‘l’ ಆಗಿರುವ ನೇರ ಪಾದ ಶಂಕುವಿನ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ.
πrl
πr(r+l)
πr(r+h)
2πrh
7ಸೆಂ.ಮೀ ತ್ರಿಜ್ಯವಿರುವ ಗೋಳದ ಮೇಲ್ಮೈ ವಿಸ್ತೀರ್ಣ
668 cm2
716 cm2
778cm2
616 cm2
ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
πrl(r1+r2)
π(r1+r2)l
πl(r1+r2)+π(r12+r22 )
41πl(r12+r22−r1r2)
ಒಂದು ನೇರ ವೃತ್ತೀಯ ಶಂಕುವಿನ ಪಾದದ ವಿಸ್ತೀರ್ಣ 100 ಚ.ಸೆಂ.ಮೀ ಹಾಗೂ ಎತ್ತರ 3 ಸೆಂ.ಮೀ ಆದರೆ, ಅದರ ಘನಫಲ
100 cm3
100 cm2
30 cm3
60cm3
ಒಂದು ವೃತ್ತಕಾರದ ಸಿಲಿಂಡರಿನ ಪಾದದ ವಿಸ್ತೀರ್ಣ 22 cm2 ಮತ್ತು ಎತ್ತರ 10cm ಆದಾಗ, ಸಿಲಿಂಡರಿನ ಘನಫಲ
210 cm3
220 cm2
210 cm2
220 cm3
ತ್ರಿಜ್ಯ r ಮಾನ ಹೊಂದಿರುವ ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
4πr3
πr3
4πr2
3πr2
ಒಂದು ಶಂಕುವಿನ ವಕ್ರ ಮೇಲ್ಮೈ ವಿಸ್ತೀರ್ಣ4070 cm2 ಮತ್ತು ಅದರ ಓರೆ ಎತ್ತರ 37cm ಆದರೆ, ಪಾದದ ತ್ರಿಜ್ಯ
36 cm
38 cm
35 cm
40 cm
ತ್ರಿಜ್ಯ r ಮಾನ ಹೊಂದಿರುವ ಗೋಳದ ಘನಫಲ ಕಂಡು ಹಿಡಿಯುವ ಸೂತ್ರ
34πr2
34πr3
4πr2
4πr3
ಶಂಕುವಿನ ಭಿನ್ನಕದ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
πl(r1+r2)+π(r12+r22)
πl(r1+r2)
πh(r1+r2)
πh(r1+r2)+π(r12+r22)
ಶಂಕುವಿನ ಪೂರ್ಣ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
πrl
2πr(r+h)
πr(r+l)
2πrh
ಸಿಲಿಂಡರಿನ ಘನಫಲ ಕಂಡು ಹಿಡಿಯುವ ಸೂತ್ರ
πr3h
2πr2h
2πrh
πr2h
ಶಂಕುವಿನ ಘನಫಲ ಕಂಡು ಹಿಡಿಯುವ ಸೂತ್ರ
32πr3h
31πr2h
31πr3h
32πr2h
ಅರ್ಧ ಗೋಳದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ
4πr2
3πr2
2πr2
31πr2
ತ್ರಿಜ್ಯ 21 ಸೆಂ.ಮೀ ಇರುವ ಗೋಳದ ಘನಫಲ
38808 cm2
38808 cm3
3880 cm2
3880 cm3
ಒಂದು ಸಿಲಿಂಡರಿನ ಘನಫಲವು 300 ಘ.ಮೀ ಆಗಿದೆ. ಸಿಲಿಂಡರ್‌ನಷ್ಟೇ ಪಾದದ ತ್ರಿಜ್ಯ ಮತ್ತು ಎತ್ತರವಿರುವ ಒಂದು ಶಂಕುವಿನ ಘನಫಲ
900 ಘ.ಮೀ
600 ಘ.ಮೀ
150 ಘ.ಮೀ
100 ಘ.ಮೀ
