Wayground logo

Free Printable Worksheets

Font size

S
M
L
XL
Worksheets

ವೃತ್ತಗಳು

Total questions: 20

Worksheet time: 10mins

Name
Class
Date
1.

ಚಿತ್ರದಲ್ಲಿರುವ ಆಕೃತಿ ಯಾವುದು?

a)

ತ್ರಿಭುಜ

b)

ವೃತ್ತ

c)

ಆಯತ

d)

ಚೌಕ

2.

ಚಿತ್ರದಲ್ಲಿರುವ ಸ್ಥಿರ ಬಿಂದುವಿನ ಹೆಸರೇನು?

a)

ವೃತ್ತ ಕೇಂದ್ರ

b)

ಆದಿಬಿಂದು

c)

ಅಂತ್ಯ ಬಿಂದು

d)

ಪರಿಕೇಂದ್ರ

3.

ಚಿತ್ರದಲ್ಲಿರುವ ರೇಖೆಯನ್ನು ಗುರುತಿಸಿ

a)

ತ್ರಿಜ್ಯ

b)

ವ್ಯಾಸ

c)

ಜ್ಯಾ

d)

ರೇಖಾಖಂಡ

4.

ಚಿತ್ರದಲ್ಲಿರುವ ರೇಖೆಯ ಹೆಸರೇನು?

a)

ತ್ರಿಜ್ಯ

b)

ವ್ಯಾಸ

c)

ಜ್ಯಾ

d)

ಸ್ಪರ್ಶಕ

5.

ತ್ರಿಜ್ಯ ಮತ್ತು ಸ್ಪರ್ಶಕದ ನಡುವಿನ ಕೋನ ಎಷ್ಟಾಗಿರುತ್ತದೆ?

a)

70°

b)

80°

c)

90°

d)

100°

6.

ಚಿತ್ರದಲ್ಲಿರುವ ರೇಖೆಯ ಹೆಸರೇನು?

a)

ಜ್ಯಾ

b)

ವ್ಯಾಸ

c)

ಸ್ಪರ್ಶಕ

d)

ಛೇಧಕ

7.

ಒಂದು ವೃತ್ತ ದ ಮೇಲಿನ ಒಂದು ಬಿಂದುವಿಗೆ ಎಷ್ಟು ಸ್ಪರ್ಶಕಗಳನ್ನು ಎಳೆಯಬಹುದು?

a)

1

b)

2

c)

3

d)

ಅಸಂಖ್ಯಾತ

8.

ವೃತ್ತ ಛೇದಕದ ಅನುರೂಪ ಜ್ಯಾದ ಎರಡು ಅಂತ್ಯ ಬಿಂದುಗಳು ಐಕ್ಯವಾದಾಗ ದೊರೆಯುವುದು.

a)

ಛೇದಕ

b)

ಸ್ಪರ್ಶಕ

c)

ರೇಖಾಖಂಡ

d)

ವ್ಯಾಸ

9.

ವೃತ್ತದ 1 ಬಿಂದುವಿನಲ್ಲಿ ಎಳೆಯ ಬಹುದಾದ ಸ್ಪರ್ಶಕಗಳ ಸಂಖ್ಯೆ

a)

2

b)

1

c)

ಅನಂತ

d)

3

10.

ವೃತ್ತವನ್ನು 1 ಬಿಂದುವಿನಲ್ಲಿ ಮಾತ್ರ ಛೇದಿಸುವ ರೇಖೆ

a)

ತ್ರಿಜ್ಯ

b)

ಸ್ಪರ್ಶಕ

c)

ಛೇದಕ

d)

ರೇಖಾಖಂಡ

11.

ವೃತ್ತದ ಯಾವುದೇ 2 ಪ್ರತ್ಯೇಕ ಬಿಂದುಗಳ ಮೂಲಕ ಹಾದುಹೋಗುವ ಸರಳರೇಖೆ.

a)

ಸ್ಪರ್ಶಕ

b)

ವ್ಯಾಸ

c)

ಛೇದಕ

d)

ರೇಖಾಖಂಡ

12.

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಗರಿಷ್ಠ ಸ್ಪರ್ಶಕಗಳ ಸಂಖ್ಯೆ

a)

1

b)

2

c)

3

d)

ಅನಂತ

13.

O ಕೇಂದ್ರವುಳ್ಳ ವೃತ್ತದ ವ್ಯಾಸವು 10cm ಹಾಗೂ ಬಾಹ್ಯ ಬಿಂದು A ಇಂದ ಒಂದು ಸ್ಪರ್ಶಕ ವನ್ನು ಎಳೆದಿದೆ AB=12cm ಆದಾಗ OA ನ ಉದ್ದ.

a)

9cm

b)

13cm

c)

15cm

d)

17cm

14.

ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶ ಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ

a)

ಅಸಮವಾಗಿದೆ

b)

ಲಂಬವಾಗಿದೆ

c)

ಸಮವಾಗಿದೆ

d)

ಸಮಾಂತರ ವಾಗಿದೆ

15.

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳ ಉದ್ದವು.

a)

ಸಮ

b)

ಅಸಮ

c)

ಬೇರೆಬೇರೆ

d)

ಮೇಲಿನ ಯಾವುದೂ ಅಲ್ಲ

16.

ಒಂದು ವೃತ್ತದ ಎರಡು ತ್ರಿಜ್ಯಗಳ ನಡುವಿನ ಕೋನ  130°130\degree   ಆದರೆ ತ್ರಿಜ್ಯಗಳ ಅಂತ್ಯಬಿಂದುಗಳಲ್ಲಿ ಎಳೆದ ಸ್ಪರ್ಶಕಗಳ ನಡುವಿನ ಕೋನವು

a)

 90°90\degree  

b)

 50°50\degree  

c)

 70°70\degree  

d)

 40°40\degree  

17.

O ವೃತ್ತ ಕೇಂದ್ರದಿಂದ ವೃತ್ತದ ಪರಿಧಿಗೆ ಇರುವ ದೂರವು

a)

ವೃತ್ತದಜ್ಯಾ

b)

ವೃತ್ತದತ್ರಿಜ್ಯಾ

c)

ವೃತ್ತದವ್ಯಾಸ

d)

ವೃತ್ತದ ಕೇಂದ್ರ

18.

ವೃತ್ತವನ್ನು ಸಮನಾಗಿ ಎರಡು ಭಾಗಗಳಾಗಿ ವಿಭಾಗಿಸುವ ರೇಖೆ

a)

ಕಂಸ

b)

ತ್ರಿಜ್ಯ

c)

ವ್ಯಾಸ

d)

ಸ್ಪರ್ಶಕ

19.

ಒಂದು ವೃತ್ತಕ್ಕೆ ಎಳೆಯ ಬಹುದಾದ ಸ್ಪರ್ಶಕಗಳ ಸಂಖ್ಯೆ

a)

ಒಂದು

b)

ಎರಡು

c)

ನಾಲ್ಕು

d)

ಮೂರು

20.

ವೃತ್ತವನ್ನು ಸ್ಪರ್ಶಿಸುವ ಬಿಂದುವಿಗೆ

a)

ವೃತ್ತಸ್ಪರ್ಶಕ

b)

ವೃತ್ತಛೇದಕ

c)

ವೃತ್ತಕೇಂದ್ರ

d)

ಸ್ಪರ್ಶಬಿಂದು