NEW
Font size
WorksheetsMATHS TEACHERS TRAINING-DIET KUMTA
Total questions: 15
Worksheet time: 8mins
ಮೊದಲನೇ ಪದ a = 3 ಮತ್ತು ಸಾಮಾನ್ಯ ವ್ಯತ್ಯಾಸ d = 4 ಇರುವ ಸಮಾಂತರ ಶ್ರೇಢಿ
3,7,11,15,.....
3,6,9,14,....
3,7,10,13
3,7,15,11
ಥೇಲ್ಸನ ಪ್ರಮೇಯದಂತೆ,
AB II AC
BC II DE
BC=DE
DE>BC
ಯಾವುದೂ ಅಲ್ಲ
(a1/a2) = (b1/b2) ≠ (c1/c2) ಆದಾಗ,
ಅನನ್ಯ ಪರಿಹಾರ
ಅಪರಿಮಿತ ಪರಿಹಾರ
ಪರಿಹಾರ ಇಲ್ಲ
ಯಾವುದೂ ಅಲ್ಲ
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ,
0
3
1
2
ಒಂದು ತ್ರಿಜ್ಯಾಂತರ ಖಂಡದ ಕಂಸದ ಉದ್ದ πr ಹಾಗಾದರೆ ⊖ ಬೆಲೆಯು,
900
1800
60o
3600
ನಿರ್ದೇಶಾಂಕ ಬಿಂದು P(5,6) ವು X-ಅಕ್ಷದಿಂದ ಇರುವ ದೂರ ,
5 ಮಾನಗಳು
6 ಮಾನಗಳು
11 ಮಾನಗಳು
1 ಮಾನಗಳು
ಯುಕ್ಲಿಡ ನ ಭಾಗಾಕಾರದ ಅನುಪ್ರಮೇಯ ದ ಸೂತ್ರ
(a + r)= (a x b)
( b x q ) = ( a + r )
(a - r)= (a x q)
( a - r )= ( b x q )
ax2 + bx + c , a ≠ 0 ವರ್ಗ ಬಹುಪದೋಕ್ತಿಯ ಮೂಲಗಳ ಮೊತ್ತವು
b/a
-b/a
c/a
-c/a
θ ದ ಯಾವ ಬೆಲೆಗೆ sin θ = cos θ ಆಗುತ್ತದೆ
00
300
450
900
2 sin θ = 5 ಆದಾಗ cosec θ ಬೆಲೆ,
3/5
5/3
2/5
5/2
ಖಚಿತ ಘಟನೆಯ ಸಂಭವನೀಯತೆ ಯು
0 ಕ್ಕಿಂತ ಹೆಚ್ಚು ಕಡಿಮೆ
1 ಕ್ಕಿಂತ ಕಡಿಮೆ
1
0
( a - b )3 =
a3-b3-3ab (a-b)
a3-b3-3ab (a+b)
a3-b3+3ab (a-b)
a3-b3-3ab - (a-b)
ಪಾದದ ಸುತ್ತಳತೆ 5ಸೆಂ.ಮೀ, ಮತ್ತು ಎತ್ತರ 3ಸೆಂ.ಮೀ ಇರುವ ಸಿಲಿಂಡರಿನ ವಕ್ರ ಮೇಲ್ಮೈ ವಿಸ್ತೀರ್ಣವು ,
15 ಸೆಂ.ಮೀ
1.5 ಸೆಂ.ಮೀ
7.5 ಸೆಂ.ಮೀ
15π ಸೆಂ.ಮೀ
ಚಿತ್ರದಲ್ಲಿರುವ ಘನಾಕೃತಿ ಯ ಹೆಸರು
ಸಿಲಿಂಡರ್
ಶಂಕು
ಶಂಕುವಿನ ಭಿನ್ನಕ
ಗೋಳ
tan2 θ ಗೆ ಸಮನಾದುದು ,
sec2 θ + 1
cot2 θ + 1
sec2 θ - 1
cot2 θ - 1
