wayground logo

Free Printable Worksheets

NEW

Font size

S
M
L
XL
Worksheets

ಸಂಖ್ಯಾಶಾಸ್ತ್ರ

Total questions: 25

Worksheet time: 13mins

Name
Class
Date
1.

20 – 30 ವರ್ಗಾಂತರದ ಮಧ್ಯಬಿಂದು

a)

5

b)

15

c)

25

d)

50

2.

5 – 9 ವರ್ಗಾಂತರದ ಮಧ್ಯಬಿಂದು

a)

5

b)

7

c)

14

d)

5

3.

40 – 50 ವರ್ಗಾಂತರದ ಮಧ್ಯಬಿಂದು

a)

45

b)

35

c)

50

d)

40

4.

0 – 10 ವರ್ಗಾಂತರದ ಮಧ್ಯಬಿಂದು

a)

10

b)

0

c)

5

d)

15

5.

65 – 85 ವರ್ಗಾಂತರದ ಮಧ್ಯಬಿಂದು

a)

70

b)

75

c)

80

d)

85

6.

65 – 85 ವರ್ಗಾಂತರದ ಗಾತ್ರ

a)

20

b)

10

c)

15

d)

25

7.

5 – 15 ವರ್ಗಾಂತರದ ಗಾತ್ರ

a)

20

b)

10

c)

15

d)

25

8.

5 – 25 ವರ್ಗಾಂತರದ ಗಾತ್ರ

a)

25

b)

10

c)

15

d)

20

9.

35 – 45 ವರ್ಗಾಂತರದ ಗಾತ್ರ

a)

20

b)

25

c)

15

d)

10

10.

ಅವರ್ಗೀಕೃತ ಪ್ರಾಪ್ತಾಂಕಗಳ ಸರಾಸರಿಯನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

ΣxN\frac{\Sigma x}{N}

b)

ΣfxN\frac{\Sigma fx}{N}

c)

NΣfx\frac{N}{\Sigma fx}

d)

ΣNfx\frac{\Sigma N}{fx}

11.

ಅವರ್ಗೀಕೃತ ಪ್ರಾಪ್ತಾಂಕಗಳ ಸರಾಸರಿಯನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

ΣfxN\frac{\Sigma fx}{N}

b)

ΣxN\frac{\Sigma x}{N}

c)

NΣfx\frac{N}{\Sigma fx}

d)

ΣNfx\frac{\Sigma N}{fx}

12.

ಹತ್ತು ಪ್ರಾಪ್ತಾಂಕಗಳ ಮೊತ್ತ 50 ಆದರೆ ಸರಾಸರಿ

a)

50

b)

10

c)

5

d)

500

13.

ಐದು ಪ್ರಾಪ್ತಾಂಕಗಳ ಮೊತ್ತ 80 ಆದರೆ ಸರಾಸರಿ

a)

16

b)

10

c)

5

d)

8

14.

ಒಂಬತ್ತು ಪ್ರಾಪ್ತಾಂಕಗಳ ಮೊತ್ತ 45 ಆದರೆ ಸರಾಸರಿ

a)

45

b)

9

c)

15

d)

5

15.

ಹತ್ತು ಪ್ರಾಪ್ತಾಂಕಗಳ ಸರಾಸರಿ 5 ಆದರೆ, ಪ್ರಾಪ್ತಾಂಕಗಳ ಮೊತ್ತ

a)

50

b)

10

c)

15

d)

5

16.

ಐದು ಪ್ರಾಪ್ತಾಂಕಗಳ ಸರಾಸರಿ 9 ಆದರೆ ಪ್ರಾಪ್ತಾಂಕಗಳ ಮೊತ್ತ

a)

14

b)

45

c)

4

d)

10

17.

2, 4, 6, 8, 10 ಪ್ತಾಪ್ತಾಂಕಗಳ ಸರಾಸರಿ

a)

6

b)

30

c)

15

d)

10

18.

4, 8, 14, 6, 18 ದತ್ತಾಂಶಗಳ ಸರಾಸರಿ

a)

50

b)

5

c)

45

d)

10

19.

ವರ್ಗೀಕೃತ ಪ್ರಾಪ್ತಾಂಕಗಳ ಮಧ್ಯಾಂಕವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

l +N2 cff × hl\ +\frac{\frac{N}{2}-\ cf}{f}\ \times\ h

b)

l +N2 cff l\ +\frac{\frac{N}{2}-\ cf}{f}\

c)

l +N2 cf × hl\ +\frac{N}{2}-\ cf\ \times\ h

d)

l +N cff × hl\ +\frac{N-\ cf}{f}\ \times\ h

20.

ವರ್ಗೀಕೃತ ಪ್ರಾಪ್ತಾಂಕಗಳ ಮಧ್ಯಾಂಕವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

 l +f1 f0f1 f0f2 × hl\ +\frac{f_1-\ f_0}{f_1-\ f_0-f_2}\ \times\ h 

b)

 l +f1 f02f1 f0f2 × hl\ +\frac{f_1-\ f_0}{2f_1-\ f_0-f_2}\ \times\ h 

c)

 l +f1 f02f1 f0f2l\ +\frac{f_1-\ f_0}{2f_1-\ f_0-f_2} 

d)

 f1 f02f1 f0f2 × h\frac{f_1-\ f_0}{2f_1-\ f_0-f_2}\ \times\ h 

21.

ಈ ಕೆಳಗಿನ ದತ್ತಾಂಶಗಳಲ್ಲಿ f0, f1, ಮತ್ತು f2ಗಳ ಬೆಲೆಗಳು ಕ್ರಮವಾಗಿ

a)

30, 40, 16

b)

40, 30, 16

c)

40, 16, 30

d)

30, 16, 40

22.

ಈ ಕೆಳಗಿನ ದತ್ತಾಂಶಗಳಲ್ಲಿ f0, f1, ಮತ್ತು f2ಗಳ ಬೆಲೆಗಳು ಕ್ರಮವಾಗಿ

a)

20, 15, 8

b)

15, 8, 20

c)

15, 20, 8

d)

20, 8, 15

23.

ಈ ಕೆಳಗಿನ ದತ್ತಾಂಶಗಳಲ್ಲಿ f0, f1, ಮತ್ತು f2ಗಳ ಬೆಲೆಗಳು ಕ್ರಮವಾಗಿ

a)

6, 3, 4

b)

6, 4, 3

c)

3, 4, 6

d)

3, 6, 4

24.

ಕೆಲವು ವರ್ಗೀಕೃತ ದತ್ತಾಂಶಗಳ  Σfx\Sigma fx ನ ಬೆಲೆ 150 ಮತ್ತು (ಪ್ರಾಪ್ತಾಂಕಗಳ ಸಂಖ್ಯೆ) ಆವೃತ್ತಿಗಳ ಮೊತ್ತ 15 ಆದರೆ ಸರಾಸರಿ 

a)

10

b)

15

c)

20

d)

5

25.

ಕೆಲವು ವರ್ಗೀಕೃತ ದತ್ತಾಂಶಗಳ  Σfx\Sigma fx ನ ಬೆಲೆ 300 ಮತ್ತು (ಪ್ರಾಪ್ತಾಂಕಗಳ ಸಂಖ್ಯೆ) ಆವೃತ್ತಿಗಳ ಮೊತ್ತ 10 ಆದರೆ ಸರಾಸರಿ 

a)

100

b)

150

c)

30

d)

20