Wayground logo

Free Printable Worksheets

Font size

S
M
L
XL
Worksheets

ಘಟಕ-8 ನಿರ್ದೇಶಾಂಕ ರೇಖಾಗಣಿತ

Total questions: 25

Worksheet time: 25mins

Name
Class
Date
1.

ನಿರ್ದೇಶಾಂಕ ವ್ಯವಸ್ತೆಯಲ್ಲಿ ಮೂಲ ಬಿಂದುವಿನ ನಿರ್ದೇಶಾಂಕವು

a)

(0,0)

b)

(x,y)

c)

(x,0)

d)

(0,y)

2.

ಮೂಲ ಬಿಂದುವಿನಿಂದ A(x,y) ಗೆ ಇರುವ ದೂರ ಕಂಡುಹಿಡಿಯುವ ಸೂತ್ರ

a)

 x2+y2\sqrt{x^2+y^2}  

b)

x2−y2\sqrt{x^2-y^2}

c)

y2−x2\sqrt{y^2-x^2}

d)

x+y\sqrt{x+y}

3.

x-ಅಕ್ಷದ ಮೇಲಿನ ಬಿಂದುವಿನ ನಿರ್ದೇಶಾಕವು

a)

(0,x)

b)

(y,0)

c)

(x,0)

d)

(0,y)

4.

ಒಂದು ರೇಖಾತ್ಮಕ ಸಮೀಕರಣದ ನಕ್ಷೆಯ ರೂಪ

a)

y=x2y=x^2

b)

y=x3y=x^3

c)

y=x4y=x^4

d)

y=mx+cy=mx+c

5.

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣದ ನಕ್ಷೆಯು ಒಂದು

a)

ಪರವಲಯ

b)

ವಕ್ರರೇಖೆ

c)

ಸರಳರೇಖೆ

d)

ಎಲಿಪ್ಸ್

6.

y-ಅಕ್ಷದ ಮೇಲಿನ ಬಿಂದುವಿನ ನಿರ್ದೇಶಾಕವು

a)

(0,x)

b)

(y,0)

c)

(x,0)

d)

(0,y)

7.

(6,0) ಮತ್ತು (0,8) ಬಿಂದುಗಳ ನಡುವಿನ ದೂರ ಎಷ್ಟು?

a)

28\sqrt{28}

b)

100\sqrt{100}

c)

14\sqrt{14}

d)

2\sqrt{2}

8.

(-3,-4) ಮತ್ತು ಮೂಲಬಿಂದುಗಳ ನಡುವಿನ ದೂರ ಎಷ್ಟು?

a)

25

b)

1

c)

5

d)

7

9.

A(x1,y1) ಮತ್ತುB(x2,y2) ಎರಡು ಬಿಂದುಗಳ ನಡುವಿನ ದೂರ ಕಂಡುಹಿಡಿಯುವ ಸೂತ್ರ

a)

(x2−x1)2+(y2−y1)2\sqrt{(x_2-x_1)^2+(y_2-y_1)^2}

b)

(x1+x2)2+(y1+y2)2\sqrt{(x_1+x_2)^2+(y_1+y_2)^2}

c)

(x2−y1)2+(x1−y2)2\sqrt{(x_2-y_1)^2+(x_1-y_2)^2}

d)

(x1−y1)2+(x2−y2)2\sqrt{(x_1-y_1)^2+(x_2-y_2)^2}

10.

 ಮೂಲ ಬಿಂದುವಿನಿಂದ A(7,0) ಗೆ ಇರುವ ದೂರ 

a)

1

b)

7

c)

 7\sqrt{7}  

d)

49

11.

A( (x1,y1)\left(x_1,y_1\right)   ಮತ್ತುB  (x2,y2)\left(x_2,y_2\right)  ಎರಡು ಬಿಂದುಗಳ ಮಧ್ಯಬಿಂದು P(x,y) ನ ನಿರ್ದೇಶಾಂಕಗಳನ್ನು ಕಂಡುಹಿಡಿಯುವ ಸೂತ್ರ

a)

 (x1+x22,y1+y22)\left(\frac{x_1+x_2}{2},\frac{y_1+y_2}{2}\right)  

b)

 (x1−x22,y1−y22)\left(\frac{x_1-x_2}{2},\frac{y_1-y_2}{2}\right)  

c)

 (x1+y12,x2+y22)\left(\frac{x_1+y_1}{2},\frac{x_2+y_2}{2}\right)  

d)

 (x1−y12,x2−y22)\left(\frac{x_1-y_1}{2},\frac{x_2-y_2}{2}\right)  

12.

A(5,2) & B(3,4) ಬಿಂದುಗಳ ಮಧ್ಯಬಿಂದುವಿನ ನಿರ್ದೇಶಾಂಕಗಳು

a)

(8,6)

b)

(4,3)

c)

(1,-1)

d)

(2,-2)

13.

P(x,y) ಬಿಂದುವು A(x1,y1) ಮತ್ತುB(x2,y2) ಬಿಂದುಗಳಿಂದ ಸಮಾನ ದೂರದಲ್ಲಿದ್ದರೆ ಆಗ P ಬಿಂದುವಿನ ನಿರ್ದೇಶಾಂಕಗಳು ಎಲ್ಲಿರುತ್ತದೆ

a)

A ಮೇಲೆ

b)

B ಮೇಲೆ

c)

AB ಯ ಲಂಬಾರ್ಧಕದ ಮೇಲೆ

d)

ಎಲ್ಲವೂ

14.

(12,0) & (0,y) ಬಿಂದುಗಳ ನಡುವಿನ ದೂರ 13 ಆದರೆ y ನ ಬೆಲೆ ಎಷ್ಟು?

a)

5 ಮಾನಗಳು

b)

12 ಮಾನಗಳು

c)

13 ಮಾನಗಳು

d)

25 ಮಾನಗಳು

15.

A (x1,y1)\left(x_1,y_1\right)  , B (x2,y2)\left(x_2,y_2\right)   & C (x3,y3)\left(x_3,y_3\right)   ಬಿಂದುಗಳು ಸರಳ ರೇಖಾಗತವಾಗಿದ್ದರೆ ∆ABC∆ABC   ಯ ವಿಸ್ತೀರ್ಣ 

a)

0 ಚದರ ಮಾನಗಳು

b)

1 ಚದರ ಮಾನಗಳು

c)

xy ಚದರ ಮಾನಗಳು

d)

-1 ಚದರ ಮಾನಗಳು

16.

A(x1,y1) ಮತ್ತುB(x2,y2) ಎರಡು ಬಿಂದುಗಳನ್ನು m1 : m2 ಅನುಪಾತದಲ್ಲಿ ವಿಭಾಗಿಸುವ ಬಿಂದು P(x,y)ನ ನಿರ್ದೇಶಾಂಕಗಳು

a)

(m1x2−m2x1m1+m2,m1y2−m2y1m1+m2)\left(\frac{m_1x_2-m_2x_1}{m_1+m_2},\frac{m_1y_2-m_2y_1}{m_1+m_2}\right)

b)

(m1x2+m2x1m1+m2,m1y2+m2y1m1+m2)\left(\frac{m_1x_2+m_2x_1}{m_1+m_2},\frac{m_1y_2+m_2y_1}{m_1+m_2}\right)

c)

(m1x1+m2x2m1+m2,m1y1+m2y2m1+m2)\left(\frac{m_1x_1+m_2x_2}{m_1+m_2},\frac{m_1y_1+m_2y_2}{m_1+m_2}\right)

d)

(m1x1−m2x2m1+m2,m1y1−m2y2m1+m2)\left(\frac{m_1x_1-m_2x_2}{m_1+m_2},\frac{m_1y_1-m_2y_2}{m_1+m_2}\right)

17.

 A (x1,y1)\left(x_1,y_1\right)  , B (x2,y2)\left(x_2,y_2\right)   & C (x3,y3)(x_3,y_3)   ಬಿಂದುಗಳಿಂದ ಉಂಟಾಗುವ ತ್ರಿಭುಜದ ∆ABCವಿಸ್ತೀರ್ಣ 

a)

 12[x1(y2+y3)+x2(y3+y1)+x3(y1+y2)]\frac{1}{2}[x_1(y_2+y_3)+x_2(y_3+y_1)+x_3(y_1+y_2)]  

b)

 12[x1(y2−y3)+x2(y3−y1)+x3(y1−y2)]\frac{1}{2}\left[x_1(y_2-y_3)+x_2(y_3-y_1)+x_3(y_1-y_2)\right]  

c)

 12[x1(y2+y3)−x2(y3+y1)−x3(y1+y2)]\frac{1}{2}[x_1(y_2+y_3)-x_2(y_3+y_1)-x_3(y_1+y_2)]  

d)

 12[x1(y2−y3)−x2(y3−y1)−x3(y1−y2)]\frac{1}{2}[x_1(y_2-y_3)-x_2(y_3-y_1)-x_3(y_1-y_2)]  

18.

1. P ಮತ್ತು Q ಗಳು AB ಯ ತ್ರೈಭಾಜಕ ಬಿಂದುಗಳಾದರೆ AP ಮತ್ತು PB ಗಳ ಅನುಪಾತವು

a)

1:2

b)

2:3

c)

1:3

d)

3:1

19.

A(1,7), B(4,2), C(-1,-1) ಮತ್ತು D(-4,4) ಬಿಂದುಗಳು ಚೌಕದ ಶೃಂಗಗಳಾದರೆ ಪ್ರತಿ ಬಾಹುವಿನ ಅಳತೆಯು

a)

34\sqrt{34}

b)

68\sqrt{68}

c)

16\sqrt{16}

d)

60\sqrt{60}

20.

(4,0) ಮತ್ತು (3,0) ಬಿಂದುಗಳ ನಡುವಿನ ದೂರ

a)

1 ಮಾನಗಳು

b)

5 ಮಾನಗಳು

c)

7 ಮಾನಗಳು

d)

25 ಮಾನಗಳು

21.

(0,8) ಮತ್ತು (0,6) ಬಿಂದುಗಳ ನಡುವಿನ ದೂರ

a)

2 ಮಾನಗಳು

b)

14 ಮಾನಗಳು

c)

10 ಮಾನಗಳು

d)

100 ಮಾನಗಳು

22.

(0,0) ಮತ್ತು (3,0) ಬಿಂದುಗಳ ನಡುವಿನ ದೂರ

a)

1 ಮಾನಗಳು

b)

3 ಮಾನಗಳು

c)

6 ಮಾನಗಳು

d)

9 ಮಾನಗಳು

23.

(0,0) ಮತ್ತು (0,6) ಬಿಂದುಗಳ ನಡುವಿನ ದೂರ

a)

1 ಮಾನಗಳು

b)

3 ಮಾನಗಳು

c)

6 ಮಾನಗಳು

d)

9 ಮಾನಗಳು

24.

A(6,5) ಮತ್ತು B(-4,3)ಬಿಂದುಗಳಿಂದ ಸಮಾನ ದೂರದಲ್ಲಿರುವ y-ಅಕ್ಷದ ಒಂದು ಬಿಂದುವು (0,9) ಆದರೆ ಸಮಾನ ದೂರದ ಅಳತೆಯನ್ನು ಕಂಡುಹಿಡಿಯಿರಿ.

a)


52\sqrt{52}

b)

20\sqrt{20}

c)

61\sqrt{61}

d)

2\sqrt{2}

25.

ಚಿತ್ರದಲ್ಲಿ A ಬಿಂದುವಿನಿಂದ Q ಬಿದುವಿಗಿರುವ ದೂರ 

a)

 x−x1x-x_1  

b)

 x−x2x-x_2  

c)

 x2−xx_2-x  

d)

 x1−xx_1-x