Worksheetsನಿರ್ದೇಶಾಂಕ ರೇಖಾಗಣಿತ
Total questions: 20
Worksheet time: 10mins
ಬಿಂದು (5,3) ಯಾವ ಚತುರ್ಥಕದಲ್ಲಿದೆ
1ನೇ ಚತುರ್ಥಕ
2ನೇ ಚತುರ್ಥಕ
3ನೇ ಚತುರ್ಥಕ
4ನೇ ಚತುರ್ಥಕ
(-4,0) ಬಿಂದುವು ಯಾವ ಅಕ್ಷದ ಮೇಲೆ ಇದೆ
X-ಅಕ್ಷ
Y-ಅಕ್ಷ
ಎರಡೂ ಅಕ್ಷಗಳು
ಇವುಗಳಲ್ಲಿ ಯಾವುದು ಅಲ್ಲ
Y-ಅಕ್ಷದ ಮೇಲಿನ ಪ್ರತಿಯೊಂದು ಬಿಂದುವಿನ X-ನಿರ್ದೇಶಾಂಕ
0
1
-1
x
ಎರಡು ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = (x2−x1)2 +(y2−y1)2
d = (x2−x1)2 −(y2−y1)2
d = (x2+x1)2 −(y2+y1)2
d = (x2−x1)2 −(y2+y1)2
ಮೂಲಬಿಂದುವಿನಿಂದ ಯಾವುದೇ ಬಿಂದು P(x, y) ಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = x2 −y2
d = x2
d=x2−y2
d = x2 +y2
ಮೂಲಬಿಂದುವಿನ ನಿರ್ದೇಶಾಂಕಗಳು
(x, 0)
(0 , y)
(0 , 0)
(x, y)
A(6, -8) ಬಿಂದುವಿನಿಂದ ಮೂಲಬಿಂದುವಿಗಿರುವ ದೂರವು
2ಮಾನಗಳು
14ಮಾನಗಳು
10ಮಾನಗಳು
12ಮಾನಗಳು
x-ಅಕ್ಷದಿಂದ A(3, 5) ಬಿಂದುವಿಗಿರುವ ದೂರವು
5
3
2
0
y-ಅಕ್ಷದಿಂದ A(3, 5) ಬಿಂದುವಿಗಿರುವ ದೂರವು
5
3
2
0
P(a,7) ಮತ್ತು Q(1,3) ನಡುವಿನ ಅಂತರವು 5 ಆದರೆ “a” ನ ಮೌಲ್ಯ
2
-2
1
3
A(x1,y1) ಮತ್ತು B(x2, y2) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
2x2−x1 , 2y2−y1
m1x2+x1 , m2y2+y1
2x2+x1 , 2y2+y1
2y1+x1 , 2y2+x2
x-ಅಕ್ಷದಿಂದ ಯಾವುದೇ ಬಿಂದುವಿನ ದೂರವು
x ಮಾನಗಳು
y ಮಾನಗಳು
0 ಮಾನಗಳು
x2 ಮಾನಗಳು
y-ಅಕ್ಷದಿಂದ ಯಾವುದೇ ಬಿಂದುವಿನ ದೂರವು
x ಮಾನಗಳು
y ಮಾನಗಳು
0 ಮಾನಗಳು
x2 ಮಾನಗಳು
ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಬಳಸುವ ಸೂತ್ರ
21∣x1(y2−y3)+x2(y3−y1)+x3(y1−y2)∣
21∣x1(y2+y3)+x2(y3+y1)+x3(y1+y2)∣
21∣x1(y1−y2)+x2(y2−y3)+x3(y3−y1)∣
21∣y1(x2−x3)+y2(x3−x1)+y3(x1−x2)∣
ನಕ್ಷೆಯಲ್ಲಿ P ಬಿಂದುವಿನ ನಿರ್ದೇಶಾಂಕವು
(1, 3)
(3, 1)
(0, 3)
(3, 0)
ನಕ್ಷೆಯಲ್ಲಿ X ಬಿಂದುವಿನ ನಿರ್ದೇಶಾಂಕವು
(1, 1)
(-1, 1)
(0, 1)
(1, 0)
ಒಂದು ರೇಖಾತ್ಮಕ ಸಮೀಕರಣದ ನಕ್ಷೆಯ ರೂಪ
y=x2
y=x3
y=x4
y=mx+c
(6,0) ಮತ್ತು (0,8) ಬಿಂದುಗಳ ನಡುವಿನ ದೂರ ಎಷ್ಟು?
28
100
14
2
(-3,-4) ಮತ್ತು ಮೂಲಬಿಂದುಗಳ ನಡುವಿನ ದೂರ ಎಷ್ಟು?
25
1
5
7
1. P ಮತ್ತು Q ಗಳು AB ಯ ತ್ರೈಭಾಜಕ ಬಿಂದುಗಳಾದರೆ AP ಮತ್ತು PB ಗಳ ಅನುಪಾತವು
1:2
2:3
1:3
3:1
