wayground logo

Free Printable Worksheets

NEW

Font size

S
M
L
XL
Worksheets

Arthmetic progression

Total questions: 10

Worksheet time: 20mins

Name
Class
Date
1.

5 , 8 , 11 ..................ಶ್ರೇಢಿಯ ಮೊದಲ ಪದ

a)

8

b)

5

c)

2

d)

11

2.

ಈ ಕೆಳಗಿನವುಗಳಲ್ಲಿ ಸಮಾಂತರ ಶ್ರೇಢಿಯಲ್ಲಿರುವ ಸಂಖ್ಯೆಗಳ ಗುಂಪು

a)

2, 4, 8 , 16

b)

4, 10, 16, 26

c)

-37, -35, -33, -31

d)

-5, -10, +10, +5

3.

ಸಮಾಂತರ ಶ್ರೇಢಿ 10 ,14, 18……. ರಲ್ಲಿನ ಸಾಮಾನ್ಯ ವ್ಯತ್ಯಾಸ.

a)

10

b)

-4

c)

4

d)

18

4.

ಸಮಾಂತರ ಶ್ರೇಢಿ 13 ,10 ,7….. ರಲ್ಲಿ ಮುಂದಿನ ಪದ

a)

4

b)

7

c)

3

d)

-4

5.

ಮೊದಲ ಪದ ‘a ‘ಮತ್ತು ಸಾಮಾನ್ಯ ವ್ಯತ್ಯಾಸ ‘d ‘ಆಗಿರುವ ಸಮಾಂತರ ಶ್ರೇಢಿಯ nನೇ ಪದ

a)

aₙ = a – 1

b)

aₙ = aₙ +1

c)

aₙ = a + (n+1)d

d)

aₙ = a+ (n-1)d

6.

ಸಮಾಂತರ ಶ್ರೇಢಿಯಲ್ಲಿ nನೇ ಪದ aₙ =3n+5 ಆದಾಗ 8ನೇ ಪದ

a)

26

b)

43

c)

29

d)

19

7.

ಸಮಾಂತರ ಶ್ರೇಢಿಯಲ್ಲಿ nನೇ ಪದ aₙ=6n-4 ಆದಾಗ ಶ್ರೇಢಿಯ ಮೊದಲ ಪದ

a)

-2

b)

-4

c)

4

d)

2

8.

ಸಮಾಂತರ ಶ್ರೇಢಿಯಲ್ಲಿ nನೇ ಪದ aₙ =2n+3 ಆದಾಗ ‘ d ’ ನ ಬೆಲೆಯು

a)

2

b)

5

c)

3

d)

1

9.

nನೇ ಪದ aₙ = 2n ಆಗಿರುವ ಸಮಾಂತರ ಶ್ರೇಢಿಯಲ್ಲಿ ಮೊದಲ ಮೂರು ಪದಗಳ ಮೊತ್ತ

a)

6

b)

2

c)

14

d)

12

10.

ಒಂದು ಸಮಾಂತರ ಶ್ರೇಢಿಯಲ್ಲಿ S₄= 38 ಮತ್ತು S₃ = 24 ಆದರೆ ಶ್ರೇಢಿಯ ನಾಲ್ಕನೇ ಪದ

a)

14

b)

8

c)

5

d)

3