NEW
Font size
S
M
L
XL
Worksheetsಸಮಾಂತರ ಶ್ರೇಢಿಗಳು
Total questions: 6
Worksheet time: 6mins
Name
Class
Date
1.
ಮೊದಲ ಪದ 15 ಹಾಗೂ ಸಾಮಾನ್ಯ ವ್ಯತ್ಯಾಸ -3 ಆಗಿರುವ ಸಮಾಂತರ ಶ್ರೇಡಿಯ ಮೊದಲ ನಾಲ್ಕು ಪದಗಳು
a)
15 , 18 , 21, 24
b)
-3 , -6 , -9, -15
c)
15 , 12 , 9 , 6
d)
15 , 12 , 10 , 7
2.
ಸಮಾಂತರ ಶ್ರೇಡಿಯ ಮೊದಲನೆಯ ಪದ x ಮತ್ತು ಸಾಮಾನ್ಯ ವ್ಯತ್ಯಾಸ y ಹಾಗಿರುವ ಶ್ರೇಡಿಯ ನೇ ಪದವು
a)
an = a + ( n - 1 ) d
b)
an = x + (n - 1 )y
c)
an = a - (n + 1 )d
3.
ಸಮಾಂತರ ಶ್ರೇಡಿಯ ಸಾಮಾನ್ಯ ರೂಪ
a)
a , a + d , a - 2d , a + 3d
b)
a , a + d , a - d , a + d
c)
a , a - d , a - 2d , a - 3d
d)
a , a + d , a + 2d , a + 3d
4.
ಮೊದಲ 15 ಬೆಸ ಸಂಖ್ಯೆಗಳ ಮೊತ್ತ
a)
225
b)
410
c)
625
d)
150
5.
ಶ್ರೇಡಿಯ n ನೇ ಪದವು 4n - 12 ಆದಾಗ 5ನೇಯ ಪದವು
a)
-3
b)
-8
c)
8
d)
17
6.
ಸಮಾಂತರ ಶ್ರೇಡಿಯ ಮೊದಲನೆಯ ಪದ x ಮತ್ತು ಸಾಮಾನ್ಯ ವ್ಯತ್ಯಾಸ y ಹಾಗಿರುವ ಶ್ರೇಡಿಯ ನೇ ಪದವು
a)
an = a + ( n - 1 ) d
b)
an = x + (n - 1 )y
c)
an = a - (n + 1 )d
Reset
